Model Ancal Yadav

ಐಷಾರಾಮಿ ಜೀವನದ ಆಸೆ, ನೈಟ್ ಪಾರ್ಟಿಗಳು, ತುಂಬಾ ಜನ ಪ್ರಿಯತಮರು ಇವು ಯಾವತ್ತಿದ್ದರೂ ಜೀವಕ್ಕೆ ಅಪಾಯವನ್ನ ತಂದೆ ತರುತ್ತದೆ ಅನ್ನುವುದು ಮಾತ್ರ ಸತ್ಯ.

ಇಂತಹ ಜೀವನವನ್ನ ನಡೆಸುತ್ತಿದ್ದ ನಟಿ ಶವವಾಗಿದ್ದಾಳೆ, ಹಾಗಾದರೆ ಆ ನಟಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಆಂಚಲ್ ಯಾದವ್, ಈಕೆ ನಟಿ ಮತ್ತು ಮಾಡೆಲ್, ಹಲವಾರು ಸಿನಿಮಾ ಮತ್ತು ಮೊಡೆಲಿಂಚ್ ಶೋ ಗಳನ್ನ ಮಾಡಿರುವ ಈಕೆ ತುಂಬಾ ಸೌಂದರ್ಯವತಿ ಕೂಡ. ಆದರೆ ಐಷಾರಾಮಿ ಜೀವನ ಮತ್ತು ನೈಟ್ ಪಾರ್ಟಿಗಳಿಗೆ ತುಂಬಾ ಅಡಿಕ್ಟ್ ಆಗಿದ್ದಳು ಈ ನಟಿ, ಯಾವುದೇ ಹೈ ಪ್ರೊಫೈಲ್ ಪಾರ್ಟಿ ನಡೆದರೂ ಅಲ್ಲಿ ಈಕೆ ಇರುತ್ತಿದ್ದಳು.

Model Ancal Yadav

ಪಾರ್ಟಿ ಮುಗಿಸಿ ಮನೆಗೆ ಬಂದ ಆಂಚಲ್ ಗೆ ಒಬ್ಬ ಫೋನ್ ಮಾಡುತ್ತಾನೆ, ಆಗ ತುರಾತುರಿಯಲ್ಲಿ ಮನೆಯಿಂದ ಹೊರಟ ಈ ನಟಿ ಅರ್ಧ ಘಂಟೆಯಲ್ಲಿ ವಾಪಾಸ್ ಬರುತ್ತೇನೆ ಎಂದು ತಾಯಿಗೆ ಹೇಳಿ ಮನೆಯಿಂದ ಹೊರಡುತ್ತಾಳೆ.

ತಾಯಿ ಹೋಗೋದು ಬೇಡ ಅಂದರು ಕೇಳದೆ ಹೊರಡುತ್ತಾಳೆ ಈ ನಟಿ, ತಾಯಿಯ ಮಾತು ಕೇಳದೆ ಈಗಲೇ ವಾಪಾಸ್ ಬರುತ್ತೇನೆ ಎಂದು ಹೇಳಿದ ನಟಿ ಆಂಚಲ್ ಆಚೆ ಕಾಯುತ್ತಿದ್ದ ತನ್ನ ಸ್ನೇಹಿತನ ಬೈಕ್ ನಲ್ಲಿ ಹೋಗುತ್ತಾಳೆ. ಹೀಗೆ ಹೊಸ ಆಂಚಲ್ ಮತ್ತೆ ವಾಪಾಸ್ ಬರುವುದಿಲ್ಲ, 12 ಘಂಟೆ ಕಳೆದ ಮೇಲೆ ಕಾಲ್ ಮಾಡಿದ ಪೊಲೀಸರು ನಿಮ್ಮ ಮಗಳು ಮರ್ಡರ್ ಆಗಿದ್ದಾಳೆ ಎಂದು ತಾಯಿಗೆ ಹೇಳುತ್ತಾರೆ.

Model Ancal Yadav

ಬೈಕ್ ನಲ್ಲಿ ಹೊರಟ ಅರ್ಧ ಘಂಟೆಯಲ್ಲಿ ಆಚೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ, ನಟಿಯ ಕೈ ಕಾಲು ಮತ್ತು ಕುತ್ತಿಗೆಯನ್ನ ಹಗ್ಗದಿಂದ ಕಟ್ಟಿ ಆಕೆಗೆ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಇನ್ನು ಕೊಲೆ ಮಾಡಿದ ಬಳಿಕ ಆಂಚಲ್ ಯಾದವ್ ದೇಹಕ್ಕೆ ಒಂದು ಕಲ್ಲನ್ನ ಕಟ್ಟಿ ಕಾಲುವೆಗೆ ಬಿಸಾಕಿ ಹೋಗಿದ್ದಾರೆ, ಆಕೆಯ ದೇಹ ಆಚೆ ಬರದೇ ಇರಲಿ ಎಂದು ಹೀಗೆ ಮಾಡಿದ್ದಾರೆ.

12 ಘಂಟೆ ಕಳೆದ ನಂತರ ದೇಹ ನೀರಿನಲ್ಲಿ ತೇಲಿದೆ, ಇದನ್ನ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿಯನ್ನ ಕೊಟ್ಟಿದ್ದಾರೆ, ಸ್ನೇಹಿತರೆ ಪ್ರಪಂಚ ತುಂಬಾ ಕೆಟ್ಟು ಹೋಗಿದೆ, ಯಾರನ್ನೇ ನಂಬುವ ಮೊದಲು ನೂರು ಸಲ ಆಲೋಚನೆ ಮಾಡಬೇಕು ಅಲ್ಲವೇ, ಸ್ನೇಹಿತರೆ ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Model Ancal Yadav

Please follow and like us:
error0
http://karnatakatoday.in/wp-content/uploads/2019/03/Model-Anchal-Yadav-1024x576.jpghttp://karnatakatoday.in/wp-content/uploads/2019/03/Model-Anchal-Yadav-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಐಷಾರಾಮಿ ಜೀವನದ ಆಸೆ, ನೈಟ್ ಪಾರ್ಟಿಗಳು, ತುಂಬಾ ಜನ ಪ್ರಿಯತಮರು ಇವು ಯಾವತ್ತಿದ್ದರೂ ಜೀವಕ್ಕೆ ಅಪಾಯವನ್ನ ತಂದೆ ತರುತ್ತದೆ ಅನ್ನುವುದು ಮಾತ್ರ ಸತ್ಯ. ಇಂತಹ ಜೀವನವನ್ನ ನಡೆಸುತ್ತಿದ್ದ ನಟಿ ಶವವಾಗಿದ್ದಾಳೆ, ಹಾಗಾದರೆ ಆ ನಟಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಆಂಚಲ್ ಯಾದವ್, ಈಕೆ ನಟಿ ಮತ್ತು ಮಾಡೆಲ್, ಹಲವಾರು...Film | Devotional | Cricket | Health | India