Lata Mangeshkar

ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಅಂದರೆ ಅದೃಷ್ಟದ ಜೊತೆಗೆ ಪ್ರತಭೆ ಕೂಡ ಇರಬೇಕು, ಇನ್ನು ತಮ್ಮ ಪ್ರತಿಭೆ ಮತ್ತು ಅದೃಷ್ಟದ ಮೂಲಕ ಪ್ರಪಂಚದಲ್ಲಿ ಅದೆಷ್ಟೋ ಜನರು ಉತ್ತುಂಗಕ್ಕೆ ಏರಿದ್ದಾರೆ. ಇನ್ನು ರಸ್ತೆ ಬೀದಿಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಹಾಡುತ್ತ ಭಿಕ್ಷೆ ಬೇಡುತ್ತಿದ್ದ ರಾನು ಮಂಡಲ್ ಅವರು ತನ್ನ ಅದೃಷ್ಟ ಮತ್ತು ಪ್ರತಿಭೆಯಿಂದ ರಾನು ಮಂಡಲ್ ಈಗ ಖ್ಯಾತ ಗಾಯಕಿಯಾಗಿ ಫೇಮಸ್ ಆಗಿದ್ದಾರೆ.

ಇನ್ನು ರಾನು ಈಗ ಫೇಮಸ್ ಆಗಿರುವುದರ ಬಗ್ಗೆ ಲತಾ ಮಂಗೇಶ್ಕರ್ ಅವರು ಕೊಟ್ಟ ಹೇಳಿಕೆ ಈಗ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ, ಹಾಗಾದರೆ ಲತಾ ಮಂಗೇಶ್ಕರ್ ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Lata Mangeshkar

ರಾನು ಮಂಡಲ್ ಅವರು ಲತಾ ಮಂಗೇಶ್ಕರ್ ಅವರ ಹಾಡನ್ನ ಹಾಡಿ ಫೇಮಸ್ ಆದ ನಂತರ ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ತನ್ನ ಸಿನಿಮಾದಲ್ಲಿ ಹಾಡಲು ಅವಕಾಶ ಮಾಡಿಕೊಟ್ಟು ರಾನು ಮಂಡಲ್ ಅವರ ಜೀವನವನ್ನೇ ಬದಲಾಯಿಸಿದ್ದಾರೆ. ಇನ್ನು ರಾನು ಮಂಡಲ್ ಹಾಡಿದ ತೇರಿ ಮೇರಿ ಕಹಾನಿ ಅನ್ನುವ ಹಾಡು ಈಗ ದೇಶಾದ್ಯಂತ ವೈರಲ್ ಆಗಿದೆ ಮತ್ತು ದಿನದಿಂದ ದಿನಕ್ಕೆ ರಾನು ಮಂಡಲ್ ಅವರ ಅಭಿಮಾನಿಗಳ ಸಂಖ್ಯೆ ಕೂಡ ಜಾಸ್ತಿ ಆಗುತ್ತಿದೆ.

ಇನ್ನು ರಾನು ಮಂಡಲ್ ಲತಾ ಮಂಗೇಶ್ಕರ್ ಅವರ ಹಾಡನ್ನ ಹಾಡಿ ಫೇಮಸ್ ಆದ ನಂತರ ಪ್ರತಿಕ್ರಿಯೆ ನೀಡಿರುವ ರಾನು ಮಂಡಲ್ ಅವರು ಏನು ಹೇಳಿದ್ದಾರೆ ಅಂದರೆ, ಅನುಕರಣೆ ಮಾಡುವುದು ಒಳ್ಳೆಯದಲ್ಲ ಮತ್ತು ಅದೂ ಹೆಚ್ಚು ಕಾಲ ಬಾಳಿಕೆ ಕೂಡ ಬರುವುದಿಲ್ಲ ಎಂದು ಹೇಳಿದ್ದಾರೆ.

Lata Mangeshkar

ಇನ್ನು ಲತಾ ಮಂಗೇಶ್ಕರ್ ಅವರ ಈ ಹೇಳಿಕೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ, ಕೇವಲ ಇನ್ನೊಬ್ಬರ ಹಾಡನ್ನ ಅನುಕರಣೆ ಮಾಡಿ ಹಾಡುವುದರಿಂದ ನಿಜವಾದ ಯಶಸ್ಸು ಸಿಗುವುದಿಲ್ಲ ಮತ್ತು ನಿಜವಾದ ಯಶಸ್ಸು ಸಿಗಬೇಕು ಅಂದರೆ ಬೇರೆಯವರ ಹಾಡನ್ನ ಅನುಕರಣೆ ಮಾಡದೆ ತನ್ನದೇ ಆದ ಶೈಲಿಯಲ್ಲಿ ಹಾಡಬೇಕು ಎಂದು ಹೇಳಿದ್ದಾರೆ ಲತಾ ಮಂಗೇಶ್ಕರ್ ಅವರು.

ಇನ್ನು ಲತಾ ಮಂಗೇಶ್ಕರ್ ಅವರ ಈ ಹೇಳಿಕೆಗೆ ಸಾಮಾಜಿಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ, ಮೊದಲ ಭಾರಿಗೆ ಯಾರಾದರೂ ಮತ್ತೊಬ್ಬರ ಹಾಡನ್ನ ಹಾಡಿಯೇ ಫೇಮಸ್ ಆಗಬೇಕು ಮತ್ತು ನಂತರ ಅವರದ್ದೇ ಆದ ಶೈಲಿ ತನ್ನಿಂದ ತಾನೇ ಬರುತ್ತದೆ ಎಂದು ರಾನು ಮಂಡಲ್ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಇನ್ನು ಲತಾ ಮಂಗೇಶ್ಕರ್ ಅವರು ರಾನು ಮಂಡಲ್ ಅವರ ಬಗ್ಗೆ ರೀತಿಯಾಗಿ ಹೇಳಿರುವುದು ನಿಜಕ್ಕೂ ನಮಗೆ ಬೇಸರ ತಂದಿದೆ ಎಂದು ಹೇಳುತ್ತಿದ್ದಾರೆ ರಾನು ಮಂಡಲ್ ಅಭಿಮಾನಿಗಳು, ಸ್ನೇಹಿತರೆ ಲತಾ ಮಂಗೇಶ್ಕರ್ ಅವರ ಈ ಹೇಳಿಕೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Lata Mangeshkar

Please follow and like us:
error0
http://karnatakatoday.in/wp-content/uploads/2019/09/Lata-Mangeshkar-1024x576.jpghttp://karnatakatoday.in/wp-content/uploads/2019/09/Lata-Mangeshkar-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಅಂದರೆ ಅದೃಷ್ಟದ ಜೊತೆಗೆ ಪ್ರತಭೆ ಕೂಡ ಇರಬೇಕು, ಇನ್ನು ತಮ್ಮ ಪ್ರತಿಭೆ ಮತ್ತು ಅದೃಷ್ಟದ ಮೂಲಕ ಪ್ರಪಂಚದಲ್ಲಿ ಅದೆಷ್ಟೋ ಜನರು ಉತ್ತುಂಗಕ್ಕೆ ಏರಿದ್ದಾರೆ. ಇನ್ನು ರಸ್ತೆ ಬೀದಿಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಹಾಡುತ್ತ ಭಿಕ್ಷೆ ಬೇಡುತ್ತಿದ್ದ ರಾನು ಮಂಡಲ್ ಅವರು ತನ್ನ ಅದೃಷ್ಟ ಮತ್ತು ಪ್ರತಿಭೆಯಿಂದ ರಾನು ಮಂಡಲ್ ಈಗ ಖ್ಯಾತ ಗಾಯಕಿಯಾಗಿ ಫೇಮಸ್ ಆಗಿದ್ದಾರೆ. ಇನ್ನು ರಾನು ಈಗ ಫೇಮಸ್ ಆಗಿರುವುದರ ಬಗ್ಗೆ...Film | Devotional | Cricket | Health | India