Mukesh Ambani Kavaca kit

ಮುಕೇಶ್ ಅಂಬಾನಿ ಕಡೆಯಿಂದ ಬೈಕ್ ಓಡಿಸುವವರಿಗೆ ಗುಡ್ ನ್ಯೂಸ್ ಒಂದು ಬಂದಿದೆ, ಮುಕೇಶ್ ಅಂಬಾನಿ ಭಾರತೀಯರ ಪಾಲಿಗೆ ಒಂದು ದೇವರು ಅಂತ ಹೇಳಿದರು ತಪ್ಪಾಗಲಾರದು.

ಯಾಕೆ ಅಂದರೆ ಸಿಕ್ಕಿದ್ದೇ ಸೀರುಂಡೆ ಅಂದುಕೊಂಡು ನಮ್ಮಿಂದ ದೋಚುತ್ತಿದ್ದ ಎಲ್ಲಾ ಮೊಬೈಲ್ ನೆಟ್ವರ್ಕ್ ಗಳಿಂದ ನಮ್ಮನ್ನ ಕಾಪಾಡಿ jio ಅನ್ನುವ ಸಿಮ್ ನ ಪರಿಚಯ ಮಾಡಿ ಇಂಟರ್ನೆಟ್, ಕಾಲ್ ಮತ್ತು ಮೆಸೇಜ್ ರೇಟ್ ನ್ನ ಕಡಿಮೆ ಮಾಡಿದ ಮುಕೇಶ್ ಅಂಬಾನಿ ಈಗ ಮತ್ತೊಮ್ಮೆ ಎಲ್ಲರಿಗು ಇನ್ನೊಂದು ಗುಡ್ ನ್ಯೂಸ್ ನೀಡಿದ್ದಾರೆ.

Mukesh Ambani Kavaca kit

ಇತ್ತೀಚಿಗೆ ರೋಡ್ ಆಕ್ಸಿಡೆಂಟ್ ಗಳು ಹೆಚ್ಚಾಗುತ್ತದೆ ಇದೆ, ಅದರಲ್ಲೂ ಭಾರತದಲ್ಲಿ ರೋಡ್ ಆಕ್ಸಿಡೆಂಟ್ ತುಂಬಾನೇ ಜಾಸ್ತಿ ಆಗಿದೆ. ಸುಪ್ರೀಮ್ ಕೋರ್ಟ್ ಸಮೀಕ್ಷೆ ನೀಡಿರುವ ಮಾಹಿತಿಯ ಪ್ರಕಾರ ಭಾರತದಲ್ಲಿ 146377 ಜನ 2017 ರಲ್ಲಿ ರೋಡ್ ಆಕ್ಸಿಡೆಂಟ್ ನಿಂದ ತಮ್ಮ ಜೀವವನ್ನೆ ಕಳೆದುಕೊಂಡಿದ್ದಾರೆ, ಇದರಲ್ಲಿ ಹೆಚ್ಚಿನ ಸಾವು ಬೈಕ್ ಆಕ್ಸಿಡೆಂಟ್ ನಿಂದ ಆಗಿದೆ.

ಹೌದು ಸ್ನೇಹಿತರೆ ಹೆಚ್ಚಿನ ಆಕ್ಸಿಡೆಂಟ್ ಗಳು ಬೈಕ್ ನಿಂದಲೇ ಆಗುತ್ತಿವೆ, ನಮ್ಮ ದೇಶದಲ್ಲಿ ಒಂದು 17 ಆಕ್ಸಿಡೆಂಟ್ ಗಳು ಆಗುತ್ತಿದೆ, ಹೀಗಾಗಿ ಈ ಬೈಕ್ ಆಕ್ಸಿಡೆಂಟ್ ನ್ನ ತಪ್ಪಿಸಲು ಮುಕೇಶ್ ಅಂಬಾನಿ ಒಂದು ಹೊಸ ಕೊಡುಗೆಯನ್ನ ನೀಡುತ್ತಿದ್ದಾರೆ.

Mukesh Ambani Kavaca kit

ಆ ಗಿಫ್ಟ್ ಏನು ಅಂದರೆ ರಿಲಯನ್ಸ್ ಕವಚ ಕಿಟ್, ಹೌದು ಬೈಕ್ ಆಸಿಡೆಂಟ್ ಗಳನ್ನ ತಪ್ಪಿಸಲು ಅಂಬಾನಿಯವರು ರಿಲಯನ್ಸ್ ಕವಚ ಕಿಟ್ ನ್ನ ಜಾರಿಗೆ ತಂದಿದ್ದಾರೆ. ಈ ಕಿಟ್ ನಲ್ಲಿ ಕೇವಲ ISI ಮಾತ್ರವಲ್ಲ ಅಂತರಾಷ್ಟ್ರೀಯ ಸ್ಟ್ಯಾಂಡರ್ಡ್ ಇರುವ ಹೆಲ್ಮೆಟ್ ಗಳು, ಭುಜ ಮತ್ತು ಎಲ್ಬೋ ವನ್ನ ರಕ್ಷಣೆ ಮಾಡುವ ಸ್ಟ್ಯಾಂಡರ್ಡ್ ಜಾಕೆಟ್, ಕಾಲಿನ ಮಂಡಿಗೆ ಗಾಯವಾಗದಂತೆ ತಡೆಯಲು ಕೂಡ ಗಾರ್ಡ್ ಇದೆ.

Mukesh Ambani Kavaca kit

ಈ ಎಲ್ಲ ವಸ್ತುಗಳು ಅಮೆರಿಕಾದ ಮಿಲಿಟರಿ ಸ್ಟ್ಯಾಂಡರ್ಡ್ ಗೆ ಸಮನಾಗಿದೆ, ಈ ಕಿಟ್ ನ ಬೆಲೆ 50000 ರೂಪಾಯಿ ಆದರೆ ಕಿಟ್ ನ ಮುಕೇಶ್ ಅಂಬಾನಿ ಕೇವಲ 11000 ಕ್ಕೆ ನೀಡುತ್ತಿದ್ದಾರೆ. ಸ್ನೇಹಿತರೆ ಈ ಕವಚ ಕಿಟ್ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Please follow and like us:
0
http://karnatakatoday.in/wp-content/uploads/2018/10/jio-ayudha-pooja-1024x576.jpghttp://karnatakatoday.in/wp-content/uploads/2018/10/jio-ayudha-pooja-150x104.jpgeditorಎಲ್ಲಾ ಸುದ್ದಿಗಳುಗ್ಯಾಡ್ಜೆಟ್ಸ್ನಗರಬೆಂಗಳೂರುಲೈಫ್ ಸ್ಟೈಲ್ಸುದ್ದಿಜಾಲಮುಕೇಶ್ ಅಂಬಾನಿ ಕಡೆಯಿಂದ ಬೈಕ್ ಓಡಿಸುವವರಿಗೆ ಗುಡ್ ನ್ಯೂಸ್ ಒಂದು ಬಂದಿದೆ, ಮುಕೇಶ್ ಅಂಬಾನಿ ಭಾರತೀಯರ ಪಾಲಿಗೆ ಒಂದು ದೇವರು ಅಂತ ಹೇಳಿದರು ತಪ್ಪಾಗಲಾರದು. ಯಾಕೆ ಅಂದರೆ ಸಿಕ್ಕಿದ್ದೇ ಸೀರುಂಡೆ ಅಂದುಕೊಂಡು ನಮ್ಮಿಂದ ದೋಚುತ್ತಿದ್ದ ಎಲ್ಲಾ ಮೊಬೈಲ್ ನೆಟ್ವರ್ಕ್ ಗಳಿಂದ ನಮ್ಮನ್ನ ಕಾಪಾಡಿ jio ಅನ್ನುವ ಸಿಮ್ ನ ಪರಿಚಯ ಮಾಡಿ ಇಂಟರ್ನೆಟ್, ಕಾಲ್ ಮತ್ತು ಮೆಸೇಜ್ ರೇಟ್ ನ್ನ ಕಡಿಮೆ ಮಾಡಿದ ಮುಕೇಶ್ ಅಂಬಾನಿ ಈಗ ಮತ್ತೊಮ್ಮೆ ಎಲ್ಲರಿಗು...Kannada News