lovers kissing but eye is closed

ಹೌದು ಬೆಕ್ಕು ಯಾಕೆ ಕಣ್ಮುಚ್ಚಿ ಹಾಲು ಕುಡಿಯುತ್ತೆ ಅಂತ ಯಾರಿಗೂ ತಿಳಿದಿಲ್ಲ ಹಾಗೆ ಪ್ರೇಮಿಗಳು ಯಾಕೆ ಪರಸ್ಪರ ಮುತ್ತು ನೀಡುವಾಗ ಕಣ್ಣು ಮುಚ್ಚಿಕೊಳ್ಳುವುದೇಕೆಂಬುದರ ಗುಟ್ಟು ಸಂಶೋಧನೆ ಮೂಲಕ ರಟ್ಟಾಗಿದೆ ಮೆದುಳು ಇದಕ್ಕೆ ಕಾರಣ ಎಂಬುದು ಗಮನಾರ್ಹ.

lovers kissing but eye is closed

ಮುತ್ತಿನ ಮೇಲೆ ಗಮನ ಕೇಂದ್ರಿಕರಿಸುವಾಗ ಸಹಜವಾಗಿಯೇ ಕಣ್ಣು ಮುಚ್ಚಿಕೊಳ್ಳುತ್ತಾರಂತೆ, ಮೆದುಳು ಏಕ ಕಾಲದಲ್ಲಿ ಎರಡು ಕಾರ್ಯಗಳನ್ನು ಸಮರ್ಪಕವಾಗಿ ಮಾಡಲು ಸಾಧ್ಯವಾಗದ್ದರಿಂದ ಕಣ್ಣು ಮುಚ್ಚಿಕೊಳ್ಳುತ್ತಾರಂತೆ.

lovers kissing but eye is closed

ಹಲವರನ್ನು ಈ ಸಂಶೋಧನೆಗೆ ಒಳಪಡಿಸಿದ ವೇಳೆ, ಕಣ್ಣು ತೆರೆದು ಮುತ್ತಿಕ್ಕಿದವರು ಪರಿಪೂರ್ಣತೆಯನ್ನು ಅನುಭವಿಸದಿರುವುದು ಕಂಡು ಬಂದಿದ್ದರೆ, ಅದೇನೇ ಆದರೂ ಪ್ರೇಮಿಗಳು ಮುತ್ತಿಡುವಾಗ ಇದನ್ನು ಯಾರು ಯೋಚಿಸುದಿಲ್ಲ.

lovers kissing but eye is closed

Please follow and like us:
0
http://karnatakatoday.in/wp-content/uploads/2018/05/kisssss-1024x576.pnghttp://karnatakatoday.in/wp-content/uploads/2018/05/kisssss-150x150.pngeditorಎಲ್ಲಾ ಸುದ್ದಿಗಳುಸುದ್ದಿಜಾಲಹೌದು ಬೆಕ್ಕು ಯಾಕೆ ಕಣ್ಮುಚ್ಚಿ ಹಾಲು ಕುಡಿಯುತ್ತೆ ಅಂತ ಯಾರಿಗೂ ತಿಳಿದಿಲ್ಲ ಹಾಗೆ ಪ್ರೇಮಿಗಳು ಯಾಕೆ ಪರಸ್ಪರ ಮುತ್ತು ನೀಡುವಾಗ ಕಣ್ಣು ಮುಚ್ಚಿಕೊಳ್ಳುವುದೇಕೆಂಬುದರ ಗುಟ್ಟು ಸಂಶೋಧನೆ ಮೂಲಕ ರಟ್ಟಾಗಿದೆ ಮೆದುಳು ಇದಕ್ಕೆ ಕಾರಣ ಎಂಬುದು ಗಮನಾರ್ಹ. ಮುತ್ತಿನ ಮೇಲೆ ಗಮನ ಕೇಂದ್ರಿಕರಿಸುವಾಗ ಸಹಜವಾಗಿಯೇ ಕಣ್ಣು ಮುಚ್ಚಿಕೊಳ್ಳುತ್ತಾರಂತೆ, ಮೆದುಳು ಏಕ ಕಾಲದಲ್ಲಿ ಎರಡು ಕಾರ್ಯಗಳನ್ನು ಸಮರ್ಪಕವಾಗಿ ಮಾಡಲು ಸಾಧ್ಯವಾಗದ್ದರಿಂದ ಕಣ್ಣು ಮುಚ್ಚಿಕೊಳ್ಳುತ್ತಾರಂತೆ. ಹಲವರನ್ನು ಈ ಸಂಶೋಧನೆಗೆ ಒಳಪಡಿಸಿದ ವೇಳೆ, ಕಣ್ಣು ತೆರೆದು ಮುತ್ತಿಕ್ಕಿದವರು...Karnataka news