ಪೆಟ್ರೋಲ್ ಡೀಸೆಲ್ ಬೆಲೆ ಜಾಸ್ತಿ ಆಯಿತು ಎಂದು ಬೊಬ್ಬೆ ಹೊಡೆಯುವವರಿಗೆ ಮಹೇಂದ್ರ ಕಂಪನಿ ಕೊಡ್ತು ಗುಡ್ ನ್ಯೂಸ್
ಈಗಾಗಲೇ ದೇಶದೆಲ್ಲಡೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಆಗಿದೆ ಎಂದು ಎಲ್ಲಡೆ ಆಕ್ರೋಶ ಆಗುತ್ತಿದೆ, ಹಾಗೆ ಭಾರತ್ ಬಂದ್ ಕೂಡ ಆಯಿತು. ಆದರೆ ಭಾರತದ ಈಗಿನ ಪರಿಸ್ಥಿತಿಯಲ್ಲಿ ಪೆಟ್ರೋಲ್ ಬೆಲೆ ಜಾಸ್ತಿ ಮಾಡಲೇ ಬೇಕಾದ ಅನಿವಾರ್ಯ ಕೇಂದ್ರ ಸರ್ಕಾರದ್ದೂ.
ಈ ಸುದ್ದಿಯನ್ನು ಕೇಳಿದ ಮಹೇಂದ್ರ ಈಗ ಒಂದು ಮಹತ್ವದ ನಿರ್ಧಾರ ಮಾಡಿದೆ, ಸರ್ಕಾರ ಎಲೆಕ್ಟ್ರಿಕಲ್ ವಾಹನಗಳಿಗೆ ಹೆಚ್ಚಿನ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಮಾಲಿನ್ಯ ರಹಿತ, ಹಾಗೂ ಇಂಧನ ಸಮಸ್ಯೆಗೆ ಮುಕ್ತಿ ಹಾಡಲು ಹಲವು ಮೋಟಾರು ಕಂಪೆನಿಗಳು ಎಲೆಕ್ಟ್ರಿಕಲ್ ವಾಹನ್ ಬಿಡುಗಡೆಗೆ ಸಜ್ಜಾಗಿದೆ.
ಇದೀಗ ಮಹೀಂದ್ರ ಮೋಟಾರು ಸಂಸ್ಥೆ ಎಲೆಕ್ಟ್ರಿಕಲ್ ಆಟೋ ರಿಕ್ಷಾ ಬಿಡುಗಡೆಗೆ ಸಜ್ಜಾಗಿದೆ, 2018 ರ ಗ್ಲೋಬಲ್ ಮೊಬಿಲಿಟಿ ಸಮ್ಮಿಟ್ ಎಕ್ಸ್ಪೋದಲ್ಲಿ ಮಹೀಂದ್ರ ಎಲೆಕ್ಟ್ರಿಕಲ್ ಆಟೋ ರಿಕ್ಷಾ ಪರಿಚಯಿಸಿದೆ.
ಮಹೀಂದ್ರ ಟ್ರಿಯೋ ಹಗೂ ಮಹೀಂದ್ರ ಟ್ರಿಯೋ ಯಾರಿ ಅನ್ನೋ 2 ವೇರಿಯೆಂಟ್ಗಳನ್ನ ಮಹೀಂದ್ರ ಪರಿಚಯಿಸಿದೆ, ಹಾಗೆ ಬೈಕ್ ಮತ್ತು ಕಾರುಗಳು ಕೂಡ ಎಲೆಕ್ಟ್ರ್ರಿಕ್ ಆಗಲಿದೆ ಎಂದು ಮಹಿಂದ್ರ ಕಂಪನಿ ಹೇಳಿದೆ.ಹಾಯಾಗೇ ಇನ್ನು ಕೆಲವೇ ತಿಂಗಳುಗಳಲ್ಲಿ ಇವುಗಳ ಬಗ್ಗೆ ಪ್ರಸ್ತಾವನೇ ಮಾಡಲಿದ್ದೇವೆ ಎಂದಿದ್ದಾರೆ.
ಅದೇನೇ ಆಗಲಿ ಭಾರತ್ ಬಂದ್ ಮಾಡಿ ಸರ್ಕಾರಕ್ಕೆ ಮತ್ತು ಜನಸಾಮಾನ್ಯರಿಗೆ ಕೋಟಿಗಟ್ಟಲೆ ಲಾಸ್ ಮಾಡುದರ ಬದಲು ನಮ್ಮ ದೇಶದಲ್ಲಿ ಅನೇಕ ಯಶಸ್ವೀ ಇಂಜಿನಿಯರಿಂಗ್ ವಿದ್ಯಾರ್ಥಿಗಳಿದ್ದಾರೆ ಅವರ ಬಳಿಹೋಗಿ ಅವರ ಪ್ಲಾನ್ ಗಳನ್ನೂ ಕೇಳಿದರೆ ಯಾವಾಗಲೋ ಎಲೆಕ್ಟ್ರಿಕ್ ಕಾರ್ ಬೈಕ್ ಗಳು ಬರುತಿತ್ತು ಎನ್ನುದು ನಮ್ಮ ನಂಬಿಕೆ, ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ನಿಮ್ಮ ಸ್ನೇಹಿತರಿಗೂ ತಿಳಿಸಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ.

Leave a Reply