Marriage of Sayesha And Arya

ಕಾಲ ಬದಲಾಗಿದೆ ಸ್ನೇಹಿತರೆ, ಹಿಂದಿನ ಕಾಲದಲ್ಲಿ ನಡೆದುಕೊಂಡ ಪದ್ದತಿಯನ್ನ ಇಂದಿನ ಕಾಲದ ಯುವಕ ಯುವತಿಯರು ಹಾಳು ಮಾಡುತ್ತಾ ಅಂತ ಹೇಳಿದರೆ ತಪ್ಪಾಗಲ್ಲ.

ಇನ್ನು ಈಗಿನ ಕಾಲದಲ್ಲಿ ಅದೆಷ್ಟೋ ಜನ ಮತ್ತು ನಟಿಯರು ಮತ್ತು ಹುಡುಗಿಯರು ಲವ್ ಮಾಡಿ ಮದುವೆಯಾಗುತ್ತಿದ್ದಾರೆ, ಇನ್ನು ಕೆಲವು ನಟಿಯರು ತಮಗಿಂತ ಚಿಕ್ಕ ವಯಸ್ಸಿನ ಹುಡುಗರನ್ನ ಮದುವೆಯಾದರೆ ಇನ್ನು ಕೆಲವು ನಟಿಯರು ತಮಗಿಂತ ತುಂಬಾ ದೊಡ್ಡ ವಯಸ್ಸಿನ ಹುಡುಗರನ್ನ ಮದುವೆಯಾಗುತ್ತಿದ್ದಾರೆ.

ಈಗ ಟಾಪ್ ನಟರೊಬ್ಬರು ತಮಗಿಂತ 17 ವಶ ಚಿಕ್ಕ ಹುಡುಗಿಯನ್ನ ಮದುವೆಯಾಗಿದ್ದಾರೆ, ಹಾಗಾದರೆ ಆ ನಟ ಯಾರು ಮತ್ತು ಆ ನಟಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Marriage of Sayesha And Arya

ನಟ ಆರ್ಯ, ತಮಿಳಿನ ಈ ಖ್ಯಾತ ನಟ ಕನ್ನಡದ ರಾಜರಥ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ, ಇನ್ನು ಈಗ ಈ ನಟ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಸಯೇಷಾ ಸೈಗಲ್, ಈ ನಟಿ ತಲುಗು ಮತ್ತು ತಮಿಳಿನ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

ಇನ್ನು ನಟ ಆರ್ಯ ಅವರ ವಯಸ್ಸು 38 ವರ್ಷ ಹಾಗೆ ನಟಿ ಸಾಯೇಷಾ ಅವರ ವಯಸ್ಸು 21 ವರ್ಷ, ಇನ್ನು ಇವರಿಬ್ಬರ ನಡುವೆ ಸುಮಾರು 17 ವರ್ಷದ ಅಂತರ ಇದೆ, ಇನ್ನು ಇವರಿಬ್ಬರು ರಜನೀಕಾಂತ್ ಚಿತ್ರದಲ್ಲಿ ಜೊತೆಗೆ ನಟನೆ ಮಾಡುವಾಗ ಪ್ರೀತಿ ಮಾಡಲು ಶುರು ಮಾಡಿದರು.

Marriage of Sayesha And Arya

ಇನ್ನು ಕೆಲವು ಸಮಯಗಳ ನಂತರ ಇಬ್ಬರ ವಿಷಯ ಮನೆಯಲ್ಲಿ ಕೂಡ ಪ್ರಸ್ತಾಪವಾಗಿ ಇಬ್ಬರ ಮದುವೆಗೆ ಎರಡು ಮನೆಯಲ್ಲಿ ಒಪ್ಪಿಗೆ ಸಿಕ್ಕಿತು. ಇನ್ನು ನಟಿ ಸಯೀಷಾ ಅವರು ಪುನೀತ್ ರಾಜಕುಮಾರ್ ಅವರ ಯುವರತ್ನ ಸಿನಿಮಾದಲ್ಲಿ ನಾಯಕಿಯಾಗಿ ನಟನೆಯನ್ನ ಮಾಡಿದ್ದಾರೆ.

ಸ್ನೇಹಿತರೆ ನಟಿ ಸಾಯೇಷ ಮತ್ತು ನಟ ಆರ್ಯ ಅವರ ವಯಸ್ಸಿನ ಅಂತರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Marriage of Sayesha And Arya

Please follow and like us:
0
http://karnatakatoday.in/wp-content/uploads/2019/03/Marriage-of-Sayesha-and-Arya-1024x576.jpghttp://karnatakatoday.in/wp-content/uploads/2019/03/Marriage-of-Sayesha-and-Arya-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕಾಲ ಬದಲಾಗಿದೆ ಸ್ನೇಹಿತರೆ, ಹಿಂದಿನ ಕಾಲದಲ್ಲಿ ನಡೆದುಕೊಂಡ ಪದ್ದತಿಯನ್ನ ಇಂದಿನ ಕಾಲದ ಯುವಕ ಯುವತಿಯರು ಹಾಳು ಮಾಡುತ್ತಾ ಅಂತ ಹೇಳಿದರೆ ತಪ್ಪಾಗಲ್ಲ. ಇನ್ನು ಈಗಿನ ಕಾಲದಲ್ಲಿ ಅದೆಷ್ಟೋ ಜನ ಮತ್ತು ನಟಿಯರು ಮತ್ತು ಹುಡುಗಿಯರು ಲವ್ ಮಾಡಿ ಮದುವೆಯಾಗುತ್ತಿದ್ದಾರೆ, ಇನ್ನು ಕೆಲವು ನಟಿಯರು ತಮಗಿಂತ ಚಿಕ್ಕ ವಯಸ್ಸಿನ ಹುಡುಗರನ್ನ ಮದುವೆಯಾದರೆ ಇನ್ನು ಕೆಲವು ನಟಿಯರು ತಮಗಿಂತ ತುಂಬಾ ದೊಡ್ಡ ವಯಸ್ಸಿನ ಹುಡುಗರನ್ನ ಮದುವೆಯಾಗುತ್ತಿದ್ದಾರೆ. ಈಗ ಟಾಪ್ ನಟರೊಬ್ಬರು ತಮಗಿಂತ 17 ವಶ...Kannada News