Modi letter

ಸ್ನೇಹಿತರೆ ಸುಮಾರು 130 ಕೋಟಿ ಜನಸಂಖ್ಯೆ ಇರುವ ಭಾರತ ದೇಶಕ್ಕೆ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರಿಗೆ ಒಂದು ದಿನಕ್ಕೆ ಎಷ್ಟು ಸಮಾರಂಭದ ಆಹ್ವಾನದ ಪತ್ರಗಳು ಬರಬಹುದು ಎಂದು ನೀವೇ ಯೋಚನೆ ಮಾಡಿ. ಒಬ್ಬ ಸಾಮಾನ್ಯ ವ್ಯಕ್ತಿ ವ್ಯಕ್ತಿ ತನ್ನ ಮಗಳ ಮದುವೆಗೆ ಆಗಮಿಸುವಂತೆ ಮೋದಿಯವರು ಮದುವೆಯ ಆಮಂತ್ರಣ ಪತ್ರವನ್ನ ಕಳುಹಿಸಿದ್ದರು, ಇನ್ನು ಈ ಆಹ್ವಾನ ಪತ್ರವನ್ನ ನೋಡಿದ ಮೋದಿಯವರು ಆ ಸಾಮಾನ್ಯ ವ್ಯಕ್ತಿಗೆ ಒಂದು ಆಶ್ಚರ್ಯಕರವಾದ ಉಡುಗೊರೆಯನ್ನ ನೀಡಿದ್ದಾರೆ.

ಹಾಗಾದರೆ ಆ ವ್ಯಕ್ತಿ ಕೊಟ್ಟ ಉಡುಗೊರೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಮೋದಿಯ ಈ ಗಿಫ್ಟ್ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಹಾಗು ಈ ಮಾಹಿತಿಯನ್ನ ಇತರರಿಗೂ ತಲುಪಿಸಿ.

ತಮಿಳುನಾಡು ರಾಜ್ಯದ ವೇಲೂರಿಗೆ ಸೇರಿದ ರಾಜಶೇಖರ್ ಅನ್ನುವವರ ಮಗಳ ಮದುವೆ ಇದೆ ತಿಂಗಳು 11 ನೇ ತಾರೀಕಿನಂದು ಫಿಕ್ಸ್ ಆಗಿತ್ತು, ಇನ್ನು ತನ್ನ ಮಗಳ ಮದುವೆಗೆ ಬರುವಂತೆ ಇತ್ತೀಚಿಗೆ ರಾಜಶೇಖರ್ ಅವರು ಮೋದಿಯವರಿಗೆ ಆಹ್ವಾನ ಪತ್ರಿಕೆಯನ್ನ ಕಳುಹಿಸಿದ್ದರು.

Modi letter

ರಾಜಶೇಖರ್ ಅವರು ಅಭಿಮಾನದಿಂದ ಮೋದಿಯವರಿಗೆ ಆಹ್ವಾನ ಪತ್ರಿಕೆಯನ್ನ ಕಳುಹಿಸಿದ್ದರು, ಇನ್ನು ಆಹ್ವಾನ ಪತ್ರಿಕೆಯನ್ನ ಮೋದಿಯವರು ನೋಡುತ್ತಾರೆ ಅನ್ನುವ ನಂಬಿಕೆ ಕೂಡ ರಾಜಶೇಖರ್ ಅವರಿಗೆ ಇರಲಿಲ್ಲ, ಆದರೆ ಮದುವೆಗೂ ಮುಂಚೇನೆ ರಾಜಶೇಖರ್ ಕುಟುಂಬಕ್ಕೆ ಮೋದಿ ಊಹಿಸದ ಉಡುಗೊರೆ ನೀಡಿದ್ದಾರೆ.

ಮದುವೆಗೆ ಇನ್ನು ನಾಲ್ಕು ದಿನ ಇರುವ ಮೊದಲೇ ರಾಜಶೇಖರ್ ಅವರ ಕುಟುಂಬಕ್ಕೆ ಪತ್ರವನ್ನ ಬರೆದಿರುವ ಮೋದಿ ಏನು ಹೇಳಿದ್ದಾರೆ ಗೊತ್ತಾ, ಡಾ. ಸುದರ್ಶನ್ ಅವರ ಜೊತೆ ನಿಮ್ಮ ಮಗಳು ರಾಜಶ್ರೀ ಅವರ ಮದುವೆ ಎಂದು ತಿಳಿದು ನಮಗೆ ತುಂಬಾ ಸಂತೋಷವಾಗಿದೆ ಮತ್ತು ಒಳ್ಳೆಯ ಕಾರ್ಯಕ್ಕೆ ನನ್ನನ್ನ ಆಹ್ವಾನಿಸಿದ್ದಕ್ಕೆ ನಿಮಗೆ ಧನ್ಯವಾದಗಳು, ರಾಜಶ್ರೀ ಮತ್ತು ಡಾ. ಸುದರ್ಶನ್ ಅವರಿಗೆ ನನ್ನ ಶುಭಾಶಯಗಳು ಮತ್ತು ಮುಂದಿನ ನಿಮ್ಮ ಸಾಂಸಾರಿಕ ಜೀವನ ಅದ್ಬುತ ಅನುಭವ ಮತ್ತು ಸಮೃದ್ದಿನಿಂದ ಕೂಡಿರಲಿ ಎಂದು ಹಾರೈಸುತ್ತೇನೆ ಎಂದು ಮೋದಿಯವರು ಪತ್ರವನ್ನ ಬರೆದಿದ್ದರೆ ರಾಜಶೇಖರ್ ಅವರಿಗೆ.

Modi letter

ಮೋದಿಯವರು ನನ್ನ ಆಹ್ವಾನ ಪತ್ರವನ್ನ ನೋಡುತ್ತಾರೆ ಎಂದು ಕೂಡ ಊಹೆ ಮಾಡದ ರಾಜಶೇಖರನ್ ಮೋದಿಯವರಿಂದ ಬಂದ ಪತ್ರವನ್ನ ನೋಡಿ ಸಕತ್ ಖುಷಿಯಲ್ಲಿದ್ದಾರೆ. ಈ ಪತ್ರದಿಂದ ಮದುವೆ ಮನೆಯಲ್ಲಿ ಮತ್ತು ವಧು ವರರ ಮುಖದಲ್ಲಿ ವಿಶೇಷವಾದ ಸಂಭ್ರಮ ಮನೆಮಾಡಿದೆ.

ಇನ್ನು ಪ್ರಧಾನಿ ಮೋದಿ ಬರೆದ ಪತ್ರವನ್ನ ಪ್ರೇಮ್ ಹಾಕಿಸಿ ಮನೆಯಲ್ಲಿ ಇಡಲು ಮನೆಯವರು ನಿರ್ಧಾರ ಮಾಡಿದ್ದಾರೆ, ಏನೇ ಆಗಲಿ ಒಬ್ಬ ಸಾಮಾನ್ಯ ವ್ಯಕ್ತಿ ಬರೆದ ಆಹ್ವಾನ ಪತ್ರಿಕೆ ಮೋದಿ ಕೈ ಸೇರಿ ಅವರು ಉತ್ತರ ಕಳುಹಿಸಿದ್ದಾರೆ ಅಂದರೆ ನಿಜಕ್ಕೂ ಆಶ್ಚರ್ಯ ಪಡಲೇಬೇಕು ಅಲ್ಲವೇ.

Modi letter

Please follow and like us:
error0
http://karnatakatoday.in/wp-content/uploads/2019/09/Modi-Marriage-gift-1024x576.jpghttp://karnatakatoday.in/wp-content/uploads/2019/09/Modi-Marriage-gift-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಸ್ನೇಹಿತರೆ ಸುಮಾರು 130 ಕೋಟಿ ಜನಸಂಖ್ಯೆ ಇರುವ ಭಾರತ ದೇಶಕ್ಕೆ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರಿಗೆ ಒಂದು ದಿನಕ್ಕೆ ಎಷ್ಟು ಸಮಾರಂಭದ ಆಹ್ವಾನದ ಪತ್ರಗಳು ಬರಬಹುದು ಎಂದು ನೀವೇ ಯೋಚನೆ ಮಾಡಿ. ಒಬ್ಬ ಸಾಮಾನ್ಯ ವ್ಯಕ್ತಿ ವ್ಯಕ್ತಿ ತನ್ನ ಮಗಳ ಮದುವೆಗೆ ಆಗಮಿಸುವಂತೆ ಮೋದಿಯವರು ಮದುವೆಯ ಆಮಂತ್ರಣ ಪತ್ರವನ್ನ ಕಳುಹಿಸಿದ್ದರು, ಇನ್ನು ಈ ಆಹ್ವಾನ ಪತ್ರವನ್ನ ನೋಡಿದ ಮೋದಿಯವರು ಆ ಸಾಮಾನ್ಯ ವ್ಯಕ್ತಿಗೆ ಒಂದು ಆಶ್ಚರ್ಯಕರವಾದ ಉಡುಗೊರೆಯನ್ನ ನೀಡಿದ್ದಾರೆ. ಹಾಗಾದರೆ ಆ...Film | Devotional | Cricket | Health | India