ಮದುವೆ ಎನ್ನುವುದು ಒಂದು ಪವಿತ್ರವಾದ ಬಂಧನ ಎಂದು ನಮ್ಮ ಸಂಸ್ಕ್ರತಿಯಲ್ಲಿ ಇದೆ ಆದರೆ ಈಗಿನ ಜಗತ್ತಿನಲ್ಲಿ ಈ ಹೆಸರಿಗೆ ಸರಿಯಾದ ಅರ್ಥ ಸಿಗುವುದು ಬಹಳ ಕಷ್ಟವೆನಿಸುತ್ತಿದೆ. ಇಂದಿನ ಮದುವೆಗಳು ಹೆಚ್ಚು ಬಾಳಿ ಬದುಕುವುದಿಲ್ಲ , ಸಣ್ಣ ಪುಟ್ಟ ಜಗಳಕ್ಕೆ ಡಿವೋರ್ಸ್ ಹಂತಕ್ಕೆ ಏರುತ್ತದೆ ಇನ್ನು ಪ್ರೀತಿಸಿ ಮದುವೆಯಾಗೋಣ ಎಂದರೆ ಮನೆಯವರನ್ನ ದೂರ ಮಾಡಿ, ಬಂಧು ಬಳಗವನ್ನೆಲ್ಲ ದೂರ ಮಾಡಿ ಬದುಕಬೇಕು , ಇಂತಹ ಹಲವಾರು ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ.

ಇಲ್ಲೊಂದು ಮದುವೆ ನಡೆದ ವಿಷಯವನ್ನು ನಿಮಗೆ ಹೇಳುತ್ತಿದ್ದೇವೆ ಕೇಳಿ ಮನೆಯವರೆಲ್ಲ ಖುಷಿಯಿಂದ ಒಪ್ಪಿ ಮಡಿದ ಮದುವೆಯ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ, ಈ ಮದುವೆಯಾದ ಕೇವಲ 35 ದಿನಗಳಿಗೆ ನಡೆದ ಘಟನೆಯಾದರೂ ಏನು ಎಂದು ನೋಡೋಣ. ನ್ಡರ್ಡ್ನಲ್ಲಿ ನಡೆದ ಈ ಮಾಡುವೆ ಬಹಳ ಖುಷಿಯಿಂದ ಜರುಗಿತ್ತಿ ಎರಡು ಕುಟುಂಬಗಳು ಬಹಳ ಸಡಗರದಿಂದ ನೆರವೇರಿಸಿದರು ಮದುವೆಯನ್ನು, ಇತ್ತಅತ್ತೆ ಮನೆಗೆ ಬಂದ ಹುಡುಗಿ ಖುಷಿಯಲ್ಲೇ ಇದ್ದಳು, ಸ್ವಲ್ಪ ದಿನದ ನಂತರ ಏನೋ ಕಾರಣಕ್ಕೆ ಈಕೆಯನ್ನ ಆಸ್ಪತ್ರೆಗೆ ಸೇರಿಸಿದ ಹುಡುಗನಿಗೆ ಆಕೆ ಗರ್ಭಿಣಿ ಎನ್ನುವ ವಿಷಯ ತಿಳಿಯುತ್ತದೆ.

ಹೆಣ್ಣಿನ ಮನೆಯವರು ನನಗೆ ಮೋಸ ಮಾಡಿದರೆಂದು ಕೂಗಿ ಗೋಳಾಡುತ್ತಾನೆ. ಇಷ್ಟಕ್ಕೂ ಆ ಹುಡುಗಿಗೆ ಮುಂಚೆಯೇ ಪ್ರೇಮ ಸಂಬಂಧವಿದ್ದಿತ್ತು , ಮನೆಯವರ ಬಲವಂತಕ್ಕೆ ಹೇಳಿಕೊಳ್ಳಲಾಗದೆ ಮದುವೆಯಾಗಿದ್ದಳು. ಮನೆಗೆ ಬಂದು ಹುಡುಗ ನೀವು ಗರ್ಭಿಣಿ ಎಂದು ಗೊತ್ತಿದ್ದೂ ನನಗೆ ಮದುವೆ ಮಾಡಿದ್ದೀರಿ ಎಂದು ಪ್ರಶ್ನಿಸುತ್ತಾನೆ , ಇತ್ತ ಹುಡುಗಿಯ ತಂದೆಗೆ ಈ ವಿಷಯ ತಿಳಿದಿರಲ್ಲ ನೋವು ತಾಳಲಾರದೆ ಅವರು ಕೂಡ ಲೋಕವನ್ನು ತ್ಯಜಿಸುತ್ತಾರೆ.

 

ತನ್ನ ಮಗಳ ತಪ್ಪಿಗೆ ತಂದೆ ಕುಟುಂಬವನ್ನೇ ಬಿಟ್ಟು ಹೋದರು, ಈ ಕುಟುಂಬ ಈಗ ಬೀದಿಗೆ ಬಂದಿದೆ. ಇಲ್ಲಿ ಯಾರದ್ದು ತಪ್ಪು ಎಂದು ನೀವೇ ತಿಳಿಸಿ. ಅದೇನೇ ಇರಲಿ ನಾವು ಮಾಡುವ ಕೆಲ ತಪ್ಪುಗಳು ನಮ್ಮ ಕುಟುಂಬಕ್ಕೆ ಎಷ್ಟೊಂದು ನೋವು ಕೊಡುತ್ತದೆ ಎಂದು ನಾವು ಇಂದಿಗೂ ಯೋಚಿಸಲ್ಲ.

Please follow and like us:
0
http://karnatakatoday.in/wp-content/uploads/2018/08/marriage-story-1024x576.pnghttp://karnatakatoday.in/wp-content/uploads/2018/08/marriage-story-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಮದುವೆ ಎನ್ನುವುದು ಒಂದು ಪವಿತ್ರವಾದ ಬಂಧನ ಎಂದು ನಮ್ಮ ಸಂಸ್ಕ್ರತಿಯಲ್ಲಿ ಇದೆ ಆದರೆ ಈಗಿನ ಜಗತ್ತಿನಲ್ಲಿ ಈ ಹೆಸರಿಗೆ ಸರಿಯಾದ ಅರ್ಥ ಸಿಗುವುದು ಬಹಳ ಕಷ್ಟವೆನಿಸುತ್ತಿದೆ. ಇಂದಿನ ಮದುವೆಗಳು ಹೆಚ್ಚು ಬಾಳಿ ಬದುಕುವುದಿಲ್ಲ , ಸಣ್ಣ ಪುಟ್ಟ ಜಗಳಕ್ಕೆ ಡಿವೋರ್ಸ್ ಹಂತಕ್ಕೆ ಏರುತ್ತದೆ ಇನ್ನು ಪ್ರೀತಿಸಿ ಮದುವೆಯಾಗೋಣ ಎಂದರೆ ಮನೆಯವರನ್ನ ದೂರ ಮಾಡಿ, ಬಂಧು ಬಳಗವನ್ನೆಲ್ಲ ದೂರ ಮಾಡಿ ಬದುಕಬೇಕು , ಇಂತಹ ಹಲವಾರು ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಇಲ್ಲೊಂದು ಮದುವೆ...Kannada News