ಸ್ನೇಹಿತರೆ ಇಂದು ಫೆಬ್ರವರಿ 9 ಮತ್ತು ಈ ದಿನ ಬಹಳ ವಿಶೇಷವಾದ ಮಾಘ ಹುಣ್ಣಿಮೆ, ಹೌದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆಗಳಿಗೆ ಬಹಳ ವಿಶೇಷವಾದ ಮಹತ್ವವನ್ನ ಕೊಡಲಾಗುತ್ತದೆ ಮತ್ತು ಕೆಲವು ದೇವಾಲಯಗಳಲ್ಲಿ ಬಹಳ ವಿಶೇಷವಾದ ಪೂಜೆಗಳು ಕೂಡ ಇರುತ್ತದೆ. ಇನ್ನು ಈ ಮಾಘ ಹುಣ್ಣಿಮೆಯು ಬಹಳ ವಿಶೇಷವಾದ ಹುಣ್ಣಿಮೆ ಆಗಿದ್ದು ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಹುಣ್ಣಿಮೆಗೆ ಬಹಳ ಪ್ರಾಮುಕ್ಯತೆಯನ್ನ ಕೊಡಲಾಗಿದೆ, ಇನ್ನು ಹುಣ್ಣಿಮೆಯು ಬಹಳ ಶಕ್ತಿಶಾಲಿಯಾದ ಹುಣ್ಣಿಮೆ ಆಗಿದ್ದು ನಭೋಮಂಡಲದಲ್ಲಿ ಭಾರಿ ಪ್ರಮಾಣದ ಬದಲಾವಣೆ ಆಗಲಿದೆ. ಇನ್ನು ಇಂದು ಹುಣ್ಣಿಮೆ ಆದರಿಂದ ಈ ದಿನ ಯಾವುದೇ ಕಾರಣಕ್ಕೂ ಈ ಕೆಲವು ತಪ್ಪುಗಳನ್ನ ಮಾಡಬಾರದು ಮತ್ತು ಈ ತಪ್ಪುಗಳನ್ನ ಮಾಡಿದರೆ ನೀವು ಜೀವನದಲ್ಲಿ ಅನೇಕ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.

ಹಾಗಾದರೆ ಆ ತಪ್ಪುಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಇಂದು ಬಹಳ ವಿಶೇಷವಾದ ಮತ್ತು ಬಹಳ ಶಕ್ತಿಶಾಲಿಯಾದ ಮಾಘ ಹುಣ್ಣಿಮೆ, ಸ್ನೇಹಿತರೆ ಈ ವಿಶೇಷವಾದ ದಿನದಂದು ಯಾವುದೇ ಕಾರಣಕ್ಕೂ ಹಣವನ್ನ ಬೇರೆಯವರಿಗೆ ಸಾಲದ ರೂಪದಲ್ಲಿ ಕೊಡಬೇಡಿ ಮತ್ತು ನೀವು ಸಾಲದ ರೂಪದಲ್ಲಿ ಹಣವನ್ನ ತಗೆದುಕೊಳ್ಳಬೇಡಿ ಮತ್ತು ಹೀಗೆ ಮಾಡಿದರೆ ನೀವು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ. ಇನ್ನು ಈ ದಿನ ಯಾವುದೇ ಕಾರಣಕ್ಕೂ ಗಂಡ ಮತ್ತು ಹೆಂಡತಿಯರು ಜಗಳವನ್ನ ಮಾಡಿಕೊಳ್ಳಬಾರದು ಮತ್ತು ಜಗಳವನ್ನ ಮಾಡಿದರೆ ಆ ಜಗಳ ವಿಕೋಪಕ್ಕೆ ಹೋಗುವ ಸಾಧ್ಯತೆ ಜಾಸ್ತಿ.

Magha Hunnime news

ಇನ್ನು ದಿನ ನೀವು ಸಂಜೆ ಶಿವನ ಆರಾಧನೆಯನ್ನ ಮಾಡಿದರೆ ನಿಮಗೆ ಶಿವನ ಆಶೀರ್ವಾದ ಸಿಗಲಿದೆ, ದೂರ ಪ್ರಯಾಣವನ್ನ ಈ ದಿನ ಮಾಡದೆ ಇರುವುದು ಒಳ್ಳೆಯದು, ಇಂದು ಹುಣ್ಣಿಮೆ ಆದಕಾರಣ ನೀವು ಯಾವುದೇ ಕಾರಣಕ್ಕೂ ಈ ದಿನ ಯಾವುದೇ ಮುಖ್ಯವಾದ ನಿರ್ಧಾರವನ್ನ ತಗೆದುಕೊಳ್ಳಬೇಡಿ, ಮುಖ ಪ್ರಾಣಿಗಳಿಗೆ ನೀವು ತಿಂಡಿ ತಿನಿಸುಗಳನ್ನ ಈ ದಿನ ನೀಡಿದರೆ ನಿಮಗೆ ಮುಖ ಪ್ರಾಣಿಯ ಆಶೀರ್ವಾದ ನಿಮಗೆ ಸಿಗುತ್ತದೆ. ಸಂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ನಿದ್ರೆಯನ್ನ ಮಾಡಬೇಡಿ ಮತ್ತು ಇಂದು ತಲೆ ಕೂದಲನ್ನ ಕತ್ತರಿಸದೆ ಇರುವುದು ಒಳ್ಳೆಯದು ಮತ್ತು ಇಂದು ಉಗುರುಗಳನ್ನ ಕಟ್ ಮಾಡಬೇಡಿ.

ಇನ್ನು ಮಹಿಳೆಯರು ಇಂದು ಮದ್ಯಾಹ್ನದ ಸಮಯದಲ್ಲಿ ಹೊರಗೆ ತಿರುಗಾಡಬೇಡಿ, ಹೌದು ಹುಣ್ಣಿಮೆ ಆದಕಾರಣ ಇಂದು ದುಷ್ಟ ಶಕ್ತಿಗಳ ಪ್ರಭಾವ ಸ್ವಲ್ಪ ಜಾಸ್ತಿಯಾಗಿ ಇರುತ್ತದೆ, ಈ ಕಾರಣಕ್ಕೂ ಮಹಿಳೆಯರು ಮತ್ತು ಮಕ್ಕಳು ಮದ್ಯಾಹ್ನದ ಸಮಯದಲ್ಲಿ ಹೊರಗಡೆ ತಿರುಗಾಡದೆ ಇರುವುದು ಒಳ್ಳೆಯದು. ಇನ್ನು ಪತಿ ಪತ್ನಿಯರು ಈ ದಿನ ಮಿಲನ ಕ್ರಿಯೆಯಲ್ಲಿ ತೊಡಗಬಾರದು ಮತ್ತು ತೊಡಗಿದರೆ ಅವರಿಗೆ ಹುಟ್ಟುವ ಮಕ್ಕಳಲ್ಲಿ ನ್ಯೂನ್ಯತೆ ಇರುವ ಸಾಧ್ಯತೆ ಜಾಸ್ತಿ. ರಾತ್ರಿಯ ಸಮಯದಲ್ಲಿ ಆದಷ್ಟು ಬೇಗ ಮಲಗಿ ಮತ್ತು ಬೆಳಿಗ್ಗೆ ಎದ್ದಕೂದಲೆ ಸ್ನಾನ ಮಾಡಿ ನಿಮ್ಮ ಮುಂದಿನ ಕಾರ್ಯಗಳಲ್ಲಿ ತೊಡಗಿ, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Magha Hunnime news

Please follow and like us:
error0
http://karnatakatoday.in/wp-content/uploads/2020/02/Magha-Hunnime-news-1024x576.jpghttp://karnatakatoday.in/wp-content/uploads/2020/02/Magha-Hunnime-news-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಸ್ನೇಹಿತರೆ ಇಂದು ಫೆಬ್ರವರಿ 9 ಮತ್ತು ಈ ದಿನ ಬಹಳ ವಿಶೇಷವಾದ ಮಾಘ ಹುಣ್ಣಿಮೆ, ಹೌದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆಗಳಿಗೆ ಬಹಳ ವಿಶೇಷವಾದ ಮಹತ್ವವನ್ನ ಕೊಡಲಾಗುತ್ತದೆ ಮತ್ತು ಕೆಲವು ದೇವಾಲಯಗಳಲ್ಲಿ ಬಹಳ ವಿಶೇಷವಾದ ಪೂಜೆಗಳು ಕೂಡ ಇರುತ್ತದೆ. ಇನ್ನು ಈ ಮಾಘ ಹುಣ್ಣಿಮೆಯು ಬಹಳ ವಿಶೇಷವಾದ ಹುಣ್ಣಿಮೆ ಆಗಿದ್ದು ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಹುಣ್ಣಿಮೆಗೆ ಬಹಳ ಪ್ರಾಮುಕ್ಯತೆಯನ್ನ ಕೊಡಲಾಗಿದೆ, ಇನ್ನು ಹುಣ್ಣಿಮೆಯು ಬಹಳ ಶಕ್ತಿಶಾಲಿಯಾದ...Film | Devotional | Cricket | Health | India