Kurukshetra One week Collection

ಸ್ನೇಹಿತರೆ ವರಮಹಾಲಕ್ಷ್ಮಿ ಹಬ್ಬದ ದಿನ ಕನ್ನಡದ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರ ಬಿಡೆಗಡೆಯಾಗಿದ್ದು ನಿಮಗೆಲ್ಲ ಗೊತ್ತೇ ಇದೆ, ಇನ್ನು ಚಿತ್ರಕ್ಕೆ ಕೆಲವು ಕಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತ ಆದರೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ.

ಇನ್ನು ಚಿತ್ರದಲ್ಲಿ ದುರ್ಯೋಧನ ಪಾತ್ರವನ್ನ ಮಾಡಿದ ದರ್ಶನ್ ಅವರ ನಟನೆಯನ್ನ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದರು, ಇನ್ನು ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಸಾಲು ಸಾಲು ರಜೆಗಳು ಬಂದಿದ್ದು ಚಿತ್ರ ಬಾಕ್ಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ, ಇನ್ನು ಆಗಸ್ಟ್ 15 ರಂದು ಕುರುಕ್ಷೇತ್ರ ಚಿತ್ರ ತಮಿಳಿನಲ್ಲಿ ಬಿಡುಗಡೆಯಾಗಿದ್ದು 150 ಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ಉತ್ತಮ ಪ್ರದರ್ಶನವನ್ನ ಕಾಣುತ್ತಿದೆ.

Kurukshetra One week Collection

ಇನ್ನು ಕಳೆದ ಒಂದು ವಾರಗಳಿಂದ ಕುರುಕ್ಷೇತ್ರ ಉತ್ತಮವಾಗಿ ಪ್ರದರ್ಶನವನ್ನ ಕಾಣುತ್ತಿದ್ದು 7 ನೇ ದಿನ ಎಷ್ಟು ಕಲೆಕ್ಷನ್ ಮಾಡಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಸ್ನೇಹಿತರೆ ಕುರುಕ್ಷೇತ್ರ ಚಿತ್ರ ಬಿಡುಗಡೆಯಾಗಿ ಒಂದು ವಾರ ಕಳೆದರು ಕೂಡ ಚಿತ್ರ ಕ್ರೇಜ್ ಇನ್ನು ಸ್ವಲ್ಪನೂ ಕಡಿಮೆ ಆಗಿಲ್ಲ, ಇನ್ನು ಚಿತ್ರ ಕಳೆದ ಒಂದು ವಾರಗಳಿಂದ ಹೌಸ್ ಫುಲ್ ಆಗಿ ಪ್ರದರ್ಶನವನ್ನ ಕಾಣುತ್ತಿದೆ.

ಇನ್ನು ಚಿತ್ರವನ್ನ 3D ತೆರೆಯ ಮೇಲೆ ನೋಡಿ ಇಷ್ಟ ಪಟ್ಟ ಜನರು ಮತ್ತೆ ಮತ್ತೆ ಚಿತ್ರ ಮಂದಿರಗಳಿಗೆ ಬರುತ್ತಿದ್ದಾರೆ, ಇನ್ನು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವಾದ ಕಾರಣ ಎಲ್ಲರಿಗೂ ರಜಾ ಇದ್ದಿದ್ದು ಎಲ್ಲಾ ಚಿತ್ರ ಮಂದಿರಗಳು ಭರ್ತಿ ಆಗಿದ್ದವು.

Kurukshetra One week Collection

ಇನ್ನು 7 ನೇ ದಿನ ಕುರುಕ್ಷೇತ್ರ ಚಿತ್ರ ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಒಟ್ಟಾಗಿ 9-10 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ, ಇನ್ನು ಉತ್ತರ ಕರ್ನಾಟಕದಲ್ಲಿ ಪ್ರವಾಹ ಇದ್ದ ಕಾರಣ ಉತ್ತರ ಕರ್ನಾಟಕದಲ್ಲಿ ಕೊಂಚ ಕಡಿಮೆ ವೀಕ್ಷಣೆಯನ್ನ ಕಾಣುತ್ತಿದೆ ಕುರುಕ್ಷೇತ್ರ ಚಿತ್ರ.

ಸ್ನೇಹಿತರೆ ಕುರುಕ್ಷೇತ್ರ ಚಿತ್ರ KGF ಚಿತ್ರದ ದಾಖಲೆಯನ್ನ ಮುರಿಯಬಹುದಾ ಅಥವಾ ಇಲ್ಲವ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ದರ್ಶನ್ ಅಭಿಮಾನಿಗೆ ತಲುಪಿಸಿ.

Kurukshetra One week Collection

Please follow and like us:
error0
http://karnatakatoday.in/wp-content/uploads/2019/08/Kurukshetra-Total-Collection-1024x576.jpghttp://karnatakatoday.in/wp-content/uploads/2019/08/Kurukshetra-Total-Collection-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸ್ನೇಹಿತರೆ ವರಮಹಾಲಕ್ಷ್ಮಿ ಹಬ್ಬದ ದಿನ ಕನ್ನಡದ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರ ಬಿಡೆಗಡೆಯಾಗಿದ್ದು ನಿಮಗೆಲ್ಲ ಗೊತ್ತೇ ಇದೆ, ಇನ್ನು ಚಿತ್ರಕ್ಕೆ ಕೆಲವು ಕಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತ ಆದರೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಇನ್ನು ಚಿತ್ರದಲ್ಲಿ ದುರ್ಯೋಧನ ಪಾತ್ರವನ್ನ ಮಾಡಿದ ದರ್ಶನ್ ಅವರ ನಟನೆಯನ್ನ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದರು, ಇನ್ನು ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಸಾಲು ಸಾಲು ರಜೆಗಳು ಬಂದಿದ್ದು ಚಿತ್ರ ಬಾಕ್ಸ್ ನಲ್ಲಿ ಉತ್ತಮ...Film | Devotional | Cricket | Health | India