Modi Awas yojane news

ಹೌದು ಮನೆ ಇಲ್ಲದವರಿಗೆ ಮತ್ತು ಬಾಡಿಗೆ ಮನೆಯಲ್ಲಿ ಇರುವವರಿಗೆ ನರೇಂದ್ರ ಮೋದಿ ಕೇಂದ್ರ ಸರ್ಕಾರದಿಂದ ಹೊಸ ಮನೆಯನ್ನ ಕೊಡಲಾಗುವುದು. ಇನ್ನು ಬಾಡಿಗೆ ಮನೆಯಲ್ಲಿ, ಗುಡಿಸಲಲ್ಲಿ ಇರುವವರಿಗೆ ಮಾತ್ರವಲ್ಲದೆ ಮಾಧ್ಯಮ ವರ್ಗದವರಿಗೆ ಮನೆಯನ್ನ ಕಟ್ಟಿಸಿಕೊಳ್ಳಬೇಕು ಅಂತ ಆಸೆ ಇರುವ ಪ್ರತಿಯೊಬ್ಬರಿಗೂ ಈ ಯೋಜನೆಯನ್ನ ಜಾರಿಗೆ ತಂದಿದೆ ಕೇಂದ್ರ ಸರ್ಕಾರ.

ಇನ್ನು ಈ ಯೋಜನೆಯ ಲಾಭವನ್ನ ಪಡೆದುಕೊಳ್ಳುವುದು ಹೇಗೆ ಮತ್ತು ಈ ಯೋಜನೆಯಲ್ಲಿ ಎಷ್ಟು ಸಬ್ಸಿಡಿ ಹಣ ಸಿಗುವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Modi Awas yojane news

ನರೇಂದ್ರ ಮೋದಿಯವರ ಬಹುದೊಡ್ಡ ಕನಸಿನ ಯೋಜನೆ ಇದಾಗಿದೆ, ಪ್ರದಾನ ಮಂತ್ರಿ ಆವಾಸ್ ಯೋಜನೆ, ಇದರಲ್ಲಿ ಗ್ರಾಮೀಣ ಮತ್ತು ಪಟ್ಟಣದ ಎಲ್ಲಾ ಬಡ ಮತ್ತು ಮಾಧ್ಯಮ ವರ್ಗದ ಜನರಿಗೆ ವಸತಿಯನ್ನ ಕಲ್ಪಿಸಿ ಕೊಡುವ ದೃಷ್ಟಿಯಿಂದ ಈ ಯೋಜನೆಯನ್ನ ಜಾರಿಗೆ ತಂದಿದ್ದಾರೆ ನರೇಂದ್ರ ಮೋದಿ.

ಈ ಯೋಜನೆಯಡಿಯಲ್ಲಿ ಬಡವರು, ಅತಿ ಕೆಳಮಟ್ಟ ಜನರು, ಮಾಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು, ನೌಕರರು ಹಾಗೆ ಎಲ್ಲರನ್ನ ಒಳಗೊಂಡಂತೆ ಪ್ರತಿಯೊಬ್ಬರಿಗೂ 2022 ರ ವಾಲಗ ವಸತಿ ಕಲ್ಪಿಸಿಕೊಡುವ ಉದ್ದೇಶ ನರೇಂದ್ರ ಮೋದಿಯವರದ್ದಾಗಿದೆ.

Modi Awas yojane news

ಸ್ನೇಹಿತರೆ ನಿಮಗೂ ಕೂಡ ಮನೆ ಬೇಕಾದರೆ ಪ್ರದಾನ ಮಂತ್ರಿ ಆವಾಸ್ ಯೋಜನೆ ವೆಬ್ಸೈಟ್ ಅರ್ಜಿಯನ್ನ ಸಲ್ಲಿಸಬಹುದು, ಇನ್ನು ಅರ್ಜಿಯನ್ನ ಸಲ್ಲಿಸುವಾಗ ಆಧಾರ್ ಕಾರ್ಡ್, ಜಾತಿ ಪತ್ರ ಮತ್ತು ನಿಮ್ಮ ಆದಾಯ ಪತ್ರವನ್ನ ಸಲ್ಲಿಸಬೇಕಾಗುತ್ತದೆ.

ಇನ್ನು ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ 1 ರಿಂದ 230000 ರೂಪಾಯಿಯ ವರೆಗೆ ಸಬ್ಸಿಡಿ ಹಣ ನಿಮಗೆ ಸಿಗಲಿದೆ, ಸ್ನೇಹಿತರೆ ಮೋದಿಯವರ ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Modi Awas yojane news

Please follow and like us:
0
http://karnatakatoday.in/wp-content/uploads/2019/01/Awas-yojane-news-1024x576.jpghttp://karnatakatoday.in/wp-content/uploads/2019/01/Awas-yojane-news-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹೌದು ಮನೆ ಇಲ್ಲದವರಿಗೆ ಮತ್ತು ಬಾಡಿಗೆ ಮನೆಯಲ್ಲಿ ಇರುವವರಿಗೆ ನರೇಂದ್ರ ಮೋದಿ ಕೇಂದ್ರ ಸರ್ಕಾರದಿಂದ ಹೊಸ ಮನೆಯನ್ನ ಕೊಡಲಾಗುವುದು. ಇನ್ನು ಬಾಡಿಗೆ ಮನೆಯಲ್ಲಿ, ಗುಡಿಸಲಲ್ಲಿ ಇರುವವರಿಗೆ ಮಾತ್ರವಲ್ಲದೆ ಮಾಧ್ಯಮ ವರ್ಗದವರಿಗೆ ಮನೆಯನ್ನ ಕಟ್ಟಿಸಿಕೊಳ್ಳಬೇಕು ಅಂತ ಆಸೆ ಇರುವ ಪ್ರತಿಯೊಬ್ಬರಿಗೂ ಈ ಯೋಜನೆಯನ್ನ ಜಾರಿಗೆ ತಂದಿದೆ ಕೇಂದ್ರ ಸರ್ಕಾರ. ಇನ್ನು ಈ ಯೋಜನೆಯ ಲಾಭವನ್ನ ಪಡೆದುಕೊಳ್ಳುವುದು ಹೇಗೆ ಮತ್ತು ಈ ಯೋಜನೆಯಲ್ಲಿ ಎಷ್ಟು ಸಬ್ಸಿಡಿ ಹಣ ಸಿಗುವುದು ಅನ್ನುವುದರ ಬಗ್ಗೆ ಸಂಪೂರ್ಣ...Kannada News