modi sarkar new rule

ಹೌದು ಅದೆಸ್ಟೋ ಜನರು ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುತ್ತಾರೆ ಅದರಿಂದ ಅವರ ಪ್ರಾಣ ಹೋಗುವ ಪರಿಸ್ಥಿತಿ ಬರುತ್ತೆ ಹಾಗೆ ಪಕ್ಕದಲ್ಲಿ ಬರುತ್ತಿರುವ ವಾಹನ ದಾರಿಹೊಕರ ಜೀವನು ತೆಗಿತಾರೆ ಇಂತ ಸಮಸ್ಯೆ ಅಗಬರದೆಂದು ಸರ್ಕಾರ ಮಹತ್ವವಾದ ನಿರ್ದಾರ ತಂದಿದೆ.

modi sarkar new rule

ಅದೇನೆಂದರೆ, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವವರ ಫೋಟೋಗಳನ್ನು ತೆಗೆದು, ಅವರ ಚಾಲನಾ ಪರವಾನಗಿ ರದ್ದು ಮಾಡಲು ಸ್ಥಳೀಯ ಸಾರಿಗೆ ಕಚೇರಿಗೆ ಕಳುಹಿಸಲು ಟ್ರಾಫಿಕ್ ಪೊಲೀಸರಿಗೆ ಕೋರ್ಟ್ ಸೂಚಿಸಿದೆ.

modi sarkar new rule

ವಾಹನ ಚಾಲನೆ ವೇಳೆ ಮೊಬೈಲ್ ಸಂಭಾಷಣೆಯಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಹೆಚ್ಚುವರಿ ಸಂಚಾರಿ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದರು. ಈ ರೀತಿಯಾಗಿ ಫೋನ್ ನಲ್ಲಿ ವಾಹನ ಚಲಾಯಿಸಿದರೆ ಅವರ ಲೈಸೆನ್ಸ್ ರದ್ದು ಮಾಡಲಾಗುದು ಎಂದು ಕೋರ್ಟ್ ಆದೇಶಿಸಿದೆ.

modi sarkar new rule

ಈಗಾಗಲೇ ಈ ನಿಯಮ ರಾಜಸ್ತಾನಲ್ಲಿ ಚಾಲ್ತಿಯಲ್ಲಿದೆ, ಇನ್ನು ಕರ್ನಾಟಕಕ್ಕೆ ಬರೋದು ಬಾಕಿ ,ಈ ನಿರ್ಧಾರ ಸರಿ ಅನುಸಿದರೆ ಶೇರ್ ಮಾಡಿ.

Please follow and like us:
0
http://karnatakatoday.in/wp-content/uploads/2018/05/modi-1024x576.pnghttp://karnatakatoday.in/wp-content/uploads/2018/05/modi-150x150.pngeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಹೌದು ಅದೆಸ್ಟೋ ಜನರು ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುತ್ತಾರೆ ಅದರಿಂದ ಅವರ ಪ್ರಾಣ ಹೋಗುವ ಪರಿಸ್ಥಿತಿ ಬರುತ್ತೆ ಹಾಗೆ ಪಕ್ಕದಲ್ಲಿ ಬರುತ್ತಿರುವ ವಾಹನ ದಾರಿಹೊಕರ ಜೀವನು ತೆಗಿತಾರೆ ಇಂತ ಸಮಸ್ಯೆ ಅಗಬರದೆಂದು ಸರ್ಕಾರ ಮಹತ್ವವಾದ ನಿರ್ದಾರ ತಂದಿದೆ. ಅದೇನೆಂದರೆ, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವವರ ಫೋಟೋಗಳನ್ನು ತೆಗೆದು, ಅವರ ಚಾಲನಾ ಪರವಾನಗಿ ರದ್ದು ಮಾಡಲು ಸ್ಥಳೀಯ ಸಾರಿಗೆ ಕಚೇರಿಗೆ ಕಳುಹಿಸಲು ಟ್ರಾಫಿಕ್ ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ವಾಹನ...Kannada News