ಯಶಸ್ಸು, ಸಂಪತ್ತುಗಳಿಕೆ, ಸಂವೃದ್ಧಿ ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಪ್ರತಿನಿಧಿಗಳು. ಲೌಕಿಕದ ಆಸೆಗಳನ್ನು ಶ್ರೀಮಂತಿಕೆಯ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಲಕ್ಷ್ಮಿ ಕಟಾಕ್ಷ ಮುಖ್ಯವಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಸಾನ್ನಿಧ್ಯ ದೊರೆತರೆ ಜೀವನದಲ್ಲಿ ಯಶಸ್ಸು ಸಿಗುವುದು ಖಂಡಿತ ಎಂಬ ನಂಬಿಕೆ ಇದೆ. ಆದರೆ ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.

ಒಮ್ಮೆ ಒಲಿಸಿಕೊಂಡ ನಂತರ ಅದನ್ನು ಕಾಪಾಡಿಕೊಳ್ಳುವುದು ಮತ್ತೂ ಕಷ್ಟಕರವಾದ ವಿಷಯ. ಶುಕ್ರವಾರದಿಂದ ಪ್ರಾರಂಭವಾಗುವ ಕೆಲ ರಾಶಿಗಳ ಸ್ಥಾನಪಲಟ ಮತ್ತು ಹನ್ನೊಂದನೇ ತಾರೀಖಿನಂದು ನಡೆಯುವ ಸೂರ್ಯಗ್ರಹಣದ ಪ್ರಭಾವದಿಂದಾಗಿ ಈ ೬ ರಾಶಿಗಳ ಮೇಲೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಇರಲಿದೆ ಎಂದು ಜ್ಯೋತಿಷ್ಯಶಾಸ್ತ್ರ ತಿಳಿಸುತ್ತದೆ.

ಆ ರಾಶಿಗಳು ಯಾವುವು ಹಾಗು ಅಗಸ್ಟಾ ೧೧ ರಿಂದ ಆ ರಾಶಿಗಳ ಫಲಾಫಲ ಏನು ಅನ್ನುವುದನ್ನು ನೋಡೋಣ ಬನ್ನಿ. ಈ ರಾಶಿಯವರಿಗೆ ಶುಕ್ರವಾರದವೇ ಮಹತ್ವದ ದಿನ ಈ ದಿನದಿಂದಲೇ ಇವರ ಕುಂಡಲಿ ಹಾಗು ಜಾತಕದ ಪ್ರಕಾರ ಧನಲಾಭದ ಸಂಕೇತ ಇದೆ. ವ್ಯಾಪಾರಿಗಳಿಗಂತೂ ಭಾರಿ ಪ್ರಮಾಣದ ಲಾಭವಾಗಲಿದೆ, ಆಪ್ತಮಿತ್ರರ ಸಂಯೋಗ ನಿಮಗೆ ಸಿಕ್ಕಿ ಮತ್ತಷ್ಟು ಬಲ ತುಂಬಲಿದೆ ನಿಮಗೆ.

ಜೀವನದ ಏರಿಳಿತ ಮತ್ತು ಕಷ್ಟ ಸುಖಗಳಿಗೆ ನಾಂದಿ ಹಾಡುವ ದಿನ ಹತ್ತಿರ ಬರುತ್ತಿದೆ. ಕೆಲಸ ಸಿಗದವರಿಗೆ ಈ ವಾರ ಬಹಳ ಉತ್ತಮ ಶುಭಶಕುನವಿದೆ. ಆ ರಾಶಿಗಳು ಯಾವುವು ಎಂದರೆ ಮೇಷ, ಮಕರ , ವೃಷಭ , ಕರ್ಕ , ಕನ್ಯಾ , ಕುಂಭ ರಾಶಿಗಳಿಗೆ ಮಹಾಲಕ್ಹ್ಮೀಯ ಕ್ರಪೆ ಆರಂಭವಾಗಲಿದೆ. ನಿಮ್ಮ ರಾಶಿಯು  ಇವುಗಳಲ್ಲಿ ಒಂದಾಗಿದ್ದಾರೆ ಜೈ ಮಹಾಲಕ್ಷ್ಮಿ ಎಂದು ತಿಳಿಸುವುದನ್ನ ಮರೆಯಬೇಡಿ.

Please follow and like us:
0
http://karnatakatoday.in/wp-content/uploads/2018/08/lakshmi-1024x576.pnghttp://karnatakatoday.in/wp-content/uploads/2018/08/lakshmi-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಯಶಸ್ಸು, ಸಂಪತ್ತುಗಳಿಕೆ, ಸಂವೃದ್ಧಿ ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಪ್ರತಿನಿಧಿಗಳು. ಲೌಕಿಕದ ಆಸೆಗಳನ್ನು ಶ್ರೀಮಂತಿಕೆಯ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಲಕ್ಷ್ಮಿ ಕಟಾಕ್ಷ ಮುಖ್ಯವಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಸಾನ್ನಿಧ್ಯ ದೊರೆತರೆ ಜೀವನದಲ್ಲಿ ಯಶಸ್ಸು ಸಿಗುವುದು ಖಂಡಿತ ಎಂಬ ನಂಬಿಕೆ ಇದೆ. ಆದರೆ ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಒಮ್ಮೆ ಒಲಿಸಿಕೊಂಡ ನಂತರ ಅದನ್ನು ಕಾಪಾಡಿಕೊಳ್ಳುವುದು ಮತ್ತೂ ಕಷ್ಟಕರವಾದ ವಿಷಯ. ಶುಕ್ರವಾರದಿಂದ ಪ್ರಾರಂಭವಾಗುವ ಕೆಲ ರಾಶಿಗಳ ಸ್ಥಾನಪಲಟ ಮತ್ತು ಹನ್ನೊಂದನೇ ತಾರೀಖಿನಂದು ನಡೆಯುವ...Kannada News