ಗಂಡ ಹೆಂಡತಿಯರ ಬಾಂಧವ್ಯ ಎಂದರೆ ಹಾಗೆ ಅಲ್ಲಿ ಎಷ್ಟು ಪ್ರೀತಿ ಇರುತ್ತದೆಯೋ ಅಷ್ಟೇ ಜಗಳವು ಇರುತ್ತದೆ ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಜಗಳ ಸಾಮಾನ್ಯ ಅನ್ನೋ ಮಾತಿದೆ, ಆದರೆ ಇಂದಿನ ಜೋಡಿಗಳಲ್ಲಿ ಒಮ್ಮೆ ಶುರುವಾದ ಜಗಳ ಕೊನೆಗೊಳ್ಳುವುದು ವಿಚ್ಛೇದನದಲೇ ಎನ್ನುವುದು ವಿಪರ್ಯಾಸದ ಸಂಗತಿ. ಹಾಗಿದ್ರೆ ಈ ಜಗಳಕ್ಕೆ ಮೊದಲ ಕಾರಣ ಅನುಮಾನ ಎನ್ನುವ ಭೂತ ಇದು ಒಮ್ಮೆಶುರುವಾದರೆ ಸಾಕು ಸಂಬಂಧ ಒಡೆಯಲು ಹೆಚ್ಚು ದಿನ ಬೇಕಾಗಿಲ್ಲ.

ಇಂದು ಹಲವರ ದೂರು ದಾಖಲೆಗಳನ್ನು ಪರೀಕ್ಷಿಸಿ ನಡೆದ ಸಮೀಕ್ಷೆಯ ಪ್ರಕಾರ ಈ ಹೆಸರಿನವರು ಗಂಡನ ಮೇಲೆ ಜಾಸ್ತಿ ಅನುಮಾನ ಪಡುತ್ತಾರಂತೆ. ಇಅನುಮಾನ ಪ್ರೀತಿಗಾಗಿ ಇರಬಹುದು ಅಥವಾ ಬೇರೆಯೇ ರೀತಿಯದ್ದಾಗಿರಬಹುದು. ಮೊದಲೆನೆಯದು ಆಂಗ್ಲ ಅಕ್ಷರ A ನಿಂದ ಪ್ರಾರಂಭವಾಗುವ ಹೆಸರುಗಳು,  ಇವರು ಚಿಕ್ಕವರಿಂದಲೇ ಬಹಳ ಅನುಮಾನ ವನ್ನು ಎಲ್ಲ ವಿಷಯದಲ್ಲಿ ಬೆಳೆಸಿಕೊಂಡು ಬಂದಿರುತ್ತಾರೆ,ಇವರು ಕೇವಲ ತನ್ನ ಪತಿ ಅಲ್ಲದೆ ಯಾವುದೇ ವಿಚಾರ , ಸಂಬಂಧ , ಗೆಳೆತನ ವಿಚಾರಕ್ಕೆ ಬಂದಾಗ ಸ್ವಲ್ಪ ಅನುಮಾನ ಪಡುತ್ತಾರೆ, ಈ ಅನುಮಾನ ಕೆಟ್ಟ ದ್ರಷ್ಟಿಯದ್ದಲ್ಲ.

ಈ ಅನುಮಾನ ತನ್ನ ಸಂಬಂಧವನ್ನು ಗಟ್ಟಿಪಡಿಸಿಕೊಳ್ಳಲು ಮತ್ತು ತನ್ನ ಪತಿಯ ಸುರಕ್ಷತೆಗಾಗಿ ಮಾತ್ರವಷ್ಟೇ. ಇನ್ನು S ಅಕ್ಶರದವರು ಇವರು ಕೂಡ ಅನುಮಾನದಲ್ಲಿ ಯಾವುದೇ ಕಮ್ಮಿ ಇಲ್ಲ, ತನ್ನ ಪತಿದೇವನ ಪ್ರತಿಯೊಂದು ಹೆಜ್ಜೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಇವರ ಅನುಮಾನ ಕೆಲವೊಮ್ಮೆ ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತದೆ ಎಂದು ಸಮೀಕ್ಷೆ ಹೇಳುತ್ತದೆ.

ಇನ್ನು M ಅಕ್ಷರದವರು ಇವರು ಕೂಡ ಸ್ವಲ್ಪ ಅನುಮಾನದವರೇ ಇವರು ಒಂದು ವೇಳೆ ಅನುಮಾನಪಟ್ಟರೆ ಮತ್ತೆ ಇವರ ಕೈಯಿಂದ ತಪ್ಪಿಸಿಕೊಳ್ಳುವುದು ಕಷ್ಟವಂತೆ , ಅತಿಯಾದ ನಿಗಾವನ್ನು ತನ್ನ ಗಂಡನ ಮೇಲೆ ಇಡುತ್ತಾರಂತೆ. ಹಾಗೆಯೆ ಇವರು ತನ್ನ ಪತಿ ಕೇತವರ ಸಂಘದಿಂದ ದೂರವಾಗಬೇಕೆಂಬ ಬಹಳಷ್ಟು ನಿರೀಕ್ಷೆ ಇಟ್ಟಿರುತ್ತಾರೆ. ಅದೇನೇ ಪ್ರೀತಿ ವಿಶ್ವಾಸ ಎಲ್ಲಿಯವರೆಗೂ ಗಟ್ಟಿಯಾಗಿರುತ್ತದೆ ಅಲ್ಲಿಯವರೆಗೆ ಸಂಬಂಧಗಳು ಗಟ್ಟಿ ಏನಂತೀರಾ ನಿಮ್ಮ ಅಭಿಪ್ರಾ ತಿಳಿಸಿ.

Please follow and like us:
0
http://karnatakatoday.in/wp-content/uploads/2018/08/husband-wife-1024x576.pnghttp://karnatakatoday.in/wp-content/uploads/2018/08/husband-wife-150x104.pngEditorಅಂಕಣಎನ್‌ಆರ್‌ಐಎಲ್ಲಾ ಸುದ್ದಿಗಳುಗಂಡ ಹೆಂಡತಿಯರ ಬಾಂಧವ್ಯ ಎಂದರೆ ಹಾಗೆ ಅಲ್ಲಿ ಎಷ್ಟು ಪ್ರೀತಿ ಇರುತ್ತದೆಯೋ ಅಷ್ಟೇ ಜಗಳವು ಇರುತ್ತದೆ ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಜಗಳ ಸಾಮಾನ್ಯ ಅನ್ನೋ ಮಾತಿದೆ, ಆದರೆ ಇಂದಿನ ಜೋಡಿಗಳಲ್ಲಿ ಒಮ್ಮೆ ಶುರುವಾದ ಜಗಳ ಕೊನೆಗೊಳ್ಳುವುದು ವಿಚ್ಛೇದನದಲೇ ಎನ್ನುವುದು ವಿಪರ್ಯಾಸದ ಸಂಗತಿ. ಹಾಗಿದ್ರೆ ಈ ಜಗಳಕ್ಕೆ ಮೊದಲ ಕಾರಣ ಅನುಮಾನ ಎನ್ನುವ ಭೂತ ಇದು ಒಮ್ಮೆಶುರುವಾದರೆ ಸಾಕು ಸಂಬಂಧ ಒಡೆಯಲು ಹೆಚ್ಚು ದಿನ ಬೇಕಾಗಿಲ್ಲ. ಇಂದು ಹಲವರ ದೂರು...Kannada News