marriage problem solution

ಅನೇಕ ಜನರು ತನ್ನ ದಾಂಪತ್ಯ ಜೀವನ ಸರಿಮಾಡಿಕೊಳ್ಳಲು ಅನೇಕ ದಾರಿಯನ್ನು ಹುಡುಕುತ್ತಾರೆ ಆದರೆ ಏನೆ ಮಾಡಿದರು ಅದು ಕಡಿಮೆ ಆಗೋದಿಲ್ಲ ಅದೇ ಕಾರಣಕ್ಕೆ ಕೆಲವೊಮ್ಮೆ ದಾಂಪತ್ಯ ಹದಗೆಟ್ಟಾಗ ಜನರು ಚಿಂತೆಗೆ ಬೀಳ್ತಾರೆ.

ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳುವುದು ಎಂದು ಆಲೋಚನೆ ಮಾಡ್ತಾರೆ, ದಾಂಪತ್ಯದಲ್ಲಿ ಸಾಮರಸ್ಯ ಕಡಿಮೆಯಾಗ್ತಿದ್ದಂತೆ ಜ್ಯೋತಿಷ್ಯಗಳ ಮೊರೆ ಹೋಗ್ತಾರೆ.

marriage problem solution

ಆದ್ರೆ ರಾಧಾ-ಕೃಷ್ಣನ ಫೋಟೋದಿಂದ ಎಲ್ಲ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎನ್ನುತ್ತದೆ ವಾಸ್ತುಶಾಸ್ತ್ರ. ಪ್ರೀತಿ ಸಂಕೇತವಾದ ರಾಧ-ಕೃಷ್ಣನ ಫೋಟೋವನ್ನು ಬೆಡ್ ರೂಮಿನ ಗೋಡೆಗೆ ಹಾಕಬೇಕು. ಪತಿ-ಪತ್ನಿ ನಡುವಿನ ಬಿರುಕನ್ನು ದೂರ ಮಾಡುತ್ತದೆ.

marriage problem solution

ಯಾವ ಗೋಡೆಗೆ ರಾಧಾ-ಕೃಷ್ಣನ ಫೋಟೋ ಹಾಕಿದ್ದೀರೋ ಅದ್ರ ಎದುರಿನ ಗೋಡೆಗೆ ದಂಪತಿ ಫೋಟೋವನ್ನು ಹಾಕಬೇಕು. ಪತಿ-ಪತ್ನಿ ಬೆಳಿಗ್ಗೆ-ರಾತ್ರಿ ಈ ಫೋಟೋ ನೋಡಿದ್ರೆ ಪ್ರೀತಿ ಹಾಗೂ ವಿಶ್ವಾಸ ಹೆಚ್ಚಾಗಲಿದೆ.

marriage problem solution

Please follow and like us:
0
http://karnatakatoday.in/wp-content/uploads/2018/05/jivna-1024x576.pnghttp://karnatakatoday.in/wp-content/uploads/2018/05/jivna-150x150.pngeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಅನೇಕ ಜನರು ತನ್ನ ದಾಂಪತ್ಯ ಜೀವನ ಸರಿಮಾಡಿಕೊಳ್ಳಲು ಅನೇಕ ದಾರಿಯನ್ನು ಹುಡುಕುತ್ತಾರೆ ಆದರೆ ಏನೆ ಮಾಡಿದರು ಅದು ಕಡಿಮೆ ಆಗೋದಿಲ್ಲ ಅದೇ ಕಾರಣಕ್ಕೆ ಕೆಲವೊಮ್ಮೆ ದಾಂಪತ್ಯ ಹದಗೆಟ್ಟಾಗ ಜನರು ಚಿಂತೆಗೆ ಬೀಳ್ತಾರೆ. ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳುವುದು ಎಂದು ಆಲೋಚನೆ ಮಾಡ್ತಾರೆ, ದಾಂಪತ್ಯದಲ್ಲಿ ಸಾಮರಸ್ಯ ಕಡಿಮೆಯಾಗ್ತಿದ್ದಂತೆ ಜ್ಯೋತಿಷ್ಯಗಳ ಮೊರೆ ಹೋಗ್ತಾರೆ. ಆದ್ರೆ ರಾಧಾ-ಕೃಷ್ಣನ ಫೋಟೋದಿಂದ ಎಲ್ಲ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎನ್ನುತ್ತದೆ ವಾಸ್ತುಶಾಸ್ತ್ರ. ಪ್ರೀತಿ ಸಂಕೇತವಾದ ರಾಧ-ಕೃಷ್ಣನ ಫೋಟೋವನ್ನು ಬೆಡ್ ರೂಮಿನ ಗೋಡೆಗೆ ಹಾಕಬೇಕು....Karnataka news