Marriage of Druva Sarja

ಕನ್ನಡ ಚಿತ್ರರಂಗದಲ್ಲಿ ಮುಂದಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾರು ಅಂದರೆ ಹಲವು ಜನ ಹೇಳೋದು ನಮ್ಮ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಅಂತ, ಯಾಕೆ ಅಂದರೆ ದರ್ಶನ್ ಅಭಿಮಾನಿಗಳಲ್ಲಿ ಹಲವು ದ್ರುವ ಅವರಿಗೂ ಕೂಡ ಅಭಿಮಾನಿಗಳಾಗಿದ್ದಾರೆ.

ದ್ರುವ ಸರ್ಜಾ ಕೆಲವು ವರ್ಷಗಳ ಹಿಂದೆ ತಮ್ಮ ಮದುವೆಯ ಬಗ್ಗೆ ಕೇಳಿದಾಗ ನನಗೆ 30 ವರ್ಷ ಆಗಲಿ ಆವಾಗ ಹೇಳುತ್ತೀನಿ ಎಂದು ಹೇಳುತ್ತಿದ್ದರು, ಈಗ 30 ನೇ ಕಾರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ದ್ರುವ ನಾನು ಅರೆಂಜ್ ಮ್ಯಾರೇಜ್ ಆಗಲ್ಲ ಲವ್ ಮ್ಯಾರೇಜ್ ಆಗುತ್ತೀನಿ ಅಂದಿದ್ದಾರೆ.

Marriage of Druva Sarja

ಅದರಲ್ಲೂ ದ್ರುವ ಅವರು ನಾನು ವರ್ಷದಲ್ಲಿ ಲವ್ ಮ್ಯಾರೇಜ್ ಆಗುತ್ತೀನಿ ಅಂದಿದ್ದಾರೆ, ಆದರೆ ಇನ್ನು ದ್ರುವ ಸರ್ಜಾ ತನ್ನ ಲವರ್ ಬಗ್ಗೆ ಎಲ್ಲಿಯೂ ಬಾಯಿ ಬಿಡಲಿಲ್ಲ, ದ್ರುವ ಒಂದು ವರ್ಷದಲ್ಲಿ ಲವ್ ಮ್ಯಾರೇಜ್ ಪಕ್ಕ ಎಂದು ಹೇಳುತ್ತಿದ್ದಾರೆ ಅಂದರೆ ಅವರಿಗೆ ಈಗಾಗಲೇ ಲವರ್ ಸಿಕ್ಕಿದ್ದಾರೆ ತಾನೇ ಎಂದು ಗುಸು ಗುಸು ಶುರುವಾಗಿದೆ.

ಗಾಂಧಿನಗರದಲ್ಲಿ ಹಬ್ಬಿರೋ ಗಾಸಿಪ್ ಪ್ರಕಾರ ದ್ರುವ ಲವ್ ಮ್ಯಾರೇಜ್ ಆಗೋ ಹುಡುಗಿ ಕೂಡ ಒಬ್ಬಳು ನಟಿಯಂತೆ ಮತ್ತು ದ್ರುವ ಅವರ ಸಿನಿಮಾದಲ್ಲಿ ಕೂಡ ನಟನೆ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತ ಇದೆ. ಈ ಸುದ್ದಿಗಳು ಎಷ್ಟು ನಿಜಾನೋ ಗೊತ್ತಿಲ್ಲ ಆದರೇಂ ಒಟ್ಟಿನಲ್ಲಿ ಈಗ ಎಲ್ಲೆಲ್ಲೂ ದ್ರುವ ಲವರ್ ಬಗ್ಗೆನೇ ಚರ್ಚೆ ನಡೆಯುತ್ತಿದೆ.

Marriage of Druva Sarja

ದ್ರುವ ಪ್ರೀತಿ ಮಾಡುತ್ತಿರುವ ಆ ಹುಡುಗಿ ಯಾರಿರಬಹುದು, ಏನೇ ಆಗಲಿ ಇನ್ನುಮುಂದೆ ನಮ್ಮ ಹುಡುಗಿಯರಿಗೆ ತಲೆ ಬಿಸಿ ತಪ್ಪಿದ್ದಲ್ಲ ಯಾಕೆ ಅಂದರೆ ನಮ್ಮ ಹುಡುಗಿಯರಿಗೆ ದ್ರುವ ಸರ್ಜಾ ಅಂದರೆ ತುಂಬಾ ಹುಚ್ಚು, ಇನ್ನು ದ್ರುವ ಸರ್ಜಾ ಅವರು ಲವ್ ಮಾಡುತ್ತಿದ್ದಾರೆ ಅಂದರೆ ಹುಡುಗಿಯರಿಗೆ ತಲೆ ಬಿಸಿ ಆಗೋದು ಆಗೋದು ಗ್ಯಾರೆಂಟಿ.

ಸ್ನೇಹಿತರೆ ದ್ರುವ ಸರ್ಜಾ ಅವರು ಪ್ರೀತಿ ಮಾಡುತ್ತಿರುವ ಹುಡುಗಿ ಯಾರಿರಬಹುದು ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಿಳಿಸಿ ಮತ್ತು ದ್ರುವ ಅವರು ಅರೆಂಜ್ ಮ್ಯಾರೇಜ್ ಆಗುವುದು ಇಷ್ಟನಾ ಅಥವಾ ಲವ್ ಮ್ಯಾರೇಜ್ ಆಗುವುದು ಇಷ್ಟನಾ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಿಳಿಸಿ.

Marriage of Druva Sarja

Please follow and like us:
0
http://karnatakatoday.in/wp-content/uploads/2018/10/druva-sarja-marriage-1024x576.jpghttp://karnatakatoday.in/wp-content/uploads/2018/10/druva-sarja-marriage-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕನ್ನಡ ಚಿತ್ರರಂಗದಲ್ಲಿ ಮುಂದಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾರು ಅಂದರೆ ಹಲವು ಜನ ಹೇಳೋದು ನಮ್ಮ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಅಂತ, ಯಾಕೆ ಅಂದರೆ ದರ್ಶನ್ ಅಭಿಮಾನಿಗಳಲ್ಲಿ ಹಲವು ದ್ರುವ ಅವರಿಗೂ ಕೂಡ ಅಭಿಮಾನಿಗಳಾಗಿದ್ದಾರೆ. ದ್ರುವ ಸರ್ಜಾ ಕೆಲವು ವರ್ಷಗಳ ಹಿಂದೆ ತಮ್ಮ ಮದುವೆಯ ಬಗ್ಗೆ ಕೇಳಿದಾಗ ನನಗೆ 30 ವರ್ಷ ಆಗಲಿ ಆವಾಗ ಹೇಳುತ್ತೀನಿ ಎಂದು ಹೇಳುತ್ತಿದ್ದರು, ಈಗ 30 ನೇ ಕಾರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ದ್ರುವ...Kannada News