lucky animals

ಹೌದು ಕೆಲವರು ಇವುಗಳನ್ನು ನೋಂಬೊದಿಲ್ಲ ಅದರೆ ಕೆಲವರು ಮನೆಯಲ್ಲಿ ಕೆಲವು ಪ್ರಾಣಿಗಳ ಫೋಟೊವನ್ನು ಇಟ್ಟುಕೊಂಡಿರುತ್ತಾರೆ, ಆದರೆ ಇದು ಮನೆಗೆ ಒಳಿತೆ ಅಥವಾ ಕೆಟ್ಟದೆ ಎಂಬುದು ತಿಳಿದಿರುವುದಿಲ್ಲ.

ಮನೆಯಲ್ಲಿ ಕುದುರೆ ಹಾಗೇ ಇನ್ನಿತರ ಪ್ರಾಣಿಗಳ ಫೋಟೊವನ್ನು ಇಟ್ಟುಕೊಂಡರೆ ಶ್ರೇಯಸ್ಸು ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ, ಆದರೆ ಈ ಕುದುರೆ ಫೊಟೋ ಹೇಗಿರಬೇಕು, ಎಲ್ಲಿ ಹಾಕಬೇಕು, ಯಾವ ಕಡೆಗೆ ಮುಖಮಾಡಿರಬೇಕು ಎಂಬ ವಿವರ ಇಲ್ಲಿದೆ ನೋಡಿ.

lucky animals

ಕುದುರೆ ಫೋಟೋದಲ್ಲಿ 7 ಕುದುರೆಗಳಿದ್ದು, ಎಲ್ಲಾ ಕುದುರೆಗಳು ಒಂದೇ ದಿಕ್ಕಿನತ್ತ ಓಡುವಂತಿರಬೇಕು, ಒಂದೊಂದು ಕುದುರೆಗಳು ಒಂದೊಂದು ದಿಕ್ಕಿಗೆ ಓಡುವಂತೆ ಇರಬಾರದು.

lucky animals

ಉತ್ತರ ದಿಕ್ಕಿನಲ್ಲಿ ಹಾಗೂ ದಕ್ಷಿಣ ದಿಕ್ಕಿನಲ್ಲಿ ಕುದುರೆ ಫೋಟೊಗಳನ್ನು ಇಟ್ಟರೆ ಮನೆಯಲ್ಲಿ ಸಕರಾತ್ಮಕ ಶಕ್ತಿ ಹೆಚ್ಚಾಗಿ ಅಂದುಕೊಂಡ ಕೆಲಸ ಪೂರ್ತಿಯಾಗುತ್ತದೆ, ಆರ್ಥಿಕ ಸಮಸ್ಯೆಯೂ ದೂರವಾಗುತ್ತದೆ.

ಹಾಗೇ ಪೋಟೊವನ್ನು ಕಿಟಕಿ ಬಚ್ಚಲು ಅಥವಾ ಶೌಚಾಲಯಕ್ಕೆ ಮುಖ ಮಾಡುವಂತೆ ಹಾಕಬಾರದು, ಹಾಗೇ ಕೆಲವರು ನರಿ ಫೋಟೋವನ್ನು ತಮ್ಮ ಬೆಡ್ ರೂಮ್ ನಲ್ಲಿ ಹಾಕಿರುತ್ತಾರೆ ಕಾರಣ ಎದ್ದ ತಕ್ಷಣ ನೋಡಬೇಕೆಂದು, ಇದರಿಂದ ಅದ್ರಸ್ಟ ಬರುತ್ತದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ.

lucky animalslucky animals

Please follow and like us:
0
http://karnatakatoday.in/wp-content/uploads/2018/08/money-1024x576.pnghttp://karnatakatoday.in/wp-content/uploads/2018/08/money-150x104.pngeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಹಣಹೌದು ಕೆಲವರು ಇವುಗಳನ್ನು ನೋಂಬೊದಿಲ್ಲ ಅದರೆ ಕೆಲವರು ಮನೆಯಲ್ಲಿ ಕೆಲವು ಪ್ರಾಣಿಗಳ ಫೋಟೊವನ್ನು ಇಟ್ಟುಕೊಂಡಿರುತ್ತಾರೆ, ಆದರೆ ಇದು ಮನೆಗೆ ಒಳಿತೆ ಅಥವಾ ಕೆಟ್ಟದೆ ಎಂಬುದು ತಿಳಿದಿರುವುದಿಲ್ಲ. ಮನೆಯಲ್ಲಿ ಕುದುರೆ ಹಾಗೇ ಇನ್ನಿತರ ಪ್ರಾಣಿಗಳ ಫೋಟೊವನ್ನು ಇಟ್ಟುಕೊಂಡರೆ ಶ್ರೇಯಸ್ಸು ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ, ಆದರೆ ಈ ಕುದುರೆ ಫೊಟೋ ಹೇಗಿರಬೇಕು, ಎಲ್ಲಿ ಹಾಕಬೇಕು, ಯಾವ ಕಡೆಗೆ ಮುಖಮಾಡಿರಬೇಕು ಎಂಬ ವಿವರ ಇಲ್ಲಿದೆ ನೋಡಿ. ಕುದುರೆ ಫೋಟೋದಲ್ಲಿ 7 ಕುದುರೆಗಳಿದ್ದು, ಎಲ್ಲಾ ಕುದುರೆಗಳು...Karnataka news