Mahatma Gandhi Udyoga Khatri Yojane

BPL ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ಬಡ ಕುಟುಂಬದವರು ಈಗಾಗಲೇ ನಿಮ್ಮದೇ ಆದ ಸ್ವಂತ ಮನೆಯನ್ನ ನಿರ್ಮಿಸುತ್ತಿದ್ದರೆ ನಿಮಗೆ ಕೇಂದ್ರ ಸರಕಾರದಿಂದ 22000 ರೂಪಾಯಿಯನ್ನ ಸಹಾಯ ಧನವಾಗಿ ನೀಡಲಾಗುತ್ತಿದೆ.

ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ಮಹಾತ್ಮಾ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಪ್ರತಿ ಬಡ ಕುಟುಂಬಕ್ಕೆ 22000 ರೂಪಾಯಿಯನ್ನ ಸಹಾಯಧನವಾಗಿ ನೀಡಲಾಗುತ್ತಿದೆ.

Mahatma Gandhi Udyoga Khatri Yojane

ನೀವು ಈಗಾಗಲೇ ಮನೆ ಕಟ್ಟುವ ಕೆಲಸವನ್ನ ಆರಂಭಿಸಿದ್ದರೆ ನಿಮ್ಮ ಹತ್ತಿರ BPL ರೇಷನ್ ಕಾರ್ಡ್ ಇರಬೇಕು, ನೀವು ನಿಮ್ಮ ಗ್ರಾಮ ಪಂಚಾಯತಿಯ ಮೂಲಕ ಜಾಬ್ ಕಾರ್ಡ್ ಮಾಡಿಸಿಕೊಂಡು ಈ ಸಹಾಯ ಧನವನ್ನ ಪಡೆಯಬಹುದಾಗಿದೆ.

ಈ ಸಹಾಯ ಧನವನ್ನ ಪಡೆಯಲು ನೀವು ಈಗ ಮನೆಯನ್ನ ಕಟ್ಟುತ್ತಿರಬೇಕು ಮತ್ತು ನಿಮ್ಮ ಹತ್ತಿರ BPL ರೇಷನ್ ಕಾರ್ಡ್ ಇರಬೇಕು ಹಾಗು ಗ್ರಾಮ ಪಂಚಾಯತಿಯಲ್ಲಿ ಜಾಬ್ ಕಾರ್ಡ್ ಮಾಡಿಸಿಕೊಂಡಿರಬೇಕು, ಇಲ್ಲವಾದರೆ ಹೊಸ ಜಾಬ್ ಕಾರ್ಡ್ ಗೆ ಅರ್ಜಿಯನ್ನ ಗ್ರಾಮ ಪಂಚಾಯತಿಯಲ್ಲಿ ಸಲ್ಲಿಸಿ ಈ ಯೋಜನೆಯ ಲಾಭವನ್ನ ಪಡೆಯಬಹುದು.

Mahatma Gandhi Udyoga Khatri Yojane

ಇನ್ನು ಹಣ ನಿಮಗೆ ಕೆಲಸದ ದಿನಗಳಲ್ಲಿ ನಿಮ್ಮ ಖಾತೆಗೆ ನೇರವಾಗಿ ಹಾಕಲಾಗುತ್ತದೆ, ಇನ್ನು ಇದೆ ಯೋಜನೆಯ ಅಡಿಯಲ್ಲಿ ತೋಟಗಾರಿಕೆಯಾಗಿ ಕನಿಷ್ಠ 22 ಮರಗಳನ್ನ ನೆಟ್ಟ ಜಮೀನಿಗೆ ಅಂದರೆ ಪ್ರತಿ ಎಕರೆಗೆ 30000 ಸಹಾಯಧನ ಹಾಗು ಮಾವಿನ ಮರ ನೆಟ್ಟ ರೈತರಿಗೆ ಪ್ರೋತ್ಸಹ ಧನವಾಗಿ 30000 ರೂಪಾಯಿಯನ್ನ ನೀಡಲಾಗುತ್ತದೆ, ಇನ್ನು ಬಾಳೆಗೆ 80000 ಮತ್ತು ರೇಷ್ಮೆಗೆ 3 ವರ್ಷಗಳಲ್ಲಿ 2 .92 ಲಕ್ಷ ಕೊಡಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಸ್ನೇಹಿತರೆ ಈ ಮಾಹಿತಿಯನ್ನ ದಯವಿಟ್ಟು ಎಲ್ಲರಿಗೂ ತಿಳಿಸಿ ಯಾಕೆ ಅಂದರೆ ನಿಮಗಲ್ಲದಿದ್ದರು ಬೇರೆಯವರಿಗಾದರು ಉಪಯೋಗವಾಗಲಿ, ಮತ್ತು ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಗಳನ್ನ ನಮಗೆ ತಿಳಿಸಿ.

Mahatma Gandhi Udyoga Khatri Yojane

Please follow and like us:
0
http://karnatakatoday.in/wp-content/uploads/2018/09/MAHATMA-GANDHI-1024x576.jpghttp://karnatakatoday.in/wp-content/uploads/2018/09/MAHATMA-GANDHI-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಹಣBPL ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ಬಡ ಕುಟುಂಬದವರು ಈಗಾಗಲೇ ನಿಮ್ಮದೇ ಆದ ಸ್ವಂತ ಮನೆಯನ್ನ ನಿರ್ಮಿಸುತ್ತಿದ್ದರೆ ನಿಮಗೆ ಕೇಂದ್ರ ಸರಕಾರದಿಂದ 22000 ರೂಪಾಯಿಯನ್ನ ಸಹಾಯ ಧನವಾಗಿ ನೀಡಲಾಗುತ್ತಿದೆ. ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ಮಹಾತ್ಮಾ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಪ್ರತಿ ಬಡ ಕುಟುಂಬಕ್ಕೆ 22000 ರೂಪಾಯಿಯನ್ನ ಸಹಾಯಧನವಾಗಿ ನೀಡಲಾಗುತ್ತಿದೆ. ನೀವು ಈಗಾಗಲೇ ಮನೆ ಕಟ್ಟುವ ಕೆಲಸವನ್ನ ಆರಂಭಿಸಿದ್ದರೆ ನಿಮ್ಮ ಹತ್ತಿರ BPL ರೇಷನ್...Kannada News