Madhya Pradesh Culture

ಮಧ್ಯಪ್ರದೇಶ ಮತ್ತು ಗುಜರಾತ್ ನ ಕೆಲವು ಜಿಲ್ಲೆಗಳಲ್ಲಿ ‘ ದಧಿಚ ಪ್ರತಾ’ ಅನ್ನೋ ಆಚಾರ ಇದೆ, ಇದರ ಪ್ರಕಾರ ತಾಳಿ ಕಟ್ಟಿದ ಹೆಂಡತಿಯನ್ನ ಬೇರೆಯವರಿಗೆ ಬಾಡಿಗೆಗೆ ಅಥವಾ ಲೀಸ್ ಗೆ ಕೊಡಲಾಗುತ್ತದೆ.

ಅದು ಹೇಗೆ ನಡೆಯುತ್ತದೆ ಗೊತ್ತಾ, ಮಧ್ಯಪ್ರದೇಶ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಏಜೆಂಟ್ ಎದ್ದರೆ, ಯಾರು ತನ್ನ ಹೇನಾಡ್ತಿಯನ್ನ ಬಾಡಿಗೆಗೆ ಕೊಡಲು ರೆಡಿ ಇದ್ದರೋ ಅವರು ಏಜೆಂಟ್ ಗೆ ತಿಳಿಸುತ್ತಾರೆ.

Madhya Pradesh Culture

ನಂತರ ಬಾಡಿಗೆಗೆ ಹೋಗಲು ರೆಡಿ ಇರುವ ಹೆಂಡತಿಯರನ್ನ ವಾರಕ್ಕೊಮ್ಮೆ ಒಂದು ಸ್ಥಳಕ್ಕೆ ಬರಲು ಹೇಳುತ್ತಾರೆ, ಬೇರೆಯವರ ಹೆಂಡತಿಯನ್ನ ಬಾಡಿಗೆಗೆ ಪಡೆಯಲು ಇಚ್ಚಿಸುವವರು ಈ ಸ್ಥಳಕ್ಕೆ ಬರುತ್ತಾರೆ.

ಆಗ ಒಬ್ಬೊಬ್ಬ ಹೆಂಡತಿಯ ಮೇಲೆ ಹರಾಜು ನಡೆಯುತ್ತದೆ, ಯಾರು ಆಕೆಯನ್ನ ಹೆಚ್ಚು ಬೆಲೆಗೆ ಕೂಗುತ್ತಾರೋ ಅವರು ಆಕೆಯನ್ನ ಪಡೆಯುತ್ತಾರೆ, ಇಲ್ಲಿ ವಾರ ಅಥವಾ ತಿಂಗಳು ಲೆಕ್ಕದಲ್ಲಿ ಹೆಂಡತಿಯರನ್ನ ಬಾಡಿಗೆಗೆ ಕೊಡಲಾಗುತ್ತದೆ.

Madhya Pradesh Culture

ತನಗೆ ಬೇಕಾದ ಹುಡುಗಿಯನ್ನ ಕೂಗಿದ ತಕ್ಷಣ ಆ ವ್ಯಕ್ತಿಯಿಂದ ಹಣ ಪಡೆದು, 10 /50 ರೂಪಾಯಿ ಬಾಂಡ್ ಮೇ ಸಹಿ ಮಾಡಿಸಿಕೊಳ್ಳುತ್ತರೆ, ಹೆಂಡತಿಯರನ್ನ 1000 -1 .5 ಲಕ್ಷದ ವರೆಗೆ ಬಾಡಿಗೆಗೆ ಪಡೆಯುತ್ತಾರೆ.

ಥೇಟ್ ಕುರಿ ವ್ಯಾಪಾರದ ತರ ನಡೆಯುತ್ತದೆ ಈ ಹೆಂಡತಿಯರ ಬಾಡಿಗೆಗೆ ಕೊಡುವ ವ್ಯಾಪಾರ, ಇದರ ಬಗ್ಗೆ ಪೊಲೀಸರಿಗೆ ಕೇಳಿದರೆ ನಮಗೆ ಯಾವುದೇ ದೂರುಗಳು ಬರುವುದಿಲ್ಲ ಹಾಗಾಗಿ ನಾವು ಏನು ಮಾಡಲು ಆಗುವುದಿಲ್ಲ ಎಂದು ಹೇಳುತ್ತಾರೆ.

Madhya Pradesh Culture

ಇಂತಹ ಪದ್ಧತಿ ನಮ್ಮ ದೇಶದಲ್ಲಿ ಇದೆ ಅನ್ನೋದೇ ಒಂದು ನಾಚಿಕೆಗೇಡಿನ ಸಂಗತಿ, ಮಹಿಳೆಯರನ್ನ ಒಂದು ವಸ್ತುವನ್ನಾಗಿ ಮಾಡಿ ಬಾಡಿಗೆಗೆ ಕೊಡುತ್ತಿರುವ ಈ ಆಕಾರಕ್ಕೆ ಬೆಂಕಿ ಹಾಕ, ಮದ್ಯ ಮತ್ತು ಉತ್ತರ ಭಾರತದಲ್ಲಿರುವ ಇಂತಹ ನೀಚ ಆಚಾರಗಳಿಂದ ಭಾರತ ಇನ್ನು ಮುಂದುವರೆಯಲು ಆಗುತ್ತಿಲ್ಲ.

Please follow and like us:
0
http://karnatakatoday.in/wp-content/uploads/2018/06/hen-1024x576.pnghttp://karnatakatoday.in/wp-content/uploads/2018/06/hen-150x150.pngeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಮಧ್ಯಪ್ರದೇಶ ಮತ್ತು ಗುಜರಾತ್ ನ ಕೆಲವು ಜಿಲ್ಲೆಗಳಲ್ಲಿ ' ದಧಿಚ ಪ್ರತಾ' ಅನ್ನೋ ಆಚಾರ ಇದೆ, ಇದರ ಪ್ರಕಾರ ತಾಳಿ ಕಟ್ಟಿದ ಹೆಂಡತಿಯನ್ನ ಬೇರೆಯವರಿಗೆ ಬಾಡಿಗೆಗೆ ಅಥವಾ ಲೀಸ್ ಗೆ ಕೊಡಲಾಗುತ್ತದೆ. ಅದು ಹೇಗೆ ನಡೆಯುತ್ತದೆ ಗೊತ್ತಾ, ಮಧ್ಯಪ್ರದೇಶ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಏಜೆಂಟ್ ಎದ್ದರೆ, ಯಾರು ತನ್ನ ಹೇನಾಡ್ತಿಯನ್ನ ಬಾಡಿಗೆಗೆ ಕೊಡಲು ರೆಡಿ ಇದ್ದರೋ ಅವರು ಏಜೆಂಟ್ ಗೆ ತಿಳಿಸುತ್ತಾರೆ. ನಂತರ ಬಾಡಿಗೆಗೆ ಹೋಗಲು ರೆಡಿ ಇರುವ ಹೆಂಡತಿಯರನ್ನ ವಾರಕ್ಕೊಮ್ಮೆ...Kannada News