ಯಾರ ಮನೆಯಲ್ಲಿ ಇಲಿಗಳು ಇಲ್ಲ ಹೇಳಿ, ಇನ್ನು ಇಲಿಗಳ ಕಾಟ ಕೇವಲ ಮನೆಯಲ್ಲಿ ಮಾತ್ರವಲ್ಲೇ ಹೊಲ ಗದ್ದೆಗಳಲ್ಲಿ ಕೂಡ ಇರುತ್ತದೆ, ಹೌದು ಹೊಲ ಗದ್ದೆಗಳಲ್ಲಿ ಇಲಿಗಳ ಕಾಟ ಆರಂಭವಾಯಿತು ಅಂದರೆ ರೈತರಿಗೆ ದಿಕ್ಕೇ ತೋಚದಂತೆ ಆಗುತ್ತದೆ. ಇಲಿಗಳು ಇಲ್ಲಿ ಇರುತ್ತದೆಯೋ ಅಲ್ಲಿ ಸರ್ವಶನಾಶ ಆಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ, ಯಾಕೆ ಅಂದರೆ ಇಲಿಗಳು ಕಚ್ಚದ ವಸ್ತುಗಳೇ ಇಲ್ಲ. ಎಷ್ಟೇ ಗಟ್ಟಿ ವಸ್ತುವಾದರೂ ಅದನ್ನ ತೂತು ಮಾಡುವ ಶಕ್ತಿಯನ್ನ ಹೊಂದಿರುತ್ತದೆ ಇಲಿಗಳು, ಮನೆಯ ವಸ್ತುಗಳನ್ನ ಹಾಲು ಮಾಡುತ್ತದೆ ಮತ್ತು ಮನೆಯಲ್ಲಿ ಇರುವ ದವಸ ದಾನ್ಯಗಳನ್ನ ತಿನ್ನುತ್ತದೆ ಇಲಿಗಳು, ಇನ್ನು ಈ ವಸ್ತುಗಳು ಮಾತ್ರವಲ್ಲದೆ ತಯಾರಿಸಿದ ಆಹಾರವನ್ನ ಹಾಲು ಮಾಡುವ ಶಕ್ತಿ ಕೂಡ ಈ ಇಲಿಗಳಿಗೆ ಇದೆ.

ಇನ್ನು ಮನೆಯಲ್ಲಿ ಇಲಿಗಳ ಹಾವಳಿ ಜಾಸ್ತಿ ಆಯಿತು ಅಂದರೆ ದಿಕ್ಕು ತೋಚದ ಸ್ಥಿತಿಗೆ ಹೋಗುತ್ತಾರೆ ಜನರು, ಇನ್ನು ಇಲಿಗಳು ಕೇವಲ ದವಸ ದಾನ್ಯಗಳನ್ನ ಮಾತ್ರವಲ್ಲದೆ ಉಪಯುಕ್ತ ಪುಸ್ತಕಗಳನ್ನ ಕೂಡಿ ಕಚ್ಚಿ ಹಾಲು ಮಾಡುತ್ತದೆ, ಹೀಗಾಗಿ ಪ್ರತಿಯೊಂದು ವಸ್ತುವಿಗೂ ಇಲಿಗಳ ಇದೆ ಎಂದು ಹೇಳಬಹುದು. ಇನ್ನು ಮುಟ್ಟಿದ್ದ ಆಹಾರವನ್ನ ಸೇವನೆ ಮಾಡಿದರೆ ಜನರಿಗೆ ನಾನಾ ರೀತಿಯ ಕಾಯಿಲೆಗಳು ಬರುತ್ತದೆ ಎಂದು ಹೇಳುತ್ತಾರೆ ವೈದ್ಯರು, ಹಾಗಾಗಿ ಜನರು ಇಲಿ ಮುಟ್ಟಿದ್ದ ವಸ್ತುಗಳನ್ನ ಮುಟ್ಟಲು ಕೂಡ ಭಯ ಪಡುತ್ತಾರೆ. ಸ್ನೇಹಿತರೆ ಕೆಲವು ಮನೆ ಮದ್ದುಗಳಿಂದ ನಾವು ಇಲಿಗಳ ಕಾಟದಿಂದ ಮುಕ್ತಿಯನ್ನ ಪಡೆಯಬಹುದು, ಹಾಗಾದರೆ ಆ ವಸ್ತುಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಮನೆಯಲ್ಲಿ ಕೂಡ ಇಲಿಗಳ ಕಾಟ ಇದ್ದರೆ ಈಗಲೇ ಈ ಮನೆ ಮದ್ದನ್ನಾ ಉಪಯೋಗಿಸಿ ಇಲಿಗಳ ಕಾಟದಿಂದ ಮುಕ್ತಿ ಪಡೆಯಿರಿ.

Mouse problem

ಮಣೇಸು ಅಂದರೆ ಇಲಿಗಳಿಗೆ ತುಂಬಾ ಭಯವಂತೆ, ಮೆಣಸನ್ನ ಪುಡಿಯನ್ನಾಗಿ ಮಾಡಿ ಅದನ್ನ ಹೆಚ್ಚು ಇಲಿಗಳು ಓಡಾಡುವ ಜಾಗದಲ್ಲಿ ಇಟ್ಟರೆ ಆ ಮೆಣಸಿನ ಗಾಟಿಗೆ ಇಲಿಗಳು ಕ್ರಮೇಣ ಕಡಿಮೆಯಾಗಿ ಮನೆಯಿಂದ ದೂರ ಸರಿಯುತ್ತದೆಯಂತೆ. ಇನ್ನು ಎರಡನೆಯದಾಗಿ ಬೆಳ್ಳುಳ್ಳಿಯನ್ನ ಚನ್ನಾಗಿ ಜಜ್ಜಿ ಅದನ್ನ ಒಂದು ಲೋಟ ನೀರಿನಲ್ಲಿ ಬೆರೆಸಿ ಇಲಿಗಳು ಜಾಸ್ತಿ ಇರುವ ಸ್ಥಳದಲ್ಲಿ ಈ ನೀರನ್ನ ಹಾಕಬೇಕು, ಇನ್ನು ಈ ಬೆಳ್ಳುಳ್ಳಿಯ ಗಾಟಿಗೆ ಇಲಿಗಳು ಓಡಿ ಹೋಗುತ್ತದೆ. ಇನ್ನು ಮೂರನೆಯದಾಗಿ ಅಮೋನಿಯಾ, ಹೌದು ಅಮೋನಿಯಾ ಪುಡಿಯನ್ನ ಇಲಿಗಳು ಓಡಾಡುವ ಜಾಗದಲ್ಲಿ ಹಾಕಿದರೆ ಅದರ ಗಾಟಿಗೆ ಇಲಿಗಳು ಓಡಿ ಹೋಗುತ್ತದೆ, ಇನ್ನು ನಾಲ್ಕನೆಯದಾಗಿ ಪುದಿನ ಎಣ್ಣೆ, ಹೌದು ಪುದಿನ ಎಣ್ಣೆಯನ್ನ ಇಲಿಗಳು ಇರುವ ಜಾಗದಲ್ಲಿ ಸಿಂಪಡಿಸಿದರೆ ಅದರ ಗಾಟಿಗೆ ಇಲಿಗಳು ಮಂಗಮಾಯವಾಗುತ್ತದೆ.

ಇನ್ನು ಐದನೆಯದಾಗಿ ಬೇಕಿಂಗ್ ಸೋಡಾ, ಹೌದು ಬೇಕಿಂಗ್ ಸೋಡವನ್ನ ಇಲಿಗಳು ಓಡಾಡುವ ಜಾಗದಲ್ಲಿ ಹಾಕಿದರೆ ಇಲಿಗಳು ಅಲ್ಲಿಂದ ದೂರ ಹೋಗುತ್ತದೆ ಮತ್ತು ಹೊರಗಿನಿಂದ ಇಲಿಗಳು ಮನೆಯನ್ನ ಪ್ರವೇಶ ಮಾಡುವುದಿಲ್ಲ. ಇನ್ನು ಲವಂಗವನ್ನ ಪುಡಿ ಮಾಡಿ ಇಲಿಗಳು ಓಡಾಡುವ ಸ್ಥಳದಲ್ಲಿ ಹಾಕಿದರೆ ಇಲಿಗಳು ಮನೆಯಿಂದ ಓಡಿ ಹೋಗುತ್ತದೆ ಎಂದು ಹೇಳುತ್ತಿದ್ದಾರೆ ವೈದ್ಯರು, ಸ್ನೇಹಿತರೆ ನಾವು ಹೇಳಿದ ಈ ಉಪಾಯಗಳನ್ನ ಪಾಲನೆ ಮಾಡಿದರೆ ಇಲಿಗಳು ಯಾವುದೇ ಕಾರಣಕ್ಕೂ ನಿಮ್ಮ ಮನೆಯನ್ನ ಪ್ರವೇಶ ಮಾಡುವುದಿಲ್ಲ.

Mouse problem

Please follow and like us:
error0
http://karnatakatoday.in/wp-content/uploads/2019/11/Mouse-problem-soluion-1024x576.jpghttp://karnatakatoday.in/wp-content/uploads/2019/11/Mouse-problem-soluion-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲಯಾರ ಮನೆಯಲ್ಲಿ ಇಲಿಗಳು ಇಲ್ಲ ಹೇಳಿ, ಇನ್ನು ಇಲಿಗಳ ಕಾಟ ಕೇವಲ ಮನೆಯಲ್ಲಿ ಮಾತ್ರವಲ್ಲೇ ಹೊಲ ಗದ್ದೆಗಳಲ್ಲಿ ಕೂಡ ಇರುತ್ತದೆ, ಹೌದು ಹೊಲ ಗದ್ದೆಗಳಲ್ಲಿ ಇಲಿಗಳ ಕಾಟ ಆರಂಭವಾಯಿತು ಅಂದರೆ ರೈತರಿಗೆ ದಿಕ್ಕೇ ತೋಚದಂತೆ ಆಗುತ್ತದೆ. ಇಲಿಗಳು ಇಲ್ಲಿ ಇರುತ್ತದೆಯೋ ಅಲ್ಲಿ ಸರ್ವಶನಾಶ ಆಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ, ಯಾಕೆ ಅಂದರೆ ಇಲಿಗಳು ಕಚ್ಚದ ವಸ್ತುಗಳೇ ಇಲ್ಲ. ಎಷ್ಟೇ ಗಟ್ಟಿ ವಸ್ತುವಾದರೂ ಅದನ್ನ ತೂತು ಮಾಡುವ ಶಕ್ತಿಯನ್ನ ಹೊಂದಿರುತ್ತದೆ...Film | Devotional | Cricket | Health | India