Lakshmi Baramma Serial Gombe Neha Gowda

ಗೊಂಬೆ ನೇಹಾ ವೈವಾಹಿಕ ಜೀವನಕ್ಕೆ ಕಾಲಿಟ್ಟು 2 ವಾರ ಕಳೆದಿದೆ, ಇವರ ಗೈರು ಲಕ್ಷ್ಮಿ ಬಾರಮ್ಮ ಸೀರಿಯಲ್ ನಲ್ಲಿ ಕಾಣುತ್ತ ಇದೆ. ನೇಹಾ ಹೆಚ್ಚು ಅಭಿಮಾನಿಗಳನ್ನ ಹೊಂದಿಉವ ಸೀರಿಯಲ್ ನಟಿ, ಇವರ ನಟನೆ ನೋಡುವ ಸಲುವಾಗಿಯೇ ತುಂಬಾ ಜನ ಸೀರಿಯಲ್ ನ್ನ ನೋಡುತ್ತಾರೆ.

ಸಾಮಾನ್ಯವಾಗಿ ಮದುವೆಯಾದ ಮೇಲೆ ನಟಿಯರು ನಟನೆಗೆ ಗುಡ್ ಬೈ ಹೇಳುತ್ತಾರೆ, ಅದರಲ್ಲೂ ಗೊಂಬೆ ನೇಹಾ ಅವರ ಗಂಡ ದೂರದ ಬ್ಯಾಂಕಾಕ್ ನಲ್ಲಿ ಇದ್ದಾರೆ ಹೀಗಾಗಿ ಪ್ರತಿದಿನ ಸೀರಿಯಲ್ ನಲ್ಲಿ ನಟಿಸಲು ಸಾಧ್ಯವಿಲ್ಲ ಇದು ಗೊಂಬೆಗೂ ಗೊತ್ತು.

Lakshmi Baramma Serial Gombe Neha Gowda

ಆದಾಗಿಯೂ ತನಗೆ ಪ್ರಸಿದ್ದಿ ತಂದುಕೊಟ್ಟ ಸೀರಿಯಲ್ ಲಕ್ಷ್ಮಿ ಬಾರಮ್ಮ ದಲ್ಲಿ ನಟಿಸುವುದನ್ನ ಸಡನ್ ಆಗಿ ಬಿಟ್ಟರೆ ಖಂಡಿತ ಹೊಡೆತ ಬೀಳುತ್ತದೆ ಆದ್ದರಿಂದ ಗಂಡನಿಗೆ ಮತ್ತು ಮನೆಯವರಿಗೆ ಗೊಂಬೆ ಒಂದು ಮನವಿಯನ್ನ ಮಾಡಿದ್ದಾರೆ.

ಲಕ್ಷ್ಮಿ ಬಾರಮ್ಮ ಸೀರಿಯಲ್ ಮುಗಿಯುವ ವರೆಗೂ ಹೇಗಾದರೂ ಮಾಡಿ ಸೀರಿಯಲ್ ನಲ್ಲಿ ಗೊಂಬೆ ಪಾತ್ರ ಮಾಡುತ್ತೇನೆ ಎಂದು. ಇದು ಅವರ ಗಂಡ ಮತ್ತು ಮನೆಯವರಿಗೆ ಸ್ವಲ್ಪ ಕಷ್ಟದ ವಿಷಯ, ಯಾಕೆ ಅಂದರೆ ಬ್ಯಾಂಕಾಕ್ ಮತ್ತು ಬೆಂಗಳುರಿಗೆ ತಿರುಗುದು ಸುಲಭದ ಮಾತಲ್ಲ.

Lakshmi Baramma Serial Gombe Neha Gowda

ಆದರೂ ಗೊಂಬೆಯ ವೃತ್ತಿ ಮತ್ತು ಪ್ರಸಿದ್ಧಿಯ ಬಗ್ಗೆ ಗೊತ್ತಿರುವ ಗಂಡ ಮತ್ತು ಆತನ ಮನೆಯವರು ಗೊಂಬೆಯ ಮನವಿಯನ್ನ ಒಪ್ಪಿದ್ದಾರೆ ಎನ್ನಲಾಗಿದೆ, ಹಾಗಾಗಿ ಲಕ್ಷ್ಮಿ ಬಾರಮ್ಮ ಸೀರಿಯಲ್ ನಲ್ಲಿ ಗೊಂಬೆ ಪಾತ್ರ ನೇಹಾ ಅವರೇ ಮಾಡಲಿದ್ದಾರೆ.

ಬಹುಶ್ಯ ಲಕ್ಷ್ಮಿ ಬಾರಮ್ಮ ಸೀರಿಯಲ್ ನೇಹಾ ಅವರ ಕೊನೆಯ ಸೀರಿಯಲ್ ಆಗಬಹುದು ಯಾಕೆ ಅಂದರೆ ಅವರು ಯಾವುದೇ ಸೀರಿಯಲ್ ಗಳನ್ನ ಒಪ್ಪಿಕೊಳ್ಳುತ್ತಿಲ್ಲ.

Lakshmi Baramma Serial Gombe Neha Gowda

ಗೊಂಬೆ ಎಲ್ಲೇ ಇದ್ದರು ಕಿರುತೆರೆ ಪ್ರೇಕ್ಷಕರ ಮನದಲ್ಲಿ ಯಾವಾಗಲೂ ಇರುತ್ತಾರೆ ಅನ್ನೋದು ನಿಜ.

Please follow and like us:
0
http://karnatakatoday.in/wp-content/uploads/2018/03/alllll-1024x576.jpghttp://karnatakatoday.in/wp-content/uploads/2018/03/alllll-150x150.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲ  ಗೊಂಬೆ ನೇಹಾ ವೈವಾಹಿಕ ಜೀವನಕ್ಕೆ ಕಾಲಿಟ್ಟು 2 ವಾರ ಕಳೆದಿದೆ, ಇವರ ಗೈರು ಲಕ್ಷ್ಮಿ ಬಾರಮ್ಮ ಸೀರಿಯಲ್ ನಲ್ಲಿ ಕಾಣುತ್ತ ಇದೆ. ನೇಹಾ ಹೆಚ್ಚು ಅಭಿಮಾನಿಗಳನ್ನ ಹೊಂದಿಉವ ಸೀರಿಯಲ್ ನಟಿ, ಇವರ ನಟನೆ ನೋಡುವ ಸಲುವಾಗಿಯೇ ತುಂಬಾ ಜನ ಸೀರಿಯಲ್ ನ್ನ ನೋಡುತ್ತಾರೆ. ಸಾಮಾನ್ಯವಾಗಿ ಮದುವೆಯಾದ ಮೇಲೆ ನಟಿಯರು ನಟನೆಗೆ ಗುಡ್ ಬೈ ಹೇಳುತ್ತಾರೆ, ಅದರಲ್ಲೂ ಗೊಂಬೆ ನೇಹಾ ಅವರ ಗಂಡ ದೂರದ ಬ್ಯಾಂಕಾಕ್ ನಲ್ಲಿ ಇದ್ದಾರೆ ಹೀಗಾಗಿ ಪ್ರತಿದಿನ...Karnataka news