ಸ್ನೇಹಿತರೆ ಈ ಭೂಮಿ ಅನ್ನುವುದೇ ಒಂದು ರೀತಿಯ ವಿಸ್ಮಯ ಇದ್ದ ಹಾಗೆ ಎಲ್ಲಿ ನೋಡಿದರು ಮತ್ತು ಎಲ್ಲೇ ಹುಡುಕಿದರೂ ನಮಗೆ ಆಶ್ಚರ್ಯವನ್ನ ಉಂಟುಮಾಡುವ ಹಲವು ವಸ್ತುಗಳು ಸಿಗುತ್ತದೆ. ಇನ್ನು ಭೂಮಿ ತಾನು ತನ್ನಲ್ಲಿ ಬಚ್ಚಿಟ್ಟುಕೊಂಡಿರುವ ಕೆಲವು ವಸ್ತುಗಳನ್ನ ಆಗಾಗ ಮನುಷ್ಯನಿಗೆ ತೋರಿಸಿ ಆತನಿಗೆ ಶಾಕ್ ನೀಡುತ್ತದೆ, ಒಬ್ಬ ಅರಣ್ಯ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆ ವ್ಯಕ್ತಿಗೂ ಒಂದು ಸಿಗುರ್ತ್ತದೆ ಮತ್ತು ಆ ವಸ್ತುವನ್ನ ನೋಡಿದ ಆ ಮನುಷ್ಯ ಒಮ್ಮೆ ಶಾಕ್ ಆಗಿದ್ದಾನೆ. ಇನ್ನು ತನಗೆ ಈ ವಸ್ತು ಸಿಗುತ್ತದೆ ಎಂದು ಆ ಮನುಷ್ಯ ಕನಸಿನಲ್ಲಿ ಕೂಡ ಆಯೋಚನೆ ಮಾಡಿರಲಿಲ್ಲ, ಸ್ನೇಹಿತರೆ ಆ ಮನುಷ್ಯನಿಗೆ ಸಿಕ್ಕಿದ್ದು ಚಿನ್ನಾನೂ ಅಥವಾ ವಜ್ರನೋ ಅಲ್ಲ, ಹಾಗಾದರೆ ಆ ಮನುಷ್ಯನಿಗೆ ಸಿಕ್ಕಿದ ವಸ್ತು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸ್ನೇಹಿತರೆ ಸಾಮಾನ್ಯವಾಗಿ ವಿದೇಶಗಳಲ್ಲಿ ವಾಸವಿರುವ ಕೆಲವು ಜನರಿಗೆ ಒಂದು ಹವ್ಯಾಸ ಇರುತ್ತದೆ, ಹೌದು ರಾಜಾ ದಿನಗಳಲ್ಲಿ ಒಂದು ಮೆಟಲ್ ಡಿಟೆಕ್ಟರ್ ನ್ನು ಹಿಡಿದುಕೊಂಡು ಐತಿಹಾಸಿಕ ಸ್ಥಳಗಳಿಗೆ ಹಾಗು ಪುರಾತನ ಸ್ಥಳಗಳಿಗೆ ಹೋಗಿ ತಮಗೆ ಏನಾದರು ಸಿಗುತ್ತದೆ ಎಂದು ಅಲ್ಲಿ ಹುಡುಕುವ ಅಭ್ಯಾಸ ಹಲವು ವಿದೇಶಿಗರಲ್ಲಿ ಇರುತ್ತದೆ ಮತ್ತು ಹೀಗೆ ಮಾಡಿ ಅದೆಷ್ಟೋ ಜನರು ಈಗ ಕೋಟ್ಯಾಧಿಪತಿಗಳು ಆಗಿದ್ದಾರೆ. ಇನ್ನು ಹೀಗೆ ಕೆಲವರು ತಮಗೆ ಸಿಕ್ಕ ಅಪರೂಪದ ವಸ್ತುಗಳನ್ನ ಮ್ಯೂಸಿಯಂ ಗಳಲ್ಲಿ ಇಟ್ಟು ತಮ್ಮ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡುತ್ತಾರೆ. ಇನ್ನು ಅದೇ ರೀತಿಯಾಗಿ ರಷ್ಯಾ ದೇಶಕ್ಕೆ ಸೇರಿದ ಒಬ್ಬ ವ್ಯಕ್ತಿ ತನಗೆ ಏನಾದರು ಸಿಗಬಹುದು ಎಂದು ಭಾವಿಸಿ ಮೆಟಲ್ ಡಿಟೆಕ್ಟರ್ ಅನ್ನು ತೆಗೆದುಕೊಂಡು ಹೋಗಿ ಹುಡುಕಾಡಿದ್ದಾನೆ ಆದರೆ ಆತನಿಗೆ ಏನು ಸಿಗುವುದಿಲ್ಲ.

Metal detector fin 80 year ole bike in forest

ಏನು ಸಿಗದ ಕಾರಣ ಆ ಮೆಟಲ್ ಡಿಟೆಕ್ಟರ್ ಅನ್ನು ತೆಗೆದುಕೊಂಡು ಅರಣ್ಯ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆ ಯಂತ್ರ ಶಬ್ದ ಮಾಡುತ್ತದೆ, ಈ ಸಮಯದಲ್ಲಿ ಈ ಭೂಮಿ ಏನೇ ಇದೆ ಅಗೆದು ನೋಡುತ್ತಾನೆ ಆತ ಮತ್ತು ಅಲ್ಲಿ ಇದ್ದ ವಸ್ತುವನ್ನ ನೋಡಿ ಶಾಕ್ ಆಗುತ್ತಾನೆ. ಹೌದು ಭೂಮಿಯನ್ನ ಅಗೆಯುವಾಗ ಮೊದಲು ಆತನಿಗೆ ಒಂದು ಕಬ್ಬಿಣದ ಟ್ಯಾಂಕ್ ಕಾಣಿಸುತ್ತದೆ, ಹೀಗೆ ಇನ್ನಷ್ಟು ಅಗೆದು ನೋಡಿದಾಗ ಆತನಿಗೆ ಸಿಕ್ಕಿದ್ದು ಒಂದು ಸುಂದರವಾದ ಬೈಕ್, ಹೌದು ಆ ಬೈಕ್ ನ ಹೆಸರು ಕ್ರಿಸ್ನಿ ಒಕ್ಟ್ಯಾಬರ್. ಹೌದು ಈ ಬೈಕ್ ನ್ನು ಲಕ್ಸಸ್ ಕಂಪನಿ ಎರಡನೆಯ ಮಹಾಯುದ್ಧದ ಮುಂಚೆ ತಯಾರು ಮಾಡುತ್ತಿತ್ತು. ಇನ್ನು ಭೂಮಿಯಲ್ಲಿ ಸಿಕ್ಕ ಬೈಕ್ ನ್ನು ನಗರಕ್ಕೆ ತೆಗೆದುಕೊಂಡು ಹೋಗಿ ಪರಿಶೀಲನೆ ಮಾಡಿದಾಗ ಇದು 80 ವರ್ಷ ಹಿಂದಿನ ಬೈಕ್ ಎಂದು ಆತನಿಗೆ ತಿಳಿಯುತ್ತದೆ.

ಎರಡನೆಯ ಮಹಾಯುದ್ಧದ ಸಮಯದಲ್ಲಿ ಯಾವುದೋ ಕಾರಣಕ್ಕೆ ಈ ಬೈಕ್ ಭೂಮಿಯಲ್ಲಿ ಹೂತು ಹೋಗಿತ್ತು, 80 ವರ್ಷ ನಂತರ ಸಿಕ್ಕರೂ ಆ ಬೈಕ್ ಇನ್ನು ಬಲಿಷ್ಠವಾದ ಇದ್ದ ಕಾರಣ ಜನರು ಅದನ್ನ ನೋಡಿ ಬೆರಗಾದರು. ಇನ್ನು ಇಂತಹ ಅಪರೂಪದ ವಸ್ತುವನ್ನ ಆಕ್ಷನ್ ನಲ್ಲಿ ಇಟ್ಟರೆ ಖಂಡಿತವಾಗಿ ತುಂಬಾ ಹಣ ಬರುತ್ತದೆ ಎಂದು ತುಂಬಾ ಜನ ಹೇಳಿದರು ಅದರ ಬಗ್ಗೆ ಆಲೋಚನೆ ಮಾಡದ ಈ ವ್ಯಕ್ತಿ ಆ ಬೈಕ್ ನ್ನು ಮ್ಯೂಸಿಯಂ ಗೆ ಕೊಟ್ಟಿದ್ದಾರೆ ಮತ್ತು ಆ ಬೈಕ್ ಈಗ ಮ್ಯೂಸಿಯಂ ನಲ್ಲಿ ಪ್ರವಾಸಿಗರನ್ನ ಆಕರ್ಷಣೆ ಮಾಡುತ್ತಿದೆ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Metal detector fin 80 year ole bike in forest

Please follow and like us:
error0
http://karnatakatoday.in/wp-content/uploads/2020/05/Great-bike-1024x576.jpghttp://karnatakatoday.in/wp-content/uploads/2020/05/Great-bike-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಸ್ನೇಹಿತರೆ ಈ ಭೂಮಿ ಅನ್ನುವುದೇ ಒಂದು ರೀತಿಯ ವಿಸ್ಮಯ ಇದ್ದ ಹಾಗೆ ಎಲ್ಲಿ ನೋಡಿದರು ಮತ್ತು ಎಲ್ಲೇ ಹುಡುಕಿದರೂ ನಮಗೆ ಆಶ್ಚರ್ಯವನ್ನ ಉಂಟುಮಾಡುವ ಹಲವು ವಸ್ತುಗಳು ಸಿಗುತ್ತದೆ. ಇನ್ನು ಭೂಮಿ ತಾನು ತನ್ನಲ್ಲಿ ಬಚ್ಚಿಟ್ಟುಕೊಂಡಿರುವ ಕೆಲವು ವಸ್ತುಗಳನ್ನ ಆಗಾಗ ಮನುಷ್ಯನಿಗೆ ತೋರಿಸಿ ಆತನಿಗೆ ಶಾಕ್ ನೀಡುತ್ತದೆ, ಒಬ್ಬ ಅರಣ್ಯ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆ ವ್ಯಕ್ತಿಗೂ ಒಂದು ಸಿಗುರ್ತ್ತದೆ ಮತ್ತು ಆ ವಸ್ತುವನ್ನ ನೋಡಿದ ಆ ಮನುಷ್ಯ ಒಮ್ಮೆ...Film | Devotional | Cricket | Health | India