Modi bike

ನಮ್ಮ ದೇಶದಲ್ಲಿ ಮೋದಿ ಬೈಕ್ ಬರುತ್ತಿದೆ, ಇನ್ನು ಈ ಬೈಕ್ ನ್ನ ಕಂಡುಹಿಡಿದಿದ್ದು ಒಬ್ಬ ಮುಸ್ಲಿಂ ಹುಡುಗ, ಇನ್ನು ಈ ಬೈಕ್ ಪೆಟ್ರೋಲ್ ಇಲ್ಲದೆ ಸುಮಾರು 100 km ವೇಗದಲ್ಲಿ ಓದುವ ಈ ಬೈಕ್ ಮೋದಿ ಹೆಸರನ್ನ ಇಡಲಾಗಿದೆ.

ಇನ್ನು ಈ ಬೈಕ್ ಗೆ ಮೋದಿ ಹೆಸರನ್ನ ಇಡಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಬೈಕ್ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಇನ್ನು ಈ ಬೈಕ್ ನ ವೆಶೇಷತೆಯನ್ನ ತಿಳಿದರೆ ನೀವು ಒಂದು ಕ್ಷಣ ಶಾಕ್ ಆಗೋದು ಗ್ಯಾರೆಂಟಿ, ಅನೇಕ ಭಾರತೀಯರಿಗೆ ಒಂದು ಅನಿಸಿಕೆ ಇದೆ, ಅದೇನೆಂದರೆ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯನ್ನ ನೋಡಿದರೆ ಮುಸಲ್ಮಾನಿಗೆ ಇಷ್ಟ ಆಗುವುದಿಲ್ಲ ಅನ್ನುವುದು ಮತ್ತು ನಿಮಗೂ ಕೂಡ ಅದೇ ಅನಿಸಿಕೆ ಇರಬಹುದು.

Modi bike

ಇದೆಲ್ಲ ಸುಳ್ಳು, ನಮಗೂ ಕೂಡ ನಮ್ಮ ದೇಶದ ಬಗ್ಗೆ ಅಭಿಮಾನ ಇದೆ, ನಾವೆಲ್ಲ ಭಾರತೀಯರು, ನಮಗೆ ಮೋದಿ ಅಂದರೆ ಹೆಮ್ಮೆ ಆಗುತ್ತದೆ ಎಂದು ಈ ಮುಸ್ಲಿಂ ಹುಡುಗ ಹೇಳಿದ್ದಾನೆ.

ಇನ್ನು ಈ ಮೋದಿ ಬೈಕ್ ನ್ನ ಸೃಷ್ಟಿ ಮಾಡಿದ್ದು ಕೂಡ ಈ ಹುಡುಗನೇ, ಉತ್ತರ ಪ್ರದೇಶದ ಮಿರಾಡ್ ಗೆ ಸೇರಿರುವ ವಕಾರ್ ಅಹಮದ್ ಅನ್ನುವ ಈ ಹುಡುಗ ಆಟೋಮೊಬೈಲ್ ಇಂಜಿನಿಯರಿಂಗ್ ಓದುತ್ತಿದ್ದಾಗ ದೇಶಕ್ಕೆ ಏನಾದರು ಉಪಯೋಗ ಆಗುವ ಒಂದು ಕೊಡುಗೆ ಕೊಡಬೇಕು ಎಂದು ಒಂದು ಬೈಕ್ ನ್ನ ಕಂಡುಹಿಡಿದ.

ಇನ್ನು ಈ ಬೈಕ್ ಇಂಜಿನ್ ಇಲ್ಲ ಮತ್ತು ಈ ಬೈಕ್ ಕೇವಲ ಒಂದು ಮೋಟಾರ್ ಇದೆ, ಇನ್ನು ಈ ಬೈಕ್ ನನ್ನ ಲ್ಯಾಪ್ ಟಾಪ್ ಮತ್ತು ಮೊಬೈಲ್ ನ್ನ ಹೇಗೆ ಚಾರ್ಜ್ ಮಾಡುತ್ತೀವೋ ಹಾಗೆ ಚಾರ್ಜ್ ಮಾಡಬೇಕು.

Modi bike

ಮೂರೂ ಘಂಟೆ ಚಾರ್ಜ್ ಮಾಡಿದರೆ ಸುಮಾರು 150 km ಚಲಿಸಬಹುದು ಈ ಬೈಕ್ ನಲ್ಲಿ, ಇದಕ್ಕೆ ಕೇವಲ 20 ರೂಪಾಯಿಗಳು ಮಾತ್ರ ಖರ್ಚು ಆಗುತ್ತದೆ. ಇನ್ನು ಈ ಬೈಕ್ ವಿಶೇಷತೆ ಇದೆ ಏನು ಅಂದರೆ ಈ ಬೈಕ್ ನ್ನ ರಿವರ್ಸ್ ಕೂಡ ಓಡಿಸಬಹುದು, ಈ ಬೈಕ್ ನ್ನ ಮಾರ್ಕೆಟ್ ಗೆ ತರುವುದಕ್ಕೆ ಎಲ್ಲಾ ಸಿದ್ದತೆಗಳು ನಡೆಯುತ್ತಿದೆ, ಇನ್ನು ಈ ಬೈಕ್ ನ ಬೆಲೆ 70 -75 ಸಾವಿರ ರೂಪಾಯಿ ಆಗಿದೆ.

ಮೋದಿ ಅವರ ಮೇಲಿನ ಈ ಪ್ರೀತಿಗೆ ಈ ಹುಡುಗ ಮಾಡಿದ ಸಾಧನೆಗೆ ನಾವು ಮೆಚ್ಚಲೇಬೇಕು, ಸ್ನೇಹಿತರೆ ಈ ಬೈಕ್ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Modi bike

Please follow and like us:
0
http://karnatakatoday.in/wp-content/uploads/2019/03/News-of-Modi-bike-1024x576.jpghttp://karnatakatoday.in/wp-content/uploads/2019/03/News-of-Modi-bike-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲನಮ್ಮ ದೇಶದಲ್ಲಿ ಮೋದಿ ಬೈಕ್ ಬರುತ್ತಿದೆ, ಇನ್ನು ಈ ಬೈಕ್ ನ್ನ ಕಂಡುಹಿಡಿದಿದ್ದು ಒಬ್ಬ ಮುಸ್ಲಿಂ ಹುಡುಗ, ಇನ್ನು ಈ ಬೈಕ್ ಪೆಟ್ರೋಲ್ ಇಲ್ಲದೆ ಸುಮಾರು 100 km ವೇಗದಲ್ಲಿ ಓದುವ ಈ ಬೈಕ್ ಮೋದಿ ಹೆಸರನ್ನ ಇಡಲಾಗಿದೆ. ಇನ್ನು ಈ ಬೈಕ್ ಗೆ ಮೋದಿ ಹೆಸರನ್ನ ಇಡಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಬೈಕ್...Kannada News