Mee Too case in hollywood

ನಿಮಗೆಲ್ಲ ಗೊತ್ತಿರುವ ಹಾಗೆ ಮೀ ಟೂ ಪ್ರಪಂಚದಲ್ಲೇ ದೊಡ್ಡ ಸಂಚಲವನ್ನ ಸೃಷ್ಟಿ ಮಾಡಿದೆ, ಹಾಲಿವುಡ್, ಬಾಲಿವುಡ್, ಸ್ಯಾಂಡಲ್ವುಡ್ ಹಾಗೆ ಹಲವು ಚಿತ್ರರಂಗದಲ್ಲಿ ಮೀ ಟೂ ದೊಡ್ಡ ಸಂಚಲವನ್ನ ಸೃಷ್ಟಿ ಮಾಡಿದೆ.

ಈಗ ನಾವು ಈ ವಿಷಯವನ್ನ ಕೇಳಿದರೆ ನಿಮಗೆ ಒಂದು ಕ್ಷಣ ತಲೆ ತಿರುಗೋದು ಗ್ಯಾರೆಂಟಿ, ನಾವು ಹೇಳುವ ಈ ವಿಷಯದಲ್ಲಿ ಮೀ ಟೂ ಆರೋಪ ಬಂದಿರುವುದು ಹುಡುಗನ ಮೇಲೆ ಅಲ್ಲ ಬದಲಾಗಿ ಹುಡುಗಿಯ ಮೇಲೆ.

Mee Too case in hollywood

ಇನ್ನು ಈ ಆರೋಪ ಬಂದಿರುವುದು ಹಾಲಿವುಡ್ ನ ಟಾಪ್ ನಟಿ ಅರ್ಜೆಂಟೂ ಅವರ ಮೇಲೆ, ಹೌದು ಈ ನಟಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾಳೆ ಎಂದು ಮತ್ತೊಬ್ಬ ಹಾಲಿವುಡ್ ನಟ ಜಿಮ್ಮಿ ಬೆನೆಟ್ ಆರೋಪವನ್ನ ಮಾಡಿದ್ದಾರೆ.

ಇದು ಒಂದು ತರ ಮನುಷ್ಯನೇ ನಾಯಿಗೆ ಕಚ್ಚಿದ ಹಾಗೆ ಇದೆ ಅಲ್ವಾ ಸ್ನೇಹಿತರೆ, ಈ ಘಟನೆಯ ಸಂಪೂರ್ಣ ವಿವರವನ್ನ ನಾವು ಈಗ ನಿಮಗೆ ಹೇಳುತ್ತೀವಿ ದಯವಿಟ್ಟು ಇದನ್ನ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ನಟ ಜಿಮ್ಮಿ ಬೆನೆಟ್ ಮತ್ತು ಅರ್ಜೆಂಟೂ 2013 ರಲ್ಲಿ ಒಂದು ಸಿನಿಮಾದಲ್ಲಿ ಒಟ್ಟಿಗೆ ಅಭಿನಯವನ್ನ ಮಾಡಿದ್ದರು, ಜಿಮ್ಮಿ ಬೆನೆಟ್ ಆಗ 17 ವರ್ಷ ವಯಸ್ಸು ಮತ್ತು ಅರ್ಜೆಂಟೂ ಗೆ 37 ವರ್ಷ ವಯಸ್ಸು.

Mee Too case in hollywood

ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಅರ್ಜೆಂಟೂ ಜಿಮ್ಮಿಗೆ ಲೈಂಗಿಕ ಕಿರುಕುಳ ನೀಡಿದ್ದರಂತೆ, ಇನ್ನು ಮುಂದುವರಿಸಿದ ನಟಿ ಅರ್ಜೆಂಟೂ, ಜಿಮ್ಮಿಗೆ ಕುಡಿಯಲು ಮದ್ಯಪಾನ ನೀಡಿದ ನಟಿ ಅರ್ಜೆಂಟೂ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾಳೆ ಎಂದು ಜಿಮ್ಮಿ ಆರೋಪವನ್ನ ಮಾಡಿದ್ದಾರೆ.

ಈ ಆರೋಪಗಳಿಗೆ ಉತ್ತರ ನೀಡಿದ ಅರ್ಜೆಂಟೂ, ಇದೆಲ್ಲ ಶುದ್ಧ ಸುಳ್ಳು, ನಾನು ಯಾವುದೇ ತಪ್ಪನ್ನ ಮಾಡಿಲ್ಲ ಮತ್ತು ಆ ಸಿನಿಮಾ ಶೂಟಿಂಗ್ ನಲ್ಲಿ ನಾನು ಜಿಮ್ಮಿಯನ್ನ ನನ್ನ ಸ್ವಂತ ಮಗನ ರೀತಿಯಲ್ಲಿ ನೋಡಿಕೊಂಡಿದ್ದೀನಿ ಎಂದು ಹೇಳಿದ್ದಾರೆ.

ಸದ್ಯ ಈ ವಿಷಯ ಹಾಲಿವುಡ್ ನಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿ ಮಾಡಿದೆ, ಮುಂದೆ ನಾವು ಕಾಯಬೇಕು ಈ ಕೇಸ್ ಎಲ್ಲಿಗೆ ಬಂದು ನಿಲ್ಲುತ್ತದೆ ಎಂದು, ಇವರಿಬ್ಬರಲ್ಲಿ ಅಪರಾಧಿ ಯಾರು ಎಂದು ಮುಂದೆ ಗೊತ್ತಾಗಲಿದೆ, ಸ್ನೇಹಿತರೆ ಇದರ ಬಗ್ಗೆ ಅನಿಸಿಕೆಯನ್ನ ನಮಗೆ ತಿಳಿಸಿ.

Mee Too case in hollywood

Please follow and like us:
0
http://karnatakatoday.in/wp-content/uploads/2018/11/Mee-Too-in-Hollywood-1024x576.jpghttp://karnatakatoday.in/wp-content/uploads/2018/11/Mee-Too-in-Hollywood-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲನಿಮಗೆಲ್ಲ ಗೊತ್ತಿರುವ ಹಾಗೆ ಮೀ ಟೂ ಪ್ರಪಂಚದಲ್ಲೇ ದೊಡ್ಡ ಸಂಚಲವನ್ನ ಸೃಷ್ಟಿ ಮಾಡಿದೆ, ಹಾಲಿವುಡ್, ಬಾಲಿವುಡ್, ಸ್ಯಾಂಡಲ್ವುಡ್ ಹಾಗೆ ಹಲವು ಚಿತ್ರರಂಗದಲ್ಲಿ ಮೀ ಟೂ ದೊಡ್ಡ ಸಂಚಲವನ್ನ ಸೃಷ್ಟಿ ಮಾಡಿದೆ. ಈಗ ನಾವು ಈ ವಿಷಯವನ್ನ ಕೇಳಿದರೆ ನಿಮಗೆ ಒಂದು ಕ್ಷಣ ತಲೆ ತಿರುಗೋದು ಗ್ಯಾರೆಂಟಿ, ನಾವು ಹೇಳುವ ಈ ವಿಷಯದಲ್ಲಿ ಮೀ ಟೂ ಆರೋಪ ಬಂದಿರುವುದು ಹುಡುಗನ ಮೇಲೆ ಅಲ್ಲ ಬದಲಾಗಿ ಹುಡುಗಿಯ ಮೇಲೆ. ಇನ್ನು ಈ ಆರೋಪ ಬಂದಿರುವುದು...Kannada News