LIC Jeevan laksha scheme

ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದ ಭಾರತವನ್ನ ವಿಶ್ವ ಗುರು ಮಾಡಲು ಸಂಕಲ್ಪ ತೊಟ್ಟಿರುವ ಪ್ರಧಾನಿ ಮೋದಿ ದೇಶದ ಜನರನ್ನ ಆರ್ಥಿಕವಾಗಿ ಸಬಲೀಕರಣಗೊಳಿಸಲು ಹಲವಾರು ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ಇನ್ನು ಇದರಲ್ಲಿ ಪ್ರಮುಖವಾಗಿ ದೇಶದ ಮಹಿಳೆಯರಿಗೆ, ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೀಗೆ ಹಲವು ಯೋಜನೆಗಳನ್ನ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದಾರೆ.

ಇನ್ನು ಈ ಯೋಜನೆಯಲ್ಲಿ ಪ್ರದಾನ್ ಮಂತ್ರಿ ಉಜ್ವಲ ಯೋಜನೆ ಕೂಡ ಒಂದು, ಇನ್ನು ಈ ಯೋಜನೆಯ ಮೂಲಕ ಓಲೆಯ ಮುಂದೆ ಕಣ್ಣೊರಿಸಿಕೊಂಡು ಅಡುಗೆ ಮಾಡುವ ಹೆಂಗಸರಿಗೆ ಉಚಿತವಾಗಿ ಗ್ಯಾಸ್ ನೀಡಿ ಸೌದೆ ಮುಕ್ತ ಜೀವನವನ್ನ ನೀಡಿದ್ದಾರೆ.

LIC Jeevan laksha scheme

ಇನ್ನು ಇದರ ಜೊತೆಗೆ ಮಹಿಳೆಯರಿಗಾಗಿ ಪ್ರತಿಯೊಂದು ಮನೆಗೆ ಸೌಚಾಲಯವನ್ನ ಕಟ್ಟಿಸಿ ಬಹಿರ್ದೆಸೆಗೆ ಹೊರಗೆ ಹೋಗುವುದನ್ನ ತಪ್ಪಿಸಿ ಹೆಣ್ಣು ಮಕ್ಕಳ ಗೌರವವನ್ನ ಪ್ರಧಾನಿ ಮೋದಿ ಹೆಚ್ಚಿಸಿದ್ದಾರೆ. ಇನ್ನು ಈಗ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ LIC ಸಂಸ್ಥೆಯ ಮೂಲಕ ಹೆಣ್ಣು ಮಕ್ಕಳಿಗಾಗಿ ಹಾಗು ಅವರ ಭವಿಷ್ಯಕ್ಕಾಗಿ ಭರ್ಜರಿ ಯೋಜನೆಯೊಂದನ್ನ ಜಾರಿಗೆ ತರಲಾಗಿದೆ.

ಇನ್ನು ಆ ಯೋಜನೆ ಏನು ಅಂದರೆ LIC ಜೀವನ ಲಕ್ಷ ಪಾಲಿಸಿ, ಇನ್ನು ಈ LIC ಯ ಜೀವನಲಕ್ಷ ಪೋಲಿಸಿಯಿಂದ ನೀವು ನಿಮ್ಮ ಹೆಣ್ಣು ಮಕ್ಕಳ ಮದುವೆಗೆ ಬಗೆಗಿನ ತಲೆಬಿಸಿಯಿಂದ ಫ್ರೀ ಆಗಬಹುದಾಗಿದೆ.

ಇನ್ನು ಈ ಪೋಲೀಸಿಯಂನ ಕನ್ಯಾದಾನ ಪಾಲಿಸಿ ಎಂದು ಕೂಡ ಕರೆಯುತ್ತಾರೆ, ಇನ್ನು ಪೋಲೀಸಿಯ ಪ್ಲ್ಯಾನ್ ನಂಬರ್ 833 ಆಗಿದೆ, ಇನ್ನು ಈ ಪೋಲೀಸಿಯ ಮೂಲಕ ನೀವು ಪ್ರತಿ ದಿನ 121 ರೂಪಾಯಿಯನ್ನ ಜಮಾ ಮಾಡುತ್ತಾ ಹೋದರೆ 25 ವರ್ಷದ ಬಳಿಕ ಸರ್ಕಾರವೇ ನಿಮ್ಮ ಅಕೌಂಟ್ ಗೆ ಬರೋಬ್ಬರಿ 27 ಲಕ್ಷ ರೂಪಾಯಿಯನ್ನ ಹಾಕುತ್ತದೆ.

LIC Jeevan laksha scheme

ಇನ್ನು ನಿಮ್ಮ ಮಗಳ 1 ನೇ ವಯಸ್ಸಿನಿಂದ ಅವಳ 25 ನೇ ವಯಸ್ಸಿನ ವರೆಗೆ ನೀವು ಪ್ರತಿ ದಿನ 121 ರೂಪಾಯಿಯನ್ನ ಕಟ್ಟಿದರೆ ಸರ್ಕಾರ ನಿಮ್ಮ ಮಗಳ ಮದುವೆಯ ಸಮಯದಲ್ಲಿ 27 ಲಕ್ಷ ರೂಪಾಯಿಯನ್ನ ನೀಡಲಿದೆ.

ಇನ್ನು ಪ್ಲ್ಯಾನ್ ನ್ನ ನೀವು ಕಡಿಮೆ ಅಥವಾ ಹೆಚ್ಚು ಪ್ರೀಮಿಯಂ ಮೂಲಕನು ಖರೀದಿ ಮಾಡಬಹುದು, ಇನ್ನು ಪೋಲೀಸಿಯಲ್ಲಿ ನಿಮಗೆ ಹಲವಾರು ಲಾಭಗಳು ಸಿಗಲಿದೆ, ಇನ್ನು ಈ ಪೋಲೀಸಿಯ ಇನ್ನೊಂದು ವಿಶೇಷತೆ ಏನು ಅಂದರೆ, ಒಂದುವೇಳೆ ಪಾಲಿಸಿ ಕಟ್ಟುತ್ತಿರುವವರ ಅಕಾಲಿಕ ಮರಣ ಆದರೆ ಆಗ ಪ್ರೀಮಿಯಂ ಕಟ್ಟುವ ಅವಶ್ಯಕತೆ ಇರುವುದಿಲ್ಲ ಬದಲಿಗೆ LIC ಕಂಪನಿಯು ಆ ಹೆಣ್ಣು ಮಗಳ ಕುಟುಂಬಕ್ಕೆ ಪ್ರತಿ ವರ್ಷ 1 ಲಕ್ಷ ರೂಪಾಯಿ ನೀಡುತ್ತದೆ ಮತ್ತು ಆ ಹೆಣ್ಣು ಮಗು 25 ವರ್ಷಕ್ಕೆ ಬಂದಾಗ LIC ಆ ಹೆಣ್ಣು ಮಗಳಿಗೆ ಸಂಪೂರ್ಣ ಹಣವನ್ನ ನೀಡಲಿದೆಯಂತೆ.

LIC Jeevan laksha scheme

ಇನ್ನು ನೀವು ಪ್ರತಿ ತಿಂಗಳು 121 ರೂಪಾಯಿಯನ್ನ ಕಟ್ಟಿದರೆ ತಿಂಗಳಿಗೆ 3630 ರೂಪಾಯಿ ಆಗುತ್ತದೆ, ಇನ್ನು ಒಂದು ವರ್ಷಕ್ಕೆ 44165 ರೂಪಾಯಿ, ಇನ್ನು 25 ವರ್ಷಕ್ಕೆ 1104125 ರೂಪಾಯಿಯನ್ನ ಕಟ್ಟಬೇಕಾಗುತ್ತದೆ.

ಸ್ನೇಹಿತರೆ ನೀವೇ ಲೆಕ್ಕ ಹಾಕಿ ಈ ಪೋಲೀಸಿಯ ಮೂಲಕ ನಿಮಗೆ ಎಷ್ಟು ಲಾಭ ಇದೆ ಎಂದು, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಗೆಳೆಯರಿಗೆ ತಲುಪಿಸಿ.

Please follow and like us:
0
http://karnatakatoday.in/wp-content/uploads/2019/01/121-RS-SCHEME-1024x576.pnghttp://karnatakatoday.in/wp-content/uploads/2019/01/121-RS-SCHEME-150x104.pngeditorಅಂಕಣಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಹಣಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದ ಭಾರತವನ್ನ ವಿಶ್ವ ಗುರು ಮಾಡಲು ಸಂಕಲ್ಪ ತೊಟ್ಟಿರುವ ಪ್ರಧಾನಿ ಮೋದಿ ದೇಶದ ಜನರನ್ನ ಆರ್ಥಿಕವಾಗಿ ಸಬಲೀಕರಣಗೊಳಿಸಲು ಹಲವಾರು ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ಇನ್ನು ಇದರಲ್ಲಿ ಪ್ರಮುಖವಾಗಿ ದೇಶದ ಮಹಿಳೆಯರಿಗೆ, ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೀಗೆ ಹಲವು ಯೋಜನೆಗಳನ್ನ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದಾರೆ. ಇನ್ನು ಈ ಯೋಜನೆಯಲ್ಲಿ ಪ್ರದಾನ್ ಮಂತ್ರಿ ಉಜ್ವಲ ಯೋಜನೆ ಕೂಡ ಒಂದು, ಇನ್ನು ಈ ಯೋಜನೆಯ...Kannada News