ಮನುಷ್ಯ ಅನಂತವಾದ ಆಕಾಶದಲ್ಲಿ ಕಾಲ್ಪನಿಕವಾದ ಒಂದು ವೃತ್ತವನ್ನು ನಿರ್ಮಿಸಿ ಅದನ್ನು ಹನ್ನೆರಡು ಭಾಗಗಳನ್ನಾಗಿ ಮಾಡಿ ಅವುಗಳನ್ನು ರಾಶಿಗಳೆಂದು ಹೆಸರಿಸಿದ್ದಾನೆ. ಸೂರ್ಯನಿಗೆ ಈ ಸೌರವ್ಯೂಹದಲ್ಲಿ ಗತಿಯಿಲ್ಲ. ಅಂದರೆ ಇವನ ಆಕರ್ಷಣೆಗೆ ಒಳಗಾಗುವ ಗ್ರಹಗಳಿಗೆ ಪರಿಭ್ರಮಣವಿದೆ. ಹೀಗಿದ್ದರೂ ಈ ಸೂರ್ಯ ಇನ್ನೊಂದು ಬಲಿಷ್ಠ ಸೂರ್ಯನ ಸುತ್ತ ತಿರುಗುತ್ತಾನೆ ಎನ್ನುವುದೂ ನಿತ್ಯ ಸತ್ಯ. ಆದರೆ ಪ್ರತಿ ರಾಶಿ ವಿಭಾಗಗಳಲ್ಲೂ ಸೂರ್ಯನ ಪರಿಭ್ರಮಣವನ್ನು ನಾವು ಹೇಳುವುದು ಇನ್ನೊಂದು ಸೂರ್ಯನ ಸುತ್ತ ತಿರುಗುವ ಪರಿಭ್ರಮಣವನ್ನಲ್ಲ. ಆದರೆ ನಾವಿರುವ ಭೂಮಿಯೇ ಹಾಗೇ ಉಳಿದ ಗ್ರಹಗಳು ಚಲಿಸಿದಾಗ ಸೂರ್ಯ ಪರಿಭ್ರಮಿಸಿದಂತೆ ತೋರುವುದು.

ಹೇಗಿದ್ದರೂ ಫಲಿತಾಂಶ ಬೇರೆಯಲ್ಲ. ಹೀಗೆಯೇ ಭೂಮ್ಯಾದಿ ಗ್ರಹಗಳು ಸೂರ್ಯನ ಸುತ್ತ ತಿರುಗುವುದರಿಂದ ಸೂರ್ಯನೇ ಮೇಷಾದಿ ರಾಶಿಗಳನ್ನು ದಾಟಿದಂತೆ ಕಾಣಿಸುವುದು. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸೂರ್ಯನ ಕ್ರಮಣವೇ ಸಂಕ್ರಾಂತಿ.ಹೀಗಾಗಿ ಸಂಕ್ರಾಂತಿ ಈ ಬಾರಿ ಯಾರಿಗೆ ಶುಕ್ರದೆಸೆ ತರಲಿದೆ ಎಂದು ನೋಡೋಣ ಬನ್ನಿ.

2019 ರಲ್ಲಿ ಈ 6 ರಾಶಿಗಳಿಗೆ ಈ ಬಾರಿಯ ಸಂಕ್ರಮಣ ಭಾರಿ ದೆಸೆ ನೀಡಲಿದೆ ಅವು ಯಾವುವು ಎಂದರೆ ಮೇಷ, ಮಿಥುನ, ಕಟಕ, ಕನ್ಯಾ, ಮಕರ, ಕೊನೆಯಲ್ಲಿ ಮೀನಾ ರಾಶಿ. ಹೀಗಾಗಿ ಸಂಕ್ರಾಂತಿ ಮುಗಿದ ನಂತ್ರವೇ ಈ ರಾಶಿಗಳಿಗೆ ನೋವನ್ನು ಮರೆತು ಬದುಕು ಸಾಗಿಸುವ ಹೊಸ ಚೈತನ್ಯ ಮೂಡಲಿದೆ.

ಹಾಗಾಗಿ ಈ ಬಾರಿಯ ಹಬ್ಬವನ್ನು ಖುಷಿಯಾಗಿ ಆಚರಿಸಿ. ಈ ಬಾರಿಯ ಹಬ್ಬ ಪ್ರತಿ ಮನೆಯಲ್ಲೂ ಹೊಸ ಚಿಲುಮೆ ತರಲಿದೆ, ಈ ಆರು ರಾಶಿಯವರು ಅಲ್ಲದೆ ಉಳಿದವರಿಗೂ ಕೂಡ ಹೊಸ ಯುಗದ ಹಾಗೆ ಗೋಚರಿಸಲಿದೆ. ಮನಸ್ಸಿನಲ್ಲಿ ಏನೋ ಒಂದು ರೀತಿಯ ಬದಲಾವಣೆ ಕಂಡು ಬರಲಿದೆ. ಈ ಬದಲಾವಣೆ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯಲಿದೆ.

Please follow and like us:
0
http://karnatakatoday.in/wp-content/uploads/2019/01/makara-sankramana-1024x576.pnghttp://karnatakatoday.in/wp-content/uploads/2019/01/makara-sankramana-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಮನುಷ್ಯ ಅನಂತವಾದ ಆಕಾಶದಲ್ಲಿ ಕಾಲ್ಪನಿಕವಾದ ಒಂದು ವೃತ್ತವನ್ನು ನಿರ್ಮಿಸಿ ಅದನ್ನು ಹನ್ನೆರಡು ಭಾಗಗಳನ್ನಾಗಿ ಮಾಡಿ ಅವುಗಳನ್ನು ರಾಶಿಗಳೆಂದು ಹೆಸರಿಸಿದ್ದಾನೆ. ಸೂರ್ಯನಿಗೆ ಈ ಸೌರವ್ಯೂಹದಲ್ಲಿ ಗತಿಯಿಲ್ಲ. ಅಂದರೆ ಇವನ ಆಕರ್ಷಣೆಗೆ ಒಳಗಾಗುವ ಗ್ರಹಗಳಿಗೆ ಪರಿಭ್ರಮಣವಿದೆ. ಹೀಗಿದ್ದರೂ ಈ ಸೂರ್ಯ ಇನ್ನೊಂದು ಬಲಿಷ್ಠ ಸೂರ್ಯನ ಸುತ್ತ ತಿರುಗುತ್ತಾನೆ ಎನ್ನುವುದೂ ನಿತ್ಯ ಸತ್ಯ. ಆದರೆ ಪ್ರತಿ ರಾಶಿ ವಿಭಾಗಗಳಲ್ಲೂ ಸೂರ್ಯನ ಪರಿಭ್ರಮಣವನ್ನು ನಾವು ಹೇಳುವುದು ಇನ್ನೊಂದು ಸೂರ್ಯನ ಸುತ್ತ ತಿರುಗುವ ಪರಿಭ್ರಮಣವನ್ನಲ್ಲ. ಆದರೆ...Kannada News