ನಿನ್ನೆ ಅಪಾರ ಏಕಾದಶಿ ಮುಗಿದ ಬೆನ್ನಲ್ಲೇ ಈ ನಾಲ್ಕು ರಾಶಿಗಳಿಗೆ ದಶಕಗಳ ಬಳಿಕ ಮಹಾ ಯೋಗವೊಂದು ಲಭಿಸಿದೆ. ಈ ರಾಶಿಗಳಿಗೆ ಉದ್ಯೋಗ ವ್ಯಾಪಾರ ವ್ಯಹಾರ ಎಲ್ಲ ಕ್ಷೇತ್ರಗಳಲ್ಲಿ ಮುಟ್ಟಿದ್ದೆಲ್ಲ ಬಂಗಾರವಾಗುವ ಅದ್ಬುತ ಫಲವಿದೆ. ಈ ಹಿಂದೆ ನೀವು ಪಟ್ಟ ಪರಿಶ್ರಮಕ್ಕೆ ಈಗ ಆದಾಯ ರೂಪದ ಫಲ ಸಿಗುವುದು.

ಚಿನ್ನ, ಬೆಳ್ಳಿ ಖರೀದಿಗೆ ಚಿಂತಿಸುವಿರಿ ಅಥವಾ ಅಡವಿಟ್ಟ ಬೆಲೆಬಾಳುವ ವಸ್ತುಗಳನ್ನು ಬಿಡಿಸಿಕೊಳ್ಳುವಿರಿ. ವ್ಯವಹಾರದಲ್ಲಿ ಚತುರನಾದ ಮಗನಿಗೆ ಉತ್ತಮ ಅವಕಾಶಗಳು ತಾನಾಗಿಯೇ ಬರುವವು. ಕಾಲಕಾಲಕ್ಕೆ ವಿಶ್ರಾಂತಿ ತೆಗೆದುಕೊಳ್ಳಿ. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ. ಸಂಗಾತಿಯೊಡನೆ ವಾದ ವಿವಾದ ಮಾಡಬೇಡಿ. ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ನಿಮಗೆ ನಿಮ್ಮ ಪ್ರಭಾವದಿಂದಾಗಿ ಅನೇಕ ಜನ ಮುಕ್ತ ಹಸ್ತದಿಂದ ದೇಣಿಗೆ ಸಲ್ಲಿಸುವರು.

ಆದರೆ ಹಿಂಬಾಲಕರು ಎಂದು ಸೋಗು ಹಾಕಿಕೊಂಡು ಕೆಲವರು ಸಹಾಯಾರ್ಥದ ಹಣವನ್ನು ಲಪಟಾಯಿಸಲು ಯತ್ನಿಸುವರು. ಈ ಬಗ್ಗೆ ಎಚ್ಚರದಿಂದಿರಿ. ಕೃಷಿ ಉಪಕರಣ, ಗೊಬ್ಬರದ ವ್ಯಾಪಾರಿಗಳು ಹೆಚ್ಚಿನ ವಹಿವಾಟು ನಡೆಸುವರು. ಸರ್ಕಾರಿ ನೌಕರರಿಗೆ ಉತ್ತಮ ದಿನಗಳು ಬರುತ್ತವೆ. ನಿಮಗೆ ಅನೇಕ ಮೂಲಗಳಿಂದ ಆರ್ಥಿಕ ನೆರವು ಬರಲಿದೆ. ಇದನ್ನು ಎಷ್ಟು ಸದುಪಯೋಗ ಪಡಿಸಿಕೊಳ್ಳುವಿರಿ ಎಂಬುದು ನಿಮಗೆ ಬಿಟ್ಟ ವಿಚಾರ.

ಕುಟುಂಬ ಸದಸ್ಯರ ಮಾತು ಕೇಳಿ ನೀವು ಸ್ವಾರ್ಥರಾಗುವುದರಿಂದ ಆಪ್ತೇಷ್ಟರು ನಿಮ್ಮ್ಮಿಂದ ದೂರವಾಗಬಹುದು. ಪರೋಪಕಾರ ಪ್ರವೃತ್ತಿ ರೂಢಿಸಿಕೊಳ್ಳುವುದು ಉತ್ತಮ. ಮನೆ ಖರೀದಿಗೆ ಮಾಡಿದ ಸಾಲವನ್ನು ಉದಾಸೀನ ಮಾಡದೆ ಬೇಗ ತೀರಿಸಿ. ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿ.

ನಿಮ್ಮ ಕಾಯಕ, ಶ್ರಮಪೂರ್ಣ ದುಡಿಮೆ ಮುಂದುವರಿಸಿ. ಅದೃಷ್ಟದ ಸುವರ್ಣ ಸದೃಶ್ಯವಾದ ಮಿಂಚು ಗೋಚರಿಸಲಿದೆ. ಮಕ್ಕಳು ವಿದ್ಯಾಭ್ಯಾಸ ಅಥವಾ ನೌಕರಿ ವಿಷಯದಲ್ಲಿ ನಿರ್ದಿಷ್ಟ ಗುರಿ ಮುಟ್ಟುವರು. ಕೇವಲ ತಾಳ್ಮೆಯೊಂದೇ ಪ್ರತಿಯೊಂದಕ್ಕೂ ಒಳಿತು ಕೆಡಕುಗಳ ಲೆಕ್ಕಾಚಾರ ಎಂದು ನಿಷ್ಕ್ರೀಯರಾಗದಿರಿ. ಧೈರ್ಯದಿಂದ ಮುನ್ನುಗ್ಗಿ. ಸಾಹಸವಂತ ಮತ್ತು ಧೈರ್ಯವಂತರಿಗೆ ಭಗವಂತನೂ ಆಶೀರ್ವಾದ ಮಾಡುವನು.

ಈ ಎಲ್ಲ ಭಾಗ್ಯಗಳನ್ನು ಅನುಭವಿಸುವ ರಾಶಿಗಳು ಯಾವುವೆಂದರೆ ಮಕರ ಮಿಥುನ ಮತ್ತು ಮೇಷ ಹಾಗೆ ವೃಷಭ ರಾಶಿಗೂ ಈ ಫಲವಿದೆ. ಇಂದು ಸಂಜೆ ಲಕ್ಷ್ಮಿ ದೇವಿಗೆ ದೀಪ ಬೆಳಗುವುದರ ಮೂಲಕ ನೀವು ಆಕೆಯ ಕ್ರಪೆಗೆ ಪಾತ್ರರಾಗಿ.

Please follow and like us:
error0
http://karnatakatoday.in/wp-content/uploads/2019/05/yoga-mahalakshmi-1024x576.jpghttp://karnatakatoday.in/wp-content/uploads/2019/05/yoga-mahalakshmi-150x104.jpgKarnataka Trendingಅಂಕಣಹಣನಿನ್ನೆ ಅಪಾರ ಏಕಾದಶಿ ಮುಗಿದ ಬೆನ್ನಲ್ಲೇ ಈ ನಾಲ್ಕು ರಾಶಿಗಳಿಗೆ ದಶಕಗಳ ಬಳಿಕ ಮಹಾ ಯೋಗವೊಂದು ಲಭಿಸಿದೆ. ಈ ರಾಶಿಗಳಿಗೆ ಉದ್ಯೋಗ ವ್ಯಾಪಾರ ವ್ಯಹಾರ ಎಲ್ಲ ಕ್ಷೇತ್ರಗಳಲ್ಲಿ ಮುಟ್ಟಿದ್ದೆಲ್ಲ ಬಂಗಾರವಾಗುವ ಅದ್ಬುತ ಫಲವಿದೆ. ಈ ಹಿಂದೆ ನೀವು ಪಟ್ಟ ಪರಿಶ್ರಮಕ್ಕೆ ಈಗ ಆದಾಯ ರೂಪದ ಫಲ ಸಿಗುವುದು. ಚಿನ್ನ, ಬೆಳ್ಳಿ ಖರೀದಿಗೆ ಚಿಂತಿಸುವಿರಿ ಅಥವಾ ಅಡವಿಟ್ಟ ಬೆಲೆಬಾಳುವ ವಸ್ತುಗಳನ್ನು ಬಿಡಿಸಿಕೊಳ್ಳುವಿರಿ. ವ್ಯವಹಾರದಲ್ಲಿ ಚತುರನಾದ ಮಗನಿಗೆ ಉತ್ತಮ ಅವಕಾಶಗಳು ತಾನಾಗಿಯೇ ಬರುವವು....Film | Devotional | Cricket | Health | India