Makara Sankranti Festival

ಸ್ನೇಹಿತರೆ ನಾಳೆ ಸಂಕ್ರಾಂತಿ ಹಬ್ಬ, ನಾಳೆ ಒಂದು ರೀತಿಯ ವಿಶೇಷವಾದ ದಿನ ಅಂತ ಹೇಳಿದರೆ ತಪ್ಪಾಗಲ್ಲ, ನಾಳೆ ಮಕರ ಸಂಕ್ರಾಂತಿ ಹಬ್ಬ, ನಾಳೆ ನೀವು ಈ ಕೆಲಸಗಳನ್ನ ಮತ್ತು ಯಾವ ತಪ್ಪುಗಳನ್ನ ಮಾಡಬಾರದು ಎಂದು ಜ್ಯೋತಿಷಿಗಳು ಹೇಳುತ್ತಾ ಇದ್ದಾರೆ.

ಇನ್ನು ನೀವು ಕೆಲಸ ಮತ್ತು ತಪ್ಪುಗಳನ್ನ ಮಾಡಿದರೆ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ ಅಂತ ಹೇಳುತ್ತಿದ್ದಾರೆ ಜ್ಯೋತಿಷಿಗಳು, ಇನ್ನು ಆ ಕೆಲಸ ಮತ್ತು ತಪ್ಪುಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Makara Sankranti Festival

ಇನ್ನು ನಾಳೆ ಜನವರಿ 14, ನಾಳೆ ಆರಂಭ ಆಗುವ ಈ ಸಂಕ್ರಾಂತಿ ಹಬ್ಬ ಜನವರಿ 15 ರ ವರೆಗೆ ಇರಲಿದೆ ಎಂದು ಪಂಚಾಂಗದಲ್ಲಿ ಉಲ್ಲೇಖವಾಗಿದೆ. ನಾಳೆ ವಿಶೇಷವಾದ ದಿನ ಆದ್ದರಿಂದ ಸೌರಮಂಡಲದಲ್ಲಿ ಹಲವು ಬದಲಾವಣೆಗಳು ಆಗಲಿದೆಯಂತೆ, ಸ್ನೇಹಿತರೆ ನಾಳೆ ನೀವು ಧೂಮಪಾನ ಮತ್ತು ಮದ್ಯಪಾನ ಯಾವುದೇ ಕಾರಣಕ್ಕೂ ಮಾಡಬಾರದು.

ನಾಳೆ ಸೌರಮಂಡಲದಲ್ಲಿ ಹಲವು ಬದಲಾವಣೆಗಳು ಆಗುವುದರಿಂದ ನಾಳೆ ನೀವು ಮದ್ಯಪಾನ ಮತ್ತು ಧೂಮಪಾನ ಮಾಡಬಾರದು, ಇನ್ನು ಅದೇ ರೀತಿ ಅಸಹಾಯಕ ವ್ಯಕ್ತಿಗಳು ಅಥವಾ ಬಡವರು ನಿಮ್ಮ ಮನೆಗೆ ಬಂದು ಏನಾದರು ಕೇಳಿದರೆ ನೀವು ಯಾವುದೇ ಕಾರಣಕ್ಕೂ ಅವರನ್ನ ಬರಿ ಕೈಯಲ್ಲಿ ಕಳುಹಿಸಬೇಡಿ ನಿಮ್ಮ ಕೈಯಲ್ಲಿ ಏನಾಗುತ್ತದೋ ಅದನ್ನ ಕೊಟ್ಟು ಕಳುಹಿಸಿ.

Makara Sankranti Festival

ನಾಳೆ ಶಕ್ತಿಶಾಲಿ ದಿನ ಆದ್ದರಿಂದ ನಾಳೆ ನೀವು ಮರ ಅಥವಾ ಗಿಡವನ್ನ ಯಾವುದೇ ಕಾರಣಕ್ಕೂ ಕಡಿಯಬೇಡಿ ಅಂತ ಜ್ಯೋತಿಷಿಗಳು ಹೇಳುತ್ತಿದ್ದಾರೆ, ಇನ್ನು ನಾಳೆ ವಿಶೇಷವಾದ ದಿನ ಆದ್ದರಿಂದ ನೀವು ನಾಳೆ ಮಾಂಸವನ್ನ ಸೇವಿಸಬಾರದು.

ಸ್ನೇಹಿತರೆ ಈಗ ನಿಮಗೆ ತಿಳಿದಿರಬಹುದು ನಾಳೆ ಯಾವ ಕೆಲಸ ಮತ್ತು ಯಾವ ತಪ್ಪುಗಳನ್ನ ಮಾಡಬಾರದು ಎಂದು, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Makara Sankranti Festival

Please follow and like us:
0
http://karnatakatoday.in/wp-content/uploads/2019/01/Makara-sankranti-1024x576.jpghttp://karnatakatoday.in/wp-content/uploads/2019/01/Makara-sankranti-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯನಗರಸುದ್ದಿಜಾಲಸ್ನೇಹಿತರೆ ನಾಳೆ ಸಂಕ್ರಾಂತಿ ಹಬ್ಬ, ನಾಳೆ ಒಂದು ರೀತಿಯ ವಿಶೇಷವಾದ ದಿನ ಅಂತ ಹೇಳಿದರೆ ತಪ್ಪಾಗಲ್ಲ, ನಾಳೆ ಮಕರ ಸಂಕ್ರಾಂತಿ ಹಬ್ಬ, ನಾಳೆ ನೀವು ಈ ಕೆಲಸಗಳನ್ನ ಮತ್ತು ಯಾವ ತಪ್ಪುಗಳನ್ನ ಮಾಡಬಾರದು ಎಂದು ಜ್ಯೋತಿಷಿಗಳು ಹೇಳುತ್ತಾ ಇದ್ದಾರೆ. ಇನ್ನು ನೀವು ಕೆಲಸ ಮತ್ತು ತಪ್ಪುಗಳನ್ನ ಮಾಡಿದರೆ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ ಅಂತ ಹೇಳುತ್ತಿದ್ದಾರೆ ಜ್ಯೋತಿಷಿಗಳು, ಇನ್ನು ಆ ಕೆಲಸ ಮತ್ತು ತಪ್ಪುಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ...Kannada News