ಸ್ನೇಹಿತರೆ ಇಂದು ಗುರುವಾರ ಅಂದರೆ ರಾಘವೇಂದ್ರ ಸ್ವಾಮಿಯನ್ನ ಆರಾಧನೆ ಮಾಡುವ ದಿನ, ಸ್ನೇಹಿತರೆ ಇಂದು ಮಧ್ಯರಾತ್ರಿಯಿಂದ ತಾಯಿ ಲಕ್ಷ್ಮೀ ಮಾತೆಯ ಆಶೀರ್ವಾದ ಈ ರಾಶಿಯವರ ಮೇಲೆ ಸಂಪೂರ್ಣವಾಗಿ ಬೀಳಲಿದ್ದು ಇವರು ಕಂಡ ಕನಸುಗಳು ನನಸಾಗಲಿದೆ. ಸ್ನೇಹಿತರೆ ಲಕ್ಷ್ಮೀ ಮಾತೆ ಎಲ್ಲರಿಗೂ ಒಲಿಯುವುದಿಲ್ಲ, ಜೀವನದಲ್ಲಿ ಯಾರು ಕಷ್ಟ ಪಡುತ್ತಾರೋ, ಯಾರಿಗೂ ಕೆಡಕನ್ನ ಮಾಡದೆ ತಮ್ಮ ಪಾಡಿಗೆ ತಾವು ಇದ್ದು ಪರರಿಗೆ ಉಪಕಾರ ಮಾಡುತ್ತಾರೋ ಅಂತವರಿಗೆ ಲಕ್ಷ್ಮೀ ದೇವಿ ಒಲಿಯುತ್ತಾಳೆ. ನಾವು ಹೇಳುವ ಈ ರಾಶಿಯವರು ರಾತ್ರಿ ಮಲಗುವ ಮುನ್ನ ಲಕ್ಷ್ಮೀ ದೇವಿಯ ಆರಾಧನೆಯನ್ನ ಮಾಡಿಕೊಂಡು ಮಲಗಿದರೆ ನಿಮಗೆ ಲಕ್ಷ್ಮೀ ದೇವಿಯ ಆಶೀರ್ವಾದ ಸಂಪೂರ್ಣವಾಗಿ ಸಿಗಲಿದೆ. ಹಾಗಾದರೆ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ ನಾಳೆಯ ದಿನ ಶುಕ್ರವಾರ ಆದ್ದರಿಂದ ತಾಯಿ ಲಕ್ಷ್ಮೀ ಮಾತೆಗೆ ಮುಕ್ತ ಮನಸ್ಸಿನಿಂದ ಪೂಜೆಯನ್ನ ಅರ್ಪಿಸಿ.

ಮೊದಲನೆಯದಾಗಿ ಮಿಥುನ ರಾಶಿ, ಈ ರಾಶಿಯವರಿಗೆ ಮಧ್ಯರಾತ್ರಿಯಿಂದ ಸಕಲ ವೃದ್ಧಿಗಳು ನಿಮಗೆ ಒಲಿಯಲಿದೆ ಮತ್ತು ಮಾಡುವ ಕೆಲಸ ಕಾರ್ಯಗಳಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದೆ. ನಾಳೆ ಬೆಳಿಗ್ಗೆ ಹಸುವಿಗೆ ಏನಾದರು ತಿನಿಸನ್ನು ಕೊಟ್ಟು ಕಾಮದೇನುವಿನ ಆಶೀರ್ವಾದವನ್ನ ಪಡೆದುಕೊಳ್ಳಿ. ಲಕ್ಷ್ಮೀ ದೇವಿಯ ಕೃಪೆ ಸದಾ ನಿಮ್ಮಮೇಲೆ ಇರುವುದರಿಂದ ಜೀವನದಲ್ಲಿ ಇರುವ ನೋವುಗಳು ದೂರವಾಗಲಿದ್ದು ನೆಮ್ಮದಿಯ ಜೀವನ ನಿಮ್ಮದಾಗಲಿದೆ. ಇನ್ನು ಎರಡನೆಯದಾಗಿ ಕರ್ಕಾಟಕ ರಾಶಿ, ಈ ರಾಶಿಯವರು ಜೀವನದಲ್ಲಿ ತುಂಬಾ ಕಷ್ಟಪಟ್ಟವರು ಆಗಿದ್ದಾರೆ, ಆದರೆ ನಾಳೆಯಿಂದ ತಾಯಿ ಲಕ್ಷ್ಮೀ ಮಾತೆಯ ಕೃಪೆಯಿಂದ ಇವರು ಪಟ್ಟ ಕಷ್ಟಗಳಿಗೆ ಫಲ ಸಿಗಲಿದೆ, ಯಾವುದೇ ಹೊಸ ಕೆಲಸವನ್ನ ಮಾಡಬೇಕು ಅಂದುಕೊಂಡಿದ್ದರೆ ಲಕ್ಷ್ಮೀ ದೇವಿಯ ಹೆಸರನ್ನ ಇಟ್ಟು ಆರಂಭಿಸಿದರೆ ನಿಮಗೆ ಯಶಸ್ಸು ಸಿಗಲಿದೆ. ವಿವಿಧ ಮೂಲಗಳಿಂದ ಆದಾಯ ಬರಲಿದ್ದು ಬಂದ ಆದಾಯವನ್ನ ಒಳ್ಳೆಯ ಕೆಲಸಕ್ಕೆ ಉಪಯೋಗಿಸಿ ಅಥವಾ ಹೂಡಿಕೆ ಮಾಡಿದರೆ ಒಳ್ಳೆಯದು, ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಸಿಗಲಿದೆ.

Midnight Lakshmi krupa

ಇನ್ನು ಮೂರನೆಯದಾಗಿ ಕನ್ಯಾ ರಾಶಿ, ಈ ರಾಶಿಯವರಿಗೆ ಇಂದು ಮಧ್ಯರಾತ್ರಿಯಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಇವರಿಗೆ ಸಿಗುವುದರಿಂದ ಇವರ ಎಲ್ಲಾ ಕನಸುಗಳು ನನಸಾಗಲಿದೆ. ನಾಳೆ ದಿನ ಯಾವುದಾದರೂ ಗೋಶಾಲೆಗೆ ಆಹಾರವನ್ನ ಕಳುಹಿಸಿಕೊಡಿ ಮತ್ತು ಹೀಗೆ ಮಾಡಿದರೆ ನೀವು ಮಾಡಿದ ಎಲ್ಲಾ ಪಾಪಗಳಿಗೆ ಮುಕ್ತಿ ಸಿಗಲಿದೆ. ಆರೋಗ್ಯದ ಸಮಸ್ಯೆ ಇರುವವರಿಗೆ ಎಲ್ಲಾ ಸಮಸ್ಯೆಗೆ ಹತೋಟಿಗೆ ಬರಲಿದೆ ಮತ್ತು ದೂರ ಪ್ರಯಾಣದಿಂದ ನಿಮಗೆ ಒಳ್ಳೆಯ ಲಾಭ ಸಿಗಲಿದೆ. ಇನ್ನು ಮನೆಯಲ್ಲಿ ಕೆಲವೇ ದಿನಗಳಲ್ಲಿ ಶುಭಕಾರ್ಯ ನಡೆಯಲಿದ್ದು ಕುಟುಂಬದಲ್ಲಿ ಸಂತಸ ಮನೆಮಾಡಲಿದೆ. ಇನ್ನು ನಾಲ್ಕನೆಯದಾಗಿ ಧನು ರಾಶಿ, ಈ ರಾಶಿಯವರ ಭಾಗ್ಯದ ಬಾಗಿಲು ತಾಯಿ ಲಕ್ಷ್ಮೀ ದೇವಿಯ ಕೃಪೆಯಿಂದ ಇಂದು ಮದ್ಯ ರಾತ್ರಿ ತೆರೆಯಲಿದೆ ಮತ್ತು ಇವರು ಜೀವನದಲ್ಲಿ ಅತ್ಯಂತ ಏಳಿಗೆಯನ್ನ ಕಾಣುತ್ತಾರೆ.

ಪ್ರೇಮಿಗಳಿಗೆ ಪ್ರೇಮ ನಿವೇಧನೆಯನ್ನ ಮಾಡಿಕೊಳ್ಳಲು ಇದು ಬಹಳ ಒಳ್ಳೆಯ ಸಮಯ ಮತ್ತು ಮದುವೆ ಮಾತುಕಥೆಗಳನ್ನ ಮಾಡಲು ಕೂಡ ಇದು ಬಹಳ ಒಳ್ಳೆಯ ಸಮಯವಾಗಿದೆ, ತಾಯಿ ಲಕ್ಷ್ಮೀ ದೇವಿಯ ಕೃಪೆ ಸದಾ ನಿಮ್ಮಮೇಲೆ ಇರುವುದರಿಂದ ಯಾವುದೇ ಇಟ್ಟ ಹೆಜ್ಜೆಯನ್ನ ಹಿಂದಕ್ಕೆ ತೆಗೆದುಕೊಳ್ಳಬೇಡಿ. ಇನ್ನು ಕೊನೆಯದಾಗಿ ಮೀನಾ ರಾಶಿ, ಈ ರಾಶಿಯವರ ಬಹಳ ಅದೃಷ್ಟವಂತರು ಅಂತಾನೆ ಹೇಳಬಹುದು, ಲಕ್ಷ್ಮೀ ದೇವಿಯ ಕೃಪೆ ಇವರ ಮೇಲೆ ಇರುವುದರಿಂದ ಮುಂದಿನ ವರ್ಷ ವರ್ಷದಿಂದ ಇವರು ಯಾವುದೇ ಕೆಲಸವನ್ನ ಮಾಡಿದರು ಕೂಡ ಅದರಲ್ಲಿ ಜಯ ಇವರದ್ದಾಗಿರುತ್ತದೆ. ಜೀವನದಲ್ಲಿ ನೊಂದವರಿಗೆ ನೆಮ್ಮದಿ ಸಿಗಲಿದೆ, ಯಾವುದೇ ಕೆಲಸವನ್ನ ಆರಂಭ ಮಾಡುವ ಮುನ್ನ ತಂದೆ ತಾಯಿಯ ಆಶೀರ್ವಾದ ಪಡೆದು ಆರಂಭಿಸಿ ಮತ್ತು ಲಕ್ಷ್ಮೀ ದೇವಿಯ ಪೂಜೆಯನ್ನ ಕೊಡಿ. ಸಂತಾನ ಭಾಗ್ಯ ಮತ್ತು ಕಂಕಣ ಭಾಗ್ಯ ಕೂಡಿ ಬರದೇ ಇರುವವರಿಗೆ ಎಲ್ಲಾ ಭಾಗ್ಯಗಳು ಕೂಡ ಕೂಡಿ ಬರಲಿದೆ.

Midnight Lakshmi krupa

Please follow and like us:
error0
http://karnatakatoday.in/wp-content/uploads/2019/12/Midnight-Lakshmi-krupa-1024x576.jpghttp://karnatakatoday.in/wp-content/uploads/2019/12/Midnight-Lakshmi-krupa-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಸ್ನೇಹಿತರೆ ಇಂದು ಗುರುವಾರ ಅಂದರೆ ರಾಘವೇಂದ್ರ ಸ್ವಾಮಿಯನ್ನ ಆರಾಧನೆ ಮಾಡುವ ದಿನ, ಸ್ನೇಹಿತರೆ ಇಂದು ಮಧ್ಯರಾತ್ರಿಯಿಂದ ತಾಯಿ ಲಕ್ಷ್ಮೀ ಮಾತೆಯ ಆಶೀರ್ವಾದ ಈ ರಾಶಿಯವರ ಮೇಲೆ ಸಂಪೂರ್ಣವಾಗಿ ಬೀಳಲಿದ್ದು ಇವರು ಕಂಡ ಕನಸುಗಳು ನನಸಾಗಲಿದೆ. ಸ್ನೇಹಿತರೆ ಲಕ್ಷ್ಮೀ ಮಾತೆ ಎಲ್ಲರಿಗೂ ಒಲಿಯುವುದಿಲ್ಲ, ಜೀವನದಲ್ಲಿ ಯಾರು ಕಷ್ಟ ಪಡುತ್ತಾರೋ, ಯಾರಿಗೂ ಕೆಡಕನ್ನ ಮಾಡದೆ ತಮ್ಮ ಪಾಡಿಗೆ ತಾವು ಇದ್ದು ಪರರಿಗೆ ಉಪಕಾರ ಮಾಡುತ್ತಾರೋ ಅಂತವರಿಗೆ ಲಕ್ಷ್ಮೀ ದೇವಿ ಒಲಿಯುತ್ತಾಳೆ. ನಾವು...Film | Devotional | Cricket | Health | India