may jyotishya 2018

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇ 1 ರಂದು ಕೆಲವು ರಾಶಿಯವರಿಗೆ ಅದೃಷ್ಟ ಕೂಡಿಬರಲಿದೆ. ಯಾವ ರಾಶಿಯವರಿಗೆ ಯಾವ ರೀತಿಯ ಅದೃಷ್ಟ ಕೂಡಿಬರಲಿದೆ ಎಂದು ಹೇಳುತ್ತೀವಿ ಕೇಳಿ.

may jyotishya 2018

1. ಮೇಷ ರಾಶಿ: ಈ ವರ್ಷ ಈ ರಾಶಿಯವರಿಗೆ ಧನಲಾಭ ಉಂಟಾಗಲಿದೆ, ಈ ಹಿಂದೆ ಸಾಲವಾಗಿ ನೀಡಿದ್ದ ಹಣ ಮರಳಿ ಬರಲಿದೆ, ಕುಟುಂಬದಲ್ಲಿ ಸುಖ ಸಂತೋಷ ನೆಲೆಗೊಳ್ಳುತ್ತದೆ.

ಇನ್ನು ಈ ರಾಶಿಯವರು ತಮ್ಮ ಜೀವನ ಸಂಗಾತಿಯೊಂದಿಗೆ ತುಂಬಾ ಸಂತೋಷದಿಂದ ಕಾಲ ಕಳೆಯುತ್ತಾರೆ, ವ್ಯಾಪಾರ ವ್ಯವಹಾರದಲ್ಲಿ ಊಹಿಸಲಾರದಷ್ಟು ಲಾಭ ಉಂಟಾಗಲಿದೆ.

may jyotishya 2018

2. ವೃಷಭ ರಾಶಿ: ಯಾವುದಾದರೂ ವ್ಯಾಪಾರವನ್ನ ಪ್ರಾರಂಭಿಸಬೇಕಿದ್ದರೆ ಇದು ನಿಮಗೆ ಒಳ್ಳೆಯಾ ಸಮಯ ವ್ಯಾಪಾರ ವೃದ್ಧಿಯಾಗಿ ತುಂಬಾ ಲಾಭ ಗಳಿಸುತ್ತೀರಿ. ವಿದ್ಯಾಭ್ಯಾಸ ಮಾಡುವವರಿಗೆ ಇದು ತುಂಬಾ ಒಳ್ಳೆಯ ಕಾಲವಾಗಿದೆ.

may jyotishya 2018

3. ಸಿಂಹ ರಾಶಿ: ಈ ರಾಶಿಯವರಿಗೆ ಲಕ್ಷ್ಮಿ ದೇವಿಯ ಕೃಪೆ ಇರುತ್ತದೆ, ನೀವು ಆರ್ಥಿಕವಾಗಿ ಸಬಲರಾಗುತ್ತೀರಿ, ಕೋಪವನ್ನ ಕಡಿಮೆಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಅಪಾರ ನಷ್ಟವನ್ನ ಅನುಭವಿಸುತ್ತೀರಿ.

may jyotishya 2018

4. ತುಲಾ ರಾಶಿ: ಉದ್ಯೋಗ ಹಾಗು ವ್ಯಾಪಾರದಲ್ಲಿ ಒಳ್ಳೆಯ ಯಶಸ್ಸನ್ನ ಕಾಣುತ್ತೀರಿ, ಉನ್ನತ ಮಟ್ಟಕ್ಕೆ ಏರುತ್ತೀರಿ , ಊಹಿಸದೇ ದನಗಮನವಾಗುತ್ತದೆ, ಕೀರ್ತಿ ಪ್ರತಿಷ್ಠೆಗಳು ಲಭಿಸುತ್ತದೆ.

may jyotishya 2018

5. ಮಿನ ರಾಶಿ: ವ್ಯಾಪಾರದಲ್ಲಿ ಮುಂದುವರೆಯಲು ನಿಮಗೊಬ್ಬ ಗೆಳೆಯನ ಸಹಾಯ ಅಗತ್ಯವಿರುತ್ತದೆ, ಉದ್ಯೋಗ ವ್ಯಾಪಾರದಲ್ಲಿ ಒಳ್ಳೆಯದಾಗಲಿದೆ.

Please follow and like us:
0
http://karnatakatoday.in/wp-content/uploads/2018/04/LUCK-1024x576.pnghttp://karnatakatoday.in/wp-content/uploads/2018/04/LUCK-150x150.pngeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇ 1 ರಂದು ಕೆಲವು ರಾಶಿಯವರಿಗೆ ಅದೃಷ್ಟ ಕೂಡಿಬರಲಿದೆ. ಯಾವ ರಾಶಿಯವರಿಗೆ ಯಾವ ರೀತಿಯ ಅದೃಷ್ಟ ಕೂಡಿಬರಲಿದೆ ಎಂದು ಹೇಳುತ್ತೀವಿ ಕೇಳಿ. 1. ಮೇಷ ರಾಶಿ: ಈ ವರ್ಷ ಈ ರಾಶಿಯವರಿಗೆ ಧನಲಾಭ ಉಂಟಾಗಲಿದೆ, ಈ ಹಿಂದೆ ಸಾಲವಾಗಿ ನೀಡಿದ್ದ ಹಣ ಮರಳಿ ಬರಲಿದೆ, ಕುಟುಂಬದಲ್ಲಿ ಸುಖ ಸಂತೋಷ ನೆಲೆಗೊಳ್ಳುತ್ತದೆ. ಇನ್ನು ಈ ರಾಶಿಯವರು ತಮ್ಮ ಜೀವನ ಸಂಗಾತಿಯೊಂದಿಗೆ ತುಂಬಾ ಸಂತೋಷದಿಂದ ಕಾಲ ಕಳೆಯುತ್ತಾರೆ, ವ್ಯಾಪಾರ ವ್ಯವಹಾರದಲ್ಲಿ...Kannada News