Mahalakshmi Pooja

ದುಡ್ಡೇ ದೊಡ್ಡಪ್ಪ ಎನ್ನುತ್ತಾರೆ ಕೆಲವರು, ದುಡ್ಡು ಇಲ್ಲದಿದ್ದರೆ ಎಲ್ಲಿಗೂ ಹೊಗೆಗೆ ಆಗುವುದಿಲ್ಲ ಮತ್ತು ಏನನ್ನು ಮಾಡಲು ಕೂಡ ಆಗುವುದಿಲ, ಕೆಲವಮ್ಮೆ ಮಾನವನ ಸಂಬಂಧಗಳು ಕೂಡ ಹಣವನ್ನ ಆಧರಿಸಿರುತ್ತದೆ ಎಂದು ಹೇಳಿದರು ತಪ್ಪಾಗಲ್ಲ, ಯಾಕೆ ಅಂದರೆ ಹಣದಿಂದ ಕೆಲವು ದೂರದ ಸಂಬಂಧಗಳು ಹತ್ತಿರವಾಗುತ್ತದೆ ಮತ್ತು ಕೆಲವು ಹತ್ತಿರದ ಸಂಬಂಧಗಳು ದೂರ ಆಗುವ ಸಾಧ್ಯತೆಗಳು ಕೂಡ ಇದೆ.

ಇನ್ನು ನಾವು ಹೇಳುವ ಪ್ರಕಾರ ಹಣದ ಅಗತ್ಯ ಪ್ರತಿಯೊಬ್ಬರಿಗೂ ಇದೆ, ಇನ್ನು ನಾವು ಎಷ್ಟೇ ಸಂಪಾದನೆ ಮಾಡುತ್ತಾ ಇದ್ದರು ಅದು ನೀರಿನಂತೆ ಖರ್ಚಾಗುತ್ತಾ ಏನು ಉಳಿಯದಿಲ್ಲದಿದ್ದರೆ ಜೀವನದಲ್ಲಿ ಬೇಜಾರು ಬರುವುದು ಸಹಜ, ಆದರೆ ನಾವು ಹೇಳುವ ಈ ಉಪಾಯವನ್ನ ಮಾಡುವುದರಿಂದ ನೀವು ಹಣದ ಉಳಿತಾಯವನ್ನ ಮಾಡಬಹುದು.

Mahalakshmi Pooja

ಇನ್ನು ಆ ಕೆಲಸ ಏನು ಅಂದರೆ, ಪ್ರತಿ ಮನೆಯಲ್ಲೂ ಕೂಡ ತುಳಸಿ ಗಿಡ ಇದ್ದೆ ಇರುತ್ತದೆ, ಪ್ರದಾನ ಬಾಗಿಲಿನ ಮುಂದುಗಡೆ ತುಳಸಿ ವೃಂದಾವನವನ್ನ ಇಟ್ಟುಕೊಂಡು ಪ್ರತಿ ದಿನ ಬೆಳಿಗ್ಗೆ ಮತ್ತು ಸಾಯಂಕಾಲ ನೀರೆರೆದು ಭಕ್ತಿಯಿಂದ ದೀಪಾರಾಧನೆಯನ್ನ ಮಾಡಿ, ಹೀಗೆ ಮಾಡುವುದರಿಂದ ಮನೆಯಲ್ಲಿ ಸಿರಿ ಸಂಪತ್ತು ಇಲ್ಲುತ್ತದೆ ಮತ್ತು ಶ್ರೀ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಬಂದು ನೆಲೆಸುತ್ತಾಳೆ.

Mahalakshmi Pooja

ಇನ್ನು ನಿಮ್ಮ ಹತ್ತಿರ ಸಾದ್ಯವಾದರೆ ಮನೆಯಲ್ಲಿ ನವಿಲಿನ ಗರಿಯನ್ನ ಇಟ್ಟುಕೊಳ್ಳಿ ಇದರಿಂದ ಮಹಾಲಕ್ಷ್ಮಿಯ ಅನುಗ್ರಹ ನಿಮಗೆ ಸಿಗುತ್ತದೆ, ಇನ್ನು ಬಹಳಷ್ಟು ಜನ ಗೊತ್ತಿದ್ದೋ ಗೊತ್ತಿಲ್ಲದೇನೋ ಕಸದ ಪೊರಕೆಯನ್ನ ಎಲ್ಲೆಂದರಲ್ಲಿ ಇಟ್ಟುಬಿಡುತ್ತಾರೆ ಆದರೆ ಬೇರೆಯವರಿಗೆ ಕಾಣದಂತೆ ನಿಮ್ಮ ಮನೆಯಲ್ಲಿ ಕಸದ ಪೊರಕೆಯನ್ನ ಇಟ್ಟುನೋಡಿ ಆವಾಗ ನಿಮ್ಮ ಮನೆಯಲ್ಲಿ ಧನದ ಉಳಿವು ಹೆಚ್ಚಾಗುತ್ತದೆ.

ಕಸದ ಪೊರಕೆಯನ್ನ ಮಹಾಲಕ್ಷ್ಮಿಯ ಸ್ವರೂಪ ಎಂದು ಹೇಳುತ್ತಾರೆ ಆದ್ದರಿಂದ ಅದನ್ನ ಕಾಲಿನಿಂದ ಒದೆಯುವುದು ಮತ್ತು ಎಲ್ಲೆಂದರಲ್ಲಿ ಇಡುವುದನ್ನ ಮಾಡಬಾರದು ಹೀಗೆ ಮಾಡಿದರೆ ದಾರಾದ್ರತೆ ನಿಮ್ಮನ್ನ ಕಾಡುತ್ತದೆ.

Mahalakshmi Pooja

ಇನ್ನು ಕೆಲವು ಸಲ ಕೆಲವರಿಗೆ ಎಣ್ಣೆಯನ್ನ ಕೊಡುತ್ತವೆ ಮತ್ತು ನಮ್ಮವರಿಗೆ ಎಣ್ಣೆಯನ್ನ ತಲೆಗೆ ನಾವೇ ಹಾಕುತ್ತೇವೆ ಆದರೆ ಸ್ನೇಹಿತರೆ ಹೀಗೆ ಬೇರೆಯವರಿಗೆ ಎಣ್ಣೆಯನ್ನ ಕೊಟ್ಟರೆ ಮತ್ತು ಬಂಧುಗಳಿಗೆ ಎಣ್ಣೆಯನ್ನ ತಲೆಗೆ ಹಚ್ಚಿದರೆ ನಮಗೆ ದರಿದ್ರತೆ ಉಂಟಾಗುವ ಸಾಧ್ಯತೆ ಹೆಚ್ಚು ಇರುತ್ತದೆ.

ನಿಮ್ಮ ಮನೆಯು ಶಾಂತಿಯಿಂದ ಇರಬೇಕು ಮತ್ತು ಸಂಪತ್ತಿನ ಉಳಿವು ಆಗಬೇಕು ಅಂದರೆ ನೀವು ಈ ಕೆಲವು ನಿಯಮಗಳನ್ನ ಪಾಲಿಸಿದರೆ ಸಾಕು, ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನ ನಮಗೆ ತಿಳಿಸಿ.

Mahalakshmi Pooja

Please follow and like us:
0
http://karnatakatoday.in/wp-content/uploads/2018/10/mahalakshmi-news-1024x576.pnghttp://karnatakatoday.in/wp-content/uploads/2018/10/mahalakshmi-news-150x104.pngeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲದುಡ್ಡೇ ದೊಡ್ಡಪ್ಪ ಎನ್ನುತ್ತಾರೆ ಕೆಲವರು, ದುಡ್ಡು ಇಲ್ಲದಿದ್ದರೆ ಎಲ್ಲಿಗೂ ಹೊಗೆಗೆ ಆಗುವುದಿಲ್ಲ ಮತ್ತು ಏನನ್ನು ಮಾಡಲು ಕೂಡ ಆಗುವುದಿಲ, ಕೆಲವಮ್ಮೆ ಮಾನವನ ಸಂಬಂಧಗಳು ಕೂಡ ಹಣವನ್ನ ಆಧರಿಸಿರುತ್ತದೆ ಎಂದು ಹೇಳಿದರು ತಪ್ಪಾಗಲ್ಲ, ಯಾಕೆ ಅಂದರೆ ಹಣದಿಂದ ಕೆಲವು ದೂರದ ಸಂಬಂಧಗಳು ಹತ್ತಿರವಾಗುತ್ತದೆ ಮತ್ತು ಕೆಲವು ಹತ್ತಿರದ ಸಂಬಂಧಗಳು ದೂರ ಆಗುವ ಸಾಧ್ಯತೆಗಳು ಕೂಡ ಇದೆ. ಇನ್ನು ನಾವು ಹೇಳುವ ಪ್ರಕಾರ ಹಣದ ಅಗತ್ಯ ಪ್ರತಿಯೊಬ್ಬರಿಗೂ ಇದೆ, ಇನ್ನು ನಾವು ಎಷ್ಟೇ...Kannada News