men marry two girls

ಒಂದೊಂದು ಪ್ರದೇಶದಲ್ಲಿ ಒಂದೊಂದು ಆಚಾರ ಮತ್ತು ವಿಚಾರಗಳು ಇರುತ್ತದೆ, ಕೆಲವೊಮ್ಮೆ ಆ ಆಚಾರಗಳು ಹೆಚ್ಚು ಜನಕ್ಕೆ ಇಷ್ಟ ಆಗುವ ಕಾರಣ ಅದನ್ನ ಅವರು ಚೆನ್ನಾಗಿ ಪಾಲನೆ ಮಾಡುತ್ತಾರೆ, ಅಂತಹುದೇ ಆಚರಣೆ ರಾಜಸ್ಥಾನದಲ್ಲಿ ನಡೆದಿದೆ, ಈ ಆಚಾರ ಬಲು ವಿಚಿತ್ರ.

ರಾಜಸ್ಥಾನ್ ರಾಜ್ಯದ ಬರ್ಮೆಲ್ ಜಿಲ್ಲೆಯ ದೇರಸರ್ ಗ್ರಾಮದಲ್ಲಿ ಒಂದು ವಿಚಿತ್ರ ಆಚಾರ ಇದೆ, ಅದು ಏನಪ್ಪಾ ಅಂದರೆ, ಈ ಗ್ರಾಮದ ಪ್ರತಿಯೊಬ್ಬ ಹುಡುಗ ಕೂಡ ಎರಡು ಮದುವೆಯಾಗಿದ್ದಾನೆ, ಹಾಗೆ ಪ್ರತಿಯೊಬ್ಬ ಹುಡುಗ ಕೂಡ ಎರಡು ಮದುವೆಯಾಗಲೇಬೇಕು ಅದಕ್ಕೆ ಕಾರಣ ಇಲ್ಲಿರುವ ಒಂದು ನಂಬಿಕೆ.

men marry two girls

ಸುಮಾರು 700 ಜನ ಇರುವ ಈ ಗ್ರಾಮದಲ್ಲಿ, ಹುಡುಗರು ಒಬ್ಬ ಹುಡುಗಿಯನ್ನ ಮದುವೆಯಾದರೆ ಮಕ್ಕಳು ಹುಟ್ಟುವುದಿಲ್ಲವಂತೆ, ಎರಡು ಮದುವೆಯಾದರೆ ಖಂಡಿತ ಮಕ್ಕಳು ಎಂದು ಜನರು ನಂಬಿದ್ದಾರೆ, ಮೊದಲನೇ ಮದುವೆಯ ನಂತರ ಮಕ್ಕಳಿಗಾಗಿ ಕಾದದ್ದು ಕೂಡ ಇದೆ.

ಆದರೆ ಮಕ್ಕಳು ಆಗಲಿಲ್ಲವಂತೆ ಆಗ ಈ ಎರಡು ಮದುವೆಯ ಸಂಪ್ರದಾಯವನ್ನ ಬಲವಾಗಿ ಆಚರಿಸಿಕೊಂಡು ಬಂದಿದ್ದಾರೆ ಈ ಗ್ರಾಮದ ಜನ, ಸಿಕ್ಕಿದ್ದೇ ಚಾನ್ಸ್ ಎಂದುಕೊಂಡು ಈ ಆಚಾರವನ್ನ ಮುಂದೆ ಇಟ್ಟುಕೊಂಡು ಎರಡು ಮದುವೆಯಾಗುತ್ತಿದ್ದಾರೆ ಇಲ್ಲಿನ ಹುಡುಗರು.

men marry two girls

ಇಬ್ಬರು ಹೆಂಡತಿಯರು ಒಂದೇ ಮನೆಯಲ್ಲಿ ಇರುತ್ತಾರೆ, ರಾತ್ರಿ ತನಗೆ ಇಷ್ಟವಾದ ಹೆಂಡತಿಯ ಜೊತೆ ಗಂಡ ಮಲಗಬೇಕು ಇದರಲ್ಲಿ ಯಾವುದೇ ಗಲಾಟೆಗಳು ನಡೆಯೋದಿಲ್ಲ, ಈ ಸಂಪ್ರದಾಯ ಅಕ್ಕ ಪಕ್ಕದ ಹಳ್ಳಿಗಳಿಗೂ ವ್ಯಾಪಿಸುತ್ತಿದೆ.

men marry two girls

Please follow and like us:
0
http://karnatakatoday.in/wp-content/uploads/2018/08/iiiii-1024x576.jpghttp://karnatakatoday.in/wp-content/uploads/2018/08/iiiii-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಒಂದೊಂದು ಪ್ರದೇಶದಲ್ಲಿ ಒಂದೊಂದು ಆಚಾರ ಮತ್ತು ವಿಚಾರಗಳು ಇರುತ್ತದೆ, ಕೆಲವೊಮ್ಮೆ ಆ ಆಚಾರಗಳು ಹೆಚ್ಚು ಜನಕ್ಕೆ ಇಷ್ಟ ಆಗುವ ಕಾರಣ ಅದನ್ನ ಅವರು ಚೆನ್ನಾಗಿ ಪಾಲನೆ ಮಾಡುತ್ತಾರೆ, ಅಂತಹುದೇ ಆಚರಣೆ ರಾಜಸ್ಥಾನದಲ್ಲಿ ನಡೆದಿದೆ, ಈ ಆಚಾರ ಬಲು ವಿಚಿತ್ರ. ರಾಜಸ್ಥಾನ್ ರಾಜ್ಯದ ಬರ್ಮೆಲ್ ಜಿಲ್ಲೆಯ ದೇರಸರ್ ಗ್ರಾಮದಲ್ಲಿ ಒಂದು ವಿಚಿತ್ರ ಆಚಾರ ಇದೆ, ಅದು ಏನಪ್ಪಾ ಅಂದರೆ, ಈ ಗ್ರಾಮದ ಪ್ರತಿಯೊಬ್ಬ ಹುಡುಗ ಕೂಡ ಎರಡು ಮದುವೆಯಾಗಿದ್ದಾನೆ, ಹಾಗೆ ಪ್ರತಿಯೊಬ್ಬ...Kannada News