Kurukshetra Trailer

ಕನ್ನಡ ಸಿನಿಮಾ ರಂಗದಲ್ಲೇ ಭಾರಿ ಕುತೂಹಲವನ್ನ ಮೂಡಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಹುಮುಖ್ಯ ಪಾತ್ರದಲ್ಲಿ ಅಭಿನಯ ಮಾಡುತ್ತಿರುವ ಕುರುಕ್ಷೇತ್ರ ಚಿತ್ರ ಈಗ ಬಿಡುಗಡೆಗೆ ರೆಡಿ ಆಗಿದೆ. ಇನ್ನು ಹೆಚ್ಚಿನ ಪ್ರಚಾರವಿಲ್ಲದೆ, ಯಾರಿಗೂ ಗೊತ್ತಿಲ್ಲದೇ ಮತ್ತು ಸದ್ದಿಲ್ಲದೆ ಕುರುಕ್ಷೇತ್ರ ಚಿತ್ರದ ಟ್ರೈಲರ್ ನ್ನ ಬಿಡುಗಡೆ ಮಾಡಿದ್ದೂ ಇದನ್ನ ನೋಡಿದ ಪ್ರೇಕ್ಷಕರು ಯಾವ ರೀತಿಯ ಪ್ರತಿಕ್ರಿಯೆಯನ್ನ ಕೊಟ್ಟಿದ್ದಾರೆ ಎಂದು ಕೇಳಿದರೆ ನಿಮಗೆ ಶಾಕ್ ಆಗುತ್ತದೆ.

ಕನ್ನಡ ಸಿನಿಮಾಗಳಿಗೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಕೂಡ ಒಳ್ಳೆಯ ಸಪೋರ್ಟ್ ನ್ನ ನೀಡುತ್ತಾರೆ ಮತ್ತು ನಾವು ಕೂಡ, ಇನ್ನು ಭಾರಿ ಹಣವನ್ನ ಖರ್ಚು ಮಾಡಿ ನಿರ್ಮಾಣ ಮಾಡಿದ ಕುರುಕ್ಷೇತ್ರ ಚಿತ್ರದ ಟ್ರೈಲರ್ ನ್ನ ನೋಡಿ ಅಭಿಮಾನಿಗಳು ಬಹಳ ಬೇಸರವನ್ನವನ್ನ ವ್ಯಕ್ತಪಡಿಸಿದ್ದಾರೆ.

ಹಾಗದರೆ ಈ ಚಿತ್ರದ ಟ್ರೈಲರ್ ನೋಡಿದ ಪ್ರೇಕ್ಷಕರ ಅಭಿಪ್ರಾಯ ಹೇಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಕುರುಕ್ಷೇತ್ರ ಚಿತ್ರದ ಟ್ರೈಲರ್ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Kurukshetra Trailer

ಸ್ನೇಹಿತರೆ ಕುರುಕ್ಷೇತ್ರ ಚಿತ್ರದ ಬಗ್ಗೆ ಕನ್ನಡ ಅಭಿಮಾನಿಗಳು ಬಹಳ ಕುತೂಹಲವನ್ನ ಇಟ್ಟುಕೊಂಡಿದ್ದರು, ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನ ಪೌರಾಣಿಕ ಪಾತ್ರದಲ್ಲಿ ಬಹಳ ದಿನಗಳಿಂದ ಕಾದು ಕುಳಿತಿದ್ದರು ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಯಾವುದೇ ಸುಳಿವನ್ನ ಕೊಡದೆ ಚಿತ್ರ ತಂಡ ಯು ಟ್ಯೂಬ್ ನಲ್ಲಿ ಚಿತ್ರದ ಟ್ರೈಲರ್ ನ್ನ ರಿಲೀಸ್ ಮಾಡಿದ್ದಾರೆ, ಇನ್ನು ಇದನ್ನ ನೋಡಿದ ಪ್ರೇಕ್ಷಕರು ಟ್ರೈಲರ್ ಟಿವಿ ಸೀರಿಯಲ್ ಗಳಿಗಿಂತಲೂ ಕಡೆಯಾಗಿದೆ, ಇನ್ನು ಟ್ರೈಲರ್ ನ ಬಹುಭಾಗದಲ್ಲಿ ನಿರ್ಮಾಪಕರ ಹೆಸರು ಮತ್ತು ಹೆಸರುಗಳನ್ನೇ ತೋರಿಸುವುದನ್ನ ಮಾಡಿದ್ದಾರೆ ಎಂದು ಜನರು ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

Kurukshetra Trailer

ಇನ್ನು KGF ಚಿತ್ರದಿಂದ ಭಾರತದ ಜನರು ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡಿದ್ದು ಕನ್ನಡ ಚಿತ್ರರಂಗದ ಮರ್ಯಾದೆಯನ್ನ ಹಾಳು ಮಾಡುವ ಕೆಲಸ ಮಾಡಬೇಡಿ ಎಂದು ಜನರು ಕಮೆಂಟ್ ಬಾಕ್ಸ್ ನಲ್ಲಿ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

ಇನ್ನು ಟ್ರೈಲರ್ ನಲ್ಲಿ ಕೆಲವು ಕಡೆ ಕನ್ನಡ ಪದಗಳ ಕಾಗುಣಿತವನ್ನ ಕೂಡ ಸರಿಯಾಗಿ ಹಾಕಿಲ್ಲ ಎಂದು ಜನರು ಹೇಳುತ್ತಿದ್ದಾರೆ, ಇನ್ನು ಜನರು ಟ್ರೈಲರ್ ನೋಡುವುದಕ್ಕಿಂತ ಹೆಚ್ಚಾಗಿ ಜನರು ಅಭಿಪ್ರಾಯವನ್ನೇ ಹೆಚ್ಚಾಗಿ ನೋಡುತ್ತಿದ್ದಾರೆ, ಸ್ನೇಹಿತರೆ ಕುರುಕ್ಷೇತ್ರ ಚಿತ್ರದ ಟ್ರೈಲರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Kurukshetra Trailer

Please follow and like us:
0
http://karnatakatoday.in/wp-content/uploads/2019/07/Kannada-movie-Kurukshetra-Trailer-1024x576.jpghttp://karnatakatoday.in/wp-content/uploads/2019/07/Kannada-movie-Kurukshetra-Trailer-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕನ್ನಡ ಸಿನಿಮಾ ರಂಗದಲ್ಲೇ ಭಾರಿ ಕುತೂಹಲವನ್ನ ಮೂಡಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಹುಮುಖ್ಯ ಪಾತ್ರದಲ್ಲಿ ಅಭಿನಯ ಮಾಡುತ್ತಿರುವ ಕುರುಕ್ಷೇತ್ರ ಚಿತ್ರ ಈಗ ಬಿಡುಗಡೆಗೆ ರೆಡಿ ಆಗಿದೆ. ಇನ್ನು ಹೆಚ್ಚಿನ ಪ್ರಚಾರವಿಲ್ಲದೆ, ಯಾರಿಗೂ ಗೊತ್ತಿಲ್ಲದೇ ಮತ್ತು ಸದ್ದಿಲ್ಲದೆ ಕುರುಕ್ಷೇತ್ರ ಚಿತ್ರದ ಟ್ರೈಲರ್ ನ್ನ ಬಿಡುಗಡೆ ಮಾಡಿದ್ದೂ ಇದನ್ನ ನೋಡಿದ ಪ್ರೇಕ್ಷಕರು ಯಾವ ರೀತಿಯ ಪ್ರತಿಕ್ರಿಯೆಯನ್ನ ಕೊಟ್ಟಿದ್ದಾರೆ ಎಂದು ಕೇಳಿದರೆ ನಿಮಗೆ ಶಾಕ್ ಆಗುತ್ತದೆ. ಕನ್ನಡ ಸಿನಿಮಾಗಳಿಗೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ...Kannada News