ಜೀವನದಲ್ಲಿ ಸಕ್ಸಸ್ ಕಾಣಲು ಹಲವು ಮಾರ್ಗಗಳಿವೆ, ಸತತ ಪರಿಶ್ರಮ ಹಾಗು ದ್ರಢನಿರ್ಧಾರ ಮಾಡಿದರೆ ಇಂತಹ ಅಸಾದ್ಯವನ್ನು ಕೂಡ ಸಾಧಿಸಿ ತೋರಿಸಬಹುದು. ಅದೇ ರೀತಿ ಚಾಣಕ್ಯನ ಪ್ರಕಾರ ಈ ಅಭ್ಯಾಸವಿರುವ ಕೆಲವರು ಎಷ್ಟೇ ಪ್ರಯತ್ನ ಪಟ್ಟರು ಶ್ರೀಮಂತರಾಗಲ್ಲವಂತೆ ಹಾಗಿದ್ರೆ ಆ ಹವ್ಯಾಸಗಳು ಯಾವುವು ನೋಡೋಣ ಬನ್ನಿ.

ಸೂರ್ಯ ಉದಯಿಸಿದ ನಂತರವೂ ನಿದ್ರೆ ಮಾಡುವವರು ; ಹೌದು ಚಾಣಕ್ಯನ ಪ್ರಕಾರ ಬುದ್ದಿವಂತರು ಹಾಗು ಛಲ ಇದ್ದವರು ಸೂರ್ಯೋದಯಕ್ಕೂ ಮುಂಚೆಯೇ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ಗುರಿಯತ್ತ ಗಮನವಿಟ್ಟು ಅದಕ್ಕಾಗಿ ಹಾರ್ಡ್ ವರ್ಕ್ ಮಾಡುತ್ತಾರೆ.

ಇನ್ನು ಎರಡನೆಯದು ಕೊಳಕು ಬಟ್ಟೆ ಮತ್ತು ದೇಹವನ್ನು ಶುಚಿಯಾಗಿ ಇಡದೆ ಇರುವುದು, ಯಾರ ಬಳಿ ಶುಚಿಯಿಲ್ಲ ಆ ವ್ಯಕ್ತಿಯ ಬಳಿ ಲಕ್ಷ್ಮಿ ಎಂದು ಕೂಡ ಸುಳಿಯಲ್ಲ. ಮತ್ತು ಯಾವ ವ್ಯಕ್ತಿಯ ಬಳಿ ಶಿಸ್ತು ಇರಲ್ಲ ಅವನ ಬಳಿ ಯಾರು ಸುಳಿಯಲ್ಲ. ಇನ್ನು ಮೂರನೆಯದಾಗಿ ಯಾವ ವ್ಯಕ್ತಿ ನಿಯಮವಿಲ್ಲದ ರೀತಿಯಲ್ಲಿ ಊಟ ತಿಂಡಿ ಸೇವಿಸುತ್ತಾನೋ ಆತ ಕೂಡ ಈ ಸಾಲಿಗೆ ಸೇರುತ್ತಾನೆ.

ಇಷ್ಟೇ ಅಲ್ಲದೆ ವ್ಯಾಯಾಮ , ಮತ್ತು ಯಾವುದೇ ಚಟುವಿಟಿಕೆ ಮಾಡದ ವ್ಯಕ್ತಿ ಕೂಡ ಈ ಸಾಲಿಗೆ ಸೇರುತ್ತಾನೆ. ಯಾವ ವ್ಯಕ್ತಿ ಎಲ್ಲರೊಂದಿಗೆ ಸುಳ್ಳು ಹೇಳುತ್ತಾ ಕಠೋರ ಮಾತುಗಳನ್ನ ಆಡುತ್ತ ಇನ್ನೊಬ್ಬರ ಮನಸ್ಸು ನೋಯಿಸುವ ರೀತಿಯಲ್ಲಿ ಇರುತ್ತಾನೆ ಅಂತಹ ಬಳಿ ಕೂಡ ಲಕ್ಷ್ಮಿ ಹೆಚ್ಚು ದಿನ ಉಳಿಯಲ್ಲ. ಇಂತಹ ಅದ್ಬುತ ಮಾಹಿತಿಯನ್ನು ದಯವಿಟ್ಟು ಶೇರ್ ಮಾಡಿ.

Please follow and like us:
0
http://karnatakatoday.in/wp-content/uploads/2018/05/being-rich-1024x576.pnghttp://karnatakatoday.in/wp-content/uploads/2018/05/being-rich-150x150.pngKarnataka Today's Newsಅಂಕಣಎಲ್ಲಾ ಸುದ್ದಿಗಳುಜೀವನದಲ್ಲಿ ಸಕ್ಸಸ್ ಕಾಣಲು ಹಲವು ಮಾರ್ಗಗಳಿವೆ, ಸತತ ಪರಿಶ್ರಮ ಹಾಗು ದ್ರಢನಿರ್ಧಾರ ಮಾಡಿದರೆ ಇಂತಹ ಅಸಾದ್ಯವನ್ನು ಕೂಡ ಸಾಧಿಸಿ ತೋರಿಸಬಹುದು. ಅದೇ ರೀತಿ ಚಾಣಕ್ಯನ ಪ್ರಕಾರ ಈ ಅಭ್ಯಾಸವಿರುವ ಕೆಲವರು ಎಷ್ಟೇ ಪ್ರಯತ್ನ ಪಟ್ಟರು ಶ್ರೀಮಂತರಾಗಲ್ಲವಂತೆ ಹಾಗಿದ್ರೆ ಆ ಹವ್ಯಾಸಗಳು ಯಾವುವು ನೋಡೋಣ ಬನ್ನಿ. ಸೂರ್ಯ ಉದಯಿಸಿದ ನಂತರವೂ ನಿದ್ರೆ ಮಾಡುವವರು ; ಹೌದು ಚಾಣಕ್ಯನ ಪ್ರಕಾರ ಬುದ್ದಿವಂತರು ಹಾಗು ಛಲ ಇದ್ದವರು ಸೂರ್ಯೋದಯಕ್ಕೂ ಮುಂಚೆಯೇ ತಮ್ಮ ಕೆಲಸ...Kannada News