malasri and malayalam actress harish

ಸಿನಿಮಾ ರಂಗದಲ್ಲಿ ನಿಮಗೆ ಅವಕಾಶಗಳು ಇರುವಾಗಲೇ ಚನ್ನಾಗಿ ಉಪಯೋಗಿಸಿಕೊಳ್ಳಬೇಕು ಇಲ್ಲವಾದಲ್ಲಿ ಎಷ್ಟೇ ದೊಡ್ಡ ಹೀರೊ ಆದರೂ ಒಂದು ಬಾರಿ ಸಿನಿಮಾಗಳು ಓಡದಿದ್ದರೆ ನಮ್ಮನ್ನ ಕ್ಯಾರೇ ಅನ್ನೋರಿಲ್ಲ.

ಹರೀಶ್ ಕುಮಾರ್ ಇವರು ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ನಂತರ ಯಂಗ್ ಹೀರೊ ಆಗಿ ತೆಲುಗು, ತಮಿಳು, ಕನ್ನಡ ಹೀಗೆ ಹಲವು ಭಾಷೆಗಳಲ್ಲಿ ಅಭಿನಯ ಮಾಡಿದ್ದಾರೆ.

malasri and malayalam actress harish

ಕನ್ನಡದಲ್ಲಿ ಖ್ಯಾತ ನಟಿ ಮಾಲಾಶ್ರೀ ಅವರಿಗೆ ಜೋಡಿಯಾಗಿ ‘ಹೆಂಡತಿ ಹೇಳಿದರೆ ಕೇಳಬೇಕು’ ಎಂಬ ಸಿನಿಮಾದಲ್ಲಿ ಅಭಿನಯ ಮಾಡಿದ್ದರು, ಅಂದು ಈ ಚಿತ್ರ ಸೂಪರ್ ಹಿಟ್ ಕೂಡ ಆಗಿತ್ತು, ಇನ್ನು ಮತ್ತೆ ಮಾಲಾಶ್ರೀ ಜೊತೆ ‘ಲೇಡಿ ಪೊಲೀಸ್’ ಸಿನಿಮಾದಲ್ಲಿ ಕೂಡ ನಟಿಸಿದ್ದರು.

ಹರೀಶ್ ಕುಮಾರ್ ಅವರ ಜೀವನ ಕೂಡ ಚನ್ನಾಗಿಯೇ ಇತ್ತು ಆದರೆ ಹರೀಶ್ ಮಾಡಿದ ಕೆಲವು ತಪ್ಪುಗಳಿಂದ ಬರುಬರುತ್ತ ಸಿನಿಮಾ ಅವಕಾಶಗಳು ಬರಬರುತ್ತ ನಿಂತುಹೋದವು, ಆಗ ತುಬಾ ಕಷ್ಟದಲ್ಲಿ ಇದ್ದ ಹರೀಶ್ ಏನು ಮಾಡಿದರು ಗೊತ್ತಾ.

malasri and malayalam actress harish

ಹರೀಶ್ ಮಲಯಾಳಂ ಭಾಷೆಯಲ್ಲಿ ಆಗ ಜನಪ್ರಿಯವಾಗಿದ್ದ ಶಕೀಲಾ ಜೊತೆ ನೀಲಿ ಚಿತ್ರಗಳಲ್ಲಿ ನಟಿಸಲು ಶುರು ಮಾಡಿದರು, ಒಂದು ಕಾಲದಲ್ಲಿ ಸಾಂಸಾರಿಕ ಚಿತ್ರಗಳ ನಾಯಕನಾಗಿ ಮಿಂಚಿದ್ದ ಹರೀಶ್ ನೀಲಿ ಚಿತ್ರಗಲ್ಲಿ ನಟಿಸಿದ್ದಕ್ಕೆ ತುಂಬಾ ಆಕ್ರೋಶ ವ್ಯಕ್ತವಾಗಿತ್ತು.

ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಹರೀಶ್ ಕೆಲ ದಿನ ಕೆಟ್ಟ ಚಿತ್ರಗಳಲ್ಲಿ ನಟಿಸಿ ನಂತರ ಸಂಪೂರ್ಣವಾಗಿ ಚಿತ್ರರಂಗವನ್ನೇ ಬಿಟ್ಟುಬಿಟ್ಟರು, ಈಗ ಒಳ್ಳೆಯ ಹುಡುಗಿನ ಮದುವೆ ಮಾಡಿಕೊಂಡು ಮುಂಬೈ ನಲ್ಲಿ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ.

malasri and malayalam actress harish

Please follow and like us:
0
http://karnatakatoday.in/wp-content/uploads/2018/07/mala-1024x576.pnghttp://karnatakatoday.in/wp-content/uploads/2018/07/mala-150x104.pngeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸಿನಿಮಾ ರಂಗದಲ್ಲಿ ನಿಮಗೆ ಅವಕಾಶಗಳು ಇರುವಾಗಲೇ ಚನ್ನಾಗಿ ಉಪಯೋಗಿಸಿಕೊಳ್ಳಬೇಕು ಇಲ್ಲವಾದಲ್ಲಿ ಎಷ್ಟೇ ದೊಡ್ಡ ಹೀರೊ ಆದರೂ ಒಂದು ಬಾರಿ ಸಿನಿಮಾಗಳು ಓಡದಿದ್ದರೆ ನಮ್ಮನ್ನ ಕ್ಯಾರೇ ಅನ್ನೋರಿಲ್ಲ. ಹರೀಶ್ ಕುಮಾರ್ ಇವರು ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ನಂತರ ಯಂಗ್ ಹೀರೊ ಆಗಿ ತೆಲುಗು, ತಮಿಳು, ಕನ್ನಡ ಹೀಗೆ ಹಲವು ಭಾಷೆಗಳಲ್ಲಿ ಅಭಿನಯ ಮಾಡಿದ್ದಾರೆ. ಕನ್ನಡದಲ್ಲಿ ಖ್ಯಾತ ನಟಿ ಮಾಲಾಶ್ರೀ ಅವರಿಗೆ ಜೋಡಿಯಾಗಿ 'ಹೆಂಡತಿ ಹೇಳಿದರೆ ಕೇಳಬೇಕು' ಎಂಬ ಸಿನಿಮಾದಲ್ಲಿ ಅಭಿನಯ ಮಾಡಿದ್ದರು,...Kannada News