ಸ್ನೇಹಿತರೆ ದೇಶದಲ್ಲಿ ಮೂರನೇ ಹಂತದ ಲಾಕ್ ಡೌನ್ ಜಾರಿಯಲ್ಲಿ ಇದೆ, ಇನ್ನು ಲಾಕ್ ಡೌನ್ ವಿಸ್ತರಣೆ ಆಗಿರುವುದರಿಂದ ಅನೇಕ ಈ ಇನ್ನಷ್ಟು ತಾಪತ್ರೆಗೆ ಸಿಲುಕಿಕೊಂಡಿದ್ದಾರೆ ಹೇಳಿದರೆ ತಪ್ಪಾಗಲ್ಲ. ಇನ್ನು ಮಹಾನಗರ ಪಾಲಿಕೆಯಿಂದ ಕಾರ್ಮಿಕರು ಮತ್ತು ವಲಸಿಗರು ತಮ್ಮ ತಮ್ಮ ಊರುಗಳಿಗೆ ಹೋಗಲು ನಿರ್ಧಾರವನ್ನ ಮಾಡಿದ್ದು ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ನಮ್ಮ ರಾಜ್ಯ ಸರ್ಕಾರ ಜನರಿಗೆ ಬಸ್ಸಿನ ವ್ಯವಸ್ಥೆಯನ್ನ ಕೂಡಿ ಮಾಡಿಕೊಟ್ಟಿದೆ. ಇನ್ನು ಬಸ್ಸಿನ ದರಗಳು ಹೆಚ್ಚಾಗಿರುವುದರಿಂದ ವಿರೋಧ ಪಕ್ಷದವರಾದ ಡಿ ಕೆ ಶಿವಕುಮಾರ್ ಅವರು ರಾಜ್ಯದ ಮುಖ್ಯ ಮಂತ್ರಿಗಳ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಡಿ ಕೆ ಶಿವಕುಮಾರ್ ಅವರು ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಸ್ನೇಹಿತರೆ ರಾಜ್ಯದಲ್ಲಿ ಇರುವ ವಲಸೆ ಕಾರ್ಮಿಕನರಿಗೆ ತಮ್ಮ ತಮ್ಮ ಊರುಗಳಿಗೆ ಹೋಗಲು ಬಸ್ಸಿನ ವ್ಯವಸ್ಥೆಯನ್ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಏರ್ಪಾಡು ಮಾಡಲಾಗಿದ್ದು, ಆದರೆ ಬಸ್ಸಿನ ದರ ದುಪ್ಪಟ್ಟು ಆದಕಾರ ಜನರು ತುಂಬಾ ಸಂಕಷ್ಟಕ್ಕೆ ಸಿಲುಕಿಕೊಂಡರು. ಇನ್ನು ಈ ಸಮಯದಲ್ಲಿ ಜನರು ಮಾತನಾಡಿದ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಗಳೇ ನಿಮಗೆ ಎಷ್ಟು ಹಣ ಬೇಕು ಕೇಳಿ ಎಂದು ಹೇಳಿ ಡಿ ಕೆ ಶಿವಕುಮಾರ್ ಅವರು ಸರ್ಕಾರದ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಿದರು.

lock down effect

ಹೌದು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದ ಡಿ ಕೆ ಶಿವಕುಮಾರ್ ಅವರು ಇಂತಹ ಚಿಕ್ಕ ಸಮಸ್ಯೆಗಳನ್ನ ಬಗೆಹರಿಸಲು ಸರ್ಕಾರಕ್ಕೆ ಆಗದೆ ಇರುವುದು ನಿಜಕ್ಕೂ ತಲೆ ತಗ್ಗಿಸುವ ವಿಚಾರವಾಗಿದೆ ಮತ್ತು 30 ಸಚಿವರು ಇದ್ದು ಏನು ಪ್ರಯೋಜನ ಆಯಿತು ಎಂದು BSY ಸರ್ಕಾರದ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ ಡಿ ಕೆ ಶಿವಕುಮಾರ್ ಅವರು. ಇನ್ನು ಬಸ್ ವ್ಯವಸ್ಥೆ ಇಲ್ಲದೆ ಇಲ್ಲೇ ಇರುವ ಪ್ರಯಾಣಿಕರಿಗೆ ಮೊದಲು ಹೋಟೆಲ್ ವ್ಯವಸ್ಥೆಯನ್ನ ಕಲ್ಪಿಸಿಕೊಟ್ಟು ಊಟದ ವ್ಯವಸ್ಥೆಯನ್ನ ಮಾಡಿಕೊಡಿ ಮತ್ತು ಇಷ್ಟು ದೂರದಿಂದ ಬಂದು ಈಗ ಬಸ್ ಇಲ್ಲ ಅಂದರೆ ಈಗ ಅವರು ಎಲ್ಲಿಗೆ ಹೋಗಬೇಕು ಎಂದು ಸರ್ಕಾರಕ್ಕೆ ಪ್ರಶ್ನೆಯನ್ನ ಕೂಡ ಕೇಳಿದ್ದಾರೆ ಡಿ ಕೆ ಶಿವಕುಮಾರ್ ಅವರು.

ಇನ್ನು ಕೇರಳ ಮತ್ತು ರಾಜಸ್ತಾನದಲ್ಲಿ ವಲಸೆ ಕಾರ್ಮಿಕರಿಗಾಗಿ ರೈಲಿನ ವ್ಯವಸ್ಥೆಯನ್ನ ಮಾಡಲಾಗಿದೆ, ಆದರೆ ನಮ್ಮ ಸರ್ಕಾರ ರೈಲಿನ ವ್ಯವಸ್ಥೆ ಮಾಡದೆ ಇರುವುದಕ್ಕೆ ಕೆಂಡಾಮಂಡಲರಾದರು ಡಿ ಕೆ ಶಿವಕುಮಾರ್ ಅವರು. ಬಡವರಿಗಾಗಿ ನಾನು ಹಣ ಕೊಡಲು ಸಿದ್ದನಿದ್ದೇನೆ ಎಷ್ಟು ಹಣ ಬೇಕು ಹೇಳಿ ಭಿಕ್ಷೆ ಬೇಡಿ ಬೇಕಾದರೂ ತಂದು ಕೊಡುತ್ತೇನೆ ಮತ್ತು ಎಷ್ಟೇ ಜನ ಈಗಾಗಲೇ ದೇಣಿಗೆಯನ್ನ ಕೊಟ್ಟಿದ್ದಾರೆ ಮತ್ತು ನಾನು ಇವರ ಪರವಾಗಿ ದುಡ್ಡು ಕಟ್ಟಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ ಡಿ ಕೆ ಶಿವಕುಮಾರ್ ಅವರು. ಇನ್ನು ಪಕ್ಕದ ಸಣ್ಣ ಪುರ್ರ ರಾಕ್ಯಗಳಲ್ಲಿ ಕಾರ್ಮಿಕರಿಗೆ ಅವರವರ ಊರುಗಳಿಗೆ ಹೋಗಲು ಒನ್ ಟೈಮ್ ಪಾಸ್ ಕೂಡ ನೀಡಲಾಗಿದೆ, ಇನ್ನು ಪೊಲೀಸರು ಇವರಿಗೆಲ್ಲ ರಕ್ಷಣೆ ನೀಡಬೇಕು ಎಂದು ಡಿ ಕೆ ಶಿವಕುಮಾರ್ ಅವರು ಸರ್ಕಾರಕ್ಕೆ ಮನವಿಯನ್ನ ಮಾಡಿಕೊಂಡಿದ್ದಾರೆ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

lock down effect

Please follow and like us:
error0
http://karnatakatoday.in/wp-content/uploads/2020/05/lock-down-effect-1-1024x576.jpghttp://karnatakatoday.in/wp-content/uploads/2020/05/lock-down-effect-1-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಸ್ನೇಹಿತರೆ ದೇಶದಲ್ಲಿ ಮೂರನೇ ಹಂತದ ಲಾಕ್ ಡೌನ್ ಜಾರಿಯಲ್ಲಿ ಇದೆ, ಇನ್ನು ಲಾಕ್ ಡೌನ್ ವಿಸ್ತರಣೆ ಆಗಿರುವುದರಿಂದ ಅನೇಕ ಈ ಇನ್ನಷ್ಟು ತಾಪತ್ರೆಗೆ ಸಿಲುಕಿಕೊಂಡಿದ್ದಾರೆ ಹೇಳಿದರೆ ತಪ್ಪಾಗಲ್ಲ. ಇನ್ನು ಮಹಾನಗರ ಪಾಲಿಕೆಯಿಂದ ಕಾರ್ಮಿಕರು ಮತ್ತು ವಲಸಿಗರು ತಮ್ಮ ತಮ್ಮ ಊರುಗಳಿಗೆ ಹೋಗಲು ನಿರ್ಧಾರವನ್ನ ಮಾಡಿದ್ದು ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ನಮ್ಮ ರಾಜ್ಯ ಸರ್ಕಾರ ಜನರಿಗೆ ಬಸ್ಸಿನ ವ್ಯವಸ್ಥೆಯನ್ನ ಕೂಡಿ ಮಾಡಿಕೊಟ್ಟಿದೆ. ಇನ್ನು ಬಸ್ಸಿನ ದರಗಳು ಹೆಚ್ಚಾಗಿರುವುದರಿಂದ ವಿರೋಧ...Film | Devotional | Cricket | Health | India