lebanon country beggar Fathima account balance

ತಿನ್ನಕ್ಕೆ ಊಟ ಇಲ್ಲದವರು, ಕೈಯಲ್ಲಿ ಹಣ ಇಲ್ಲದವರು ಭಿಕ್ಷೆ ಬೇಡುತ್ತಾರೆ, ಆದರೆ ಈ ಬಿಕ್ಷಿಕಿ ಹಾಗೆ ಅಲ್ಲ, ಈಕೆಯ ಬಳಿ ಇದ್ದ ಹಣ ನೋಡಿ ಪೋಲೀಸರ ಕಣ್ಣು ತಿರುಗಿತು ಮತ್ತು ದಿನ ಭಿಕ್ಷೆ ಹಾಕುತ್ತಿದ್ದವರಿಗೆ ಭೂಕಂಪ ಬಂದಷ್ಟು ಶಾಕ್ ಆಗಿತ್ತು.

ಲೆಬೆನೊನ್ ದೇಶದ ಬಿರೂಟ್ ನಗರದಲ್ಲಿ ‘ಫಾತಿಮಾ ಓತಾಮಸ್’ ಅನ್ನೋ ಅನ್ನೋ 52 ವರ್ಷದ ಮಹಿಳೆ ಹಲವು ವರ್ಷಗಳಿಂದ ನಗರದ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದಳು. ಈಕೆಯ ಊರಿನಲ್ಲಿ ನಡೆದ ಗಲಭೆಯಿಂದ ಕೈ ಕಾಲು ಕೋಟ್ ಆಗಿದ್ದ ಕಾರಣ ಈಕೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಳು.

lebanon country beggar Fathima account balance

ಇತ್ತೀಚಿಗೆ ಫಾತಿಮಾಗೆ ಹಿಯರ್ ಅಟ್ಯಾಕ್ ಬಂದು ಸ್ಲಾಮ್ ನಲ್ಲಿ ಇದ್ದ ಕಾರ್ ಅಲ್ಲಿ ಸಾವನ್ನಪ್ಪಿದ್ದಳು, ಇದನ್ನ ತಿಳಿದು ಅಲ್ಲಿಗೆ ಬಂದ ಪೊಲೀಸ್ ಫಾತಿಮಾ ಬ್ಯಾಗ್ ಓಪನ್ ಮಾಡಿ ನೋಡಿದಾಗ 5 ಲಕ್ಷ ಕ್ಯಾಶ್ ಸಿಕ್ಕಿತ್ತು, ಅದರ ಜೊತೆ ಸೇವಿಂಗ್ ಅಕೌಂಟ್ ಪಾಸ್ ಬುಕ್ ಕೂಡ ಇತ್ತು.

ಫಾತಿಮಾ ಪಾಸ್ ಬುಕ್ ಓಪನ್ ಮಾಡಿ ನೋಡಿದ ಪೊಲೀಸರಿಗೆ ಒಂದು ಕ್ಷಣ ಕಣ್ಣು ತಿರುಗಿತ್ತು ಕಾರಣ ಆಕೆಯ ಸೇವಿಂಗ್ ಅಕೌಂಟ್ ನಲ್ಲಿ ಬರೊಬ್ಬರು 172 ಕೋಟಿ ಹಣ ಇದ್ದಿತ್ತು.

lebanon country beggar Fathima account balance

ಇದನ್ನ ತಿಳಿದ ಸುತ್ತ ಮುತ್ತಲಿನ ಜನಕ್ಕೆ ಭೂಕಂಪ ಆದಷ್ಟು ಶಾಕ್ ಆಗಿದ್ದಂತೂ ನಿಜ, ಇಷ್ಟು ಕೋಟಿ ಹಣವನ್ನ ಇಟ್ಟುಕೊಂಡಿದ್ದ ಫಾತಿಮಾ ಯಾಕೆ ಭಿಕ್ಷೆ ಬೇಡುತ್ತಿದ್ದಳು ಎಂದು ಯಾರಿಗೂ ಗೊತ್ತಿಲ್ಲ.

ಯಾವ ಹುತ್ತದಲ್ಲಿ ಯಾವ ಹಾವು ಇರುತ್ತದೆ ಎಂದು ಯಾರಿಗೆ ತಾನೇ ಗೊತ್ತು ಹೇಳಿ, ಹಾಗೆ ಜನ ಕೂಡ, ಅಂಬಾನಿ ತರ ಐಷಾರಾಮಿ ಜೀವನ ನಡೆಸುವಷ್ಟು ಹಣ ಇದ್ದರು ಭಿಕ್ಷೆ ಬೇಡುತ್ತಿದ್ದಳು ಈ ಫಾತಿಮಾ.

lebanon country beggar Fathima account balance

Please follow and like us:
0
http://karnatakatoday.in/wp-content/uploads/2018/07/eaaaaa-1024x576.jpghttp://karnatakatoday.in/wp-content/uploads/2018/07/eaaaaa-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಹಣತಿನ್ನಕ್ಕೆ ಊಟ ಇಲ್ಲದವರು, ಕೈಯಲ್ಲಿ ಹಣ ಇಲ್ಲದವರು ಭಿಕ್ಷೆ ಬೇಡುತ್ತಾರೆ, ಆದರೆ ಈ ಬಿಕ್ಷಿಕಿ ಹಾಗೆ ಅಲ್ಲ, ಈಕೆಯ ಬಳಿ ಇದ್ದ ಹಣ ನೋಡಿ ಪೋಲೀಸರ ಕಣ್ಣು ತಿರುಗಿತು ಮತ್ತು ದಿನ ಭಿಕ್ಷೆ ಹಾಕುತ್ತಿದ್ದವರಿಗೆ ಭೂಕಂಪ ಬಂದಷ್ಟು ಶಾಕ್ ಆಗಿತ್ತು. ಲೆಬೆನೊನ್ ದೇಶದ ಬಿರೂಟ್ ನಗರದಲ್ಲಿ 'ಫಾತಿಮಾ ಓತಾಮಸ್' ಅನ್ನೋ ಅನ್ನೋ 52 ವರ್ಷದ ಮಹಿಳೆ ಹಲವು ವರ್ಷಗಳಿಂದ ನಗರದ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದಳು. ಈಕೆಯ ಊರಿನಲ್ಲಿ ನಡೆದ ಗಲಭೆಯಿಂದ...Kannada News