Me Too Abhiyan

ಮೀ ಟೂ ಅಭಿಯಾನ ಭಾರತದಲ್ಲಿ ಬಾರಿ ಸಂಚಲವನ್ನ ಸೃಷ್ಟಿ ಮಾಡಿದೆ,ಈ ವಿಷಯಕ್ಕೆ ಸಂಬಂಧ ಪಟ್ಟಂತೆ ನಟಿ ಖುಷ್ಬೂ ತನ್ನ 40 ವರ್ಷ ಸಿನಿ ಜೀವನದಲ್ಲಿ ಇಂತಹ ಕೆಟ್ಟ ನಡೆದಿಲ್ಲ ಎಂದು ಟ್ವೀಟ್ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಒಬ್ಬ ಹುಡುಗಿ, ನೀವು ಸುಳ್ಳು ಹೇಳುತ್ತಿದ್ದೀರಾ ನೀವು ರವಿಚಂದ್ರನ್ ಅವರ ಜೊತೆ ಅಭಿನಯಿಸಿದ್ದೀರಾ, ಅವರು ಅಂದಿನ ಕಾಲದಲ್ಲಿ ಹೇಗಿದ್ದರೂ ಎಂದು ಊಹಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.

Me Too Abhiyan

ಇದರಿಂದ ಕೋಪಗೊಂಡ ಖುಷ್ಬೂ, “ರವಿಚಂದ್ರನ್ ನಿಂದ ನಿನಗೆ ತೊಂದರೆ ಆಗಿದೆಯಾ?, ಇಲ್ಲ ಅಂದರೆ ಸುಮ್ಮನೆ ಪಬ್ಲಿಸಿಟಿಗೋಸ್ಕರ ಏನೇನೋ ಮಾತನಾಡಬೇಡ, ಒಳ್ಳೆಯ ವ್ಯಕ್ತಿಯ ಬಗ್ಗೆ ಮಾತಂಡುವಾಗ ಪ್ರಜ್ಞೆ ಇರಲಿ ಎಂದು ಹೇಳಿದರು.

ಇವತ್ತು ನನ್ನ ತಾಯಿ ಬದುಕಿದ್ದರೆ ಅಂದರೆ ಕಾರಣ ರವಿಚಂದ್ರನ್ ಮತ್ತು ಅವರ ತಂದೆ ಎಂದು ಆ ಹುಡುಗಿಗೆ ಖಡಕ್ ಉತ್ತರವನ್ನ ಕೊಟ್ಟಿದ್ದಾರೆ ಖುಷ್ಬೂ. ಇಷ್ಟು ಆದರೂ ನಿಲ್ಲಿಸದ ಆ ಹುಡುಗಿ ‘ರವಿಚಂದ್ರನ್ ನಿಮ್ಮನ್ನ ಫೋರ್ಸ್ ಮಾಡಿದ್ದಾರೆ ಅನಿಸುತ್ತದೆ, ಯಾಕೆ ಅಂದರೆ ಅವರು ಯಾರನ್ನು ಬಿಡಲ್ಲ, ಅವರು ಹೇಗಿದ್ದರೂ ಎಂದು ಊಹಿಸಿಕೊಳ್ಳಿ’ ಎಂದು ತ್ವವೆಟ್ ಮಾಡಿದ ಹುಡುಗಿಯ ಮೇಲೆ ಕೆಂಡಾಮಂಡಲರಾದ ಖುಷ್ಬೂ ಹೇಳಿದ್ದನು ಗೊತ್ತಾ.

Me Too Abhiyan

‘ನಿನಗೆ ನಾಚಿಕೆಯಾಗಬೇಕು, ನಿನ್ನಂತಹ ಓದಿರುವ ಅನಾಗರಿಕರು ಇಲ್ಲಿ ಬಂದು ಇಲ್ಲ ಸಲ್ಲದ್ದನ್ನ ಮಾತನಾಡುತ್ತಾರೆ, ರವಿಚಂದ್ರನ್ ಬಗ್ಗೆ ನಿನಗೆ ಗೊತ್ತಿಲ್ಲ’ ಇಲ್ಲಿಗೆ ಮುಗಿಯಿತು. ಔಟ್ ಎಂದು ಆ ಹುಡುಗಿಗೆ ಮಂಗಳಾರತಿ ಮಾಡಿದ್ದಾರೆ ಖುಷ್ಬೂ.

ಮೀ ಟೂ ಅನ್ನೋ ಅಭಿಯಾನ ಒಳ್ಳೆಯ ರೀತಿಯಲ್ಲಿ ಸಾಗಿದರೆ ಎಲ್ಲರಿಗೂ ಸಂತೋಷ, ಅವಕಾಶ ಸಿಕ್ಕಿದೆ ಎಂಉ ಇಲ್ಲ ಸಲ್ಲದ್ದನ್ನ ಮಾತನಾಡಿ ವ್ಯಕ್ತಿಗಳ ಜೀವನ ನಾಶ ಮಾಡುವುದು ಒಳ್ಳೆಯದಲ್ಲ, ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Me Too Abhiyan

Please follow and like us:
0
http://karnatakatoday.in/wp-content/uploads/2018/10/Me-Too-1024x576.jpghttp://karnatakatoday.in/wp-content/uploads/2018/10/Me-Too-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಮೀ ಟೂ ಅಭಿಯಾನ ಭಾರತದಲ್ಲಿ ಬಾರಿ ಸಂಚಲವನ್ನ ಸೃಷ್ಟಿ ಮಾಡಿದೆ,ಈ ವಿಷಯಕ್ಕೆ ಸಂಬಂಧ ಪಟ್ಟಂತೆ ನಟಿ ಖುಷ್ಬೂ ತನ್ನ 40 ವರ್ಷ ಸಿನಿ ಜೀವನದಲ್ಲಿ ಇಂತಹ ಕೆಟ್ಟ ನಡೆದಿಲ್ಲ ಎಂದು ಟ್ವೀಟ್ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಒಬ್ಬ ಹುಡುಗಿ, ನೀವು ಸುಳ್ಳು ಹೇಳುತ್ತಿದ್ದೀರಾ ನೀವು ರವಿಚಂದ್ರನ್ ಅವರ ಜೊತೆ ಅಭಿನಯಿಸಿದ್ದೀರಾ, ಅವರು ಅಂದಿನ ಕಾಲದಲ್ಲಿ ಹೇಗಿದ್ದರೂ ಎಂದು ಊಹಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ. ಇದರಿಂದ ಕೋಪಗೊಂಡ ಖುಷ್ಬೂ, 'ರವಿಚಂದ್ರನ್ ನಿಂದ...Kannada News