Mukya Mantri Swayam udyoga Srujan Yojane

ಸ್ನೇಹಿತರೆ ನಿಮ್ಮದೇ ಹೊಸ ಬಿಸಿನೆಸ್ ಶುರು ಮಾಡಲು ಒಂದು ಒಳ್ಳೆಯ ಅವಕಾಶ ಇದೆ ನೋಡಿ, ಇದೆ ನವೆಂಬರ್ ಕೊನೆಯ ದಿನಾಂಕ ಆದ ಕಾರಣ ಈ ಮಾಹಿತಿಯನ್ನ ಆದಷ್ಟು ಬೇಗ ಪ್ರತಿಯೊಬ್ಬರಿಗೂ ಕಳುಹಿಸಿ.

ಹೌದು ಸ್ನೇಹಿತರೆ ಸರ್ಕಾರದಿಂದ ಸ್ವಂತ ಉದ್ಯೋಗ ಮಾಡುವವರಿಗೆ 3.5 ಲಕ್ಷ ರೂಪಾಯಿಯನ್ನ ಉಚಿತವಾಗಿ ನೀಡಲಾಗುತ್ತಿದೆ. ಸ್ನೇಹಿತರೆ ಕೆಲವರಿಗೆ ಇದರ ಉಪಯೋಗ ಇಲ್ಲದೆ ಇರಬಹುದು ಆದರೆ ನಮ್ಮ ದೇಶದಲ್ಲಿ ತುಂಬಾ ನಿರುದ್ಯೋಗಿಗಳು ಇಂತಹ ಅವಕಾಶಗಳಿಗಾಗಿ ಕಾಯುತ್ತ ಇರುತ್ತಾರೆ, ಇಂತವರಿಗೆ ಸಹಾಯ ಆಗಬೇಕು ಅಂದರೆ ಈ ಮಾಹಿತಿಯನ್ನ ದಯವಿಟ್ಟು ಎಲ್ಲರಿಗೂ ತಲುಪಿಸಿ.

Mukya Mantri Swayam udyoga Srujan Yojane

ಸ್ವಂತ ಉದ್ಯೋಗ ಮಾಡುವವರಿಗೆ ಮತ್ತು ನಿರುದ್ಯೋಗಿಗಳಿಗೆ ನಮ್ಮ ರಾಜ್ಯ ಸರ್ಕಾರವು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಮುಖ್ಯ ಮಂತ್ರಿಗಳ ಸ್ವಯಂ ಉದ್ಯೋಗ ಸೃಜನ್ ಯೋಜನೆಯನ್ನ ಜಾರಿಗೆ ತರಲಾಗಿದೆ. ಸ್ನೇಹಿತರೆ ನಿಮಗೂ ಕೂಡ ಸ್ವಂತ ಉದ್ಯೋಗ ಮಾಡಲು ಆಸೆ ಇದ್ದರೆ ನೀವು cmegp.kar.nic.in ವೆಬ್ಸೈಟ್ ಗೆ ಹೋಗಿ ಆನ್ಲೈನ್ ಅಪ್ಲಿಕೇಶನ್ ಹಾಕಬಹುದು.

ಇನ್ನು ಈ ಯೋಜನೆಯ ವಿವರವನ್ನ ನೋಡುವುದಾದರೆ, ನಿಮಗೆ ಈ ಯೋಜನೆಯಿಂದ ಮ್ಯಾಕ್ಸಿಮಮ್ 10 ಲಕ್ಷ ರೂಪಾಯಿ ಸಾಲ ಸಿಗಲಿದೆ ಮತ್ತು ಇದರಲ್ಲಿ ಜನರಲ್ ಕೆಟಗರಿ ಅವರಿಗೆ 25% ಸಬ್ಸಿಡಿ ಸಿಗಲಿದೆ ಅಂದರೆ 10 ಲಕ್ಷ ರೂಪಾಯಿಯಲ್ಲಿ 2.5 ಲಕ್ಷ ರೂಪಾಯಿ ಉಚಿತವಾಗಿ ಸಿಗಲಿದೆ.

Mukya Mantri Swayam udyoga Srujan Yojane

ಇನ್ನು OBC ಕೆಟಗರಿ ಅವರಿಗೆ 35% ಸಬ್ಸಿಡಿ ಸಿಗಲಿದೆ, ಅಂದರೆ 10 ಲಕ್ಷ ಸಾಲದಲ್ಲಿ 3.5 ಲಕ್ಷ ರೂಪಾಯಿ ಕಟ್ಟಬೇಕಾಗಿಲ್ಲ ಅಂದರೆ 3.5 ಲಕ್ಷ ರೂಪಾಯಿ ನಿಮಗೆ ಉಚಿತವಾಗಿ ಸಿಗಲಿದೆ.

ಸ್ನೇಹಿತರೆ ನೀವು ಇದಕ್ಕ ಅರ್ಜಿ ಹಾಕಲು ಜನರಲ್ ಕೆಟಗೆರಿ ಆಗಿದ್ದರೆ ಕಡಿಮೆ ಅಂದರೆ 21 ವರ್ಷ ಮತ್ತು ಹೆಚ್ಚು ಅಂದರೆ 35 ಆಗಿರಬೇಕು, ಇನ್ನು OBC ಕೆಟಗರಿ ಅವರಿಗೆ ಹೆಚ್ಚು ಅಂದರೆ 45 ವರ್ಷದ ಒಳಗಿನವರು ಆಗಿರಬೇಕು.

Mukya Mantri Swayam udyoga Srujan Yojane

ಇನ್ನು ನೀವು ನಿಮ್ಮ ಜಿಲ್ಲೆಯ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿ ಅರ್ಜಿಯನ್ನ ಸಲ್ಲಿಸಬಹುದು ಅಥವಾ ಆನ್ಲೈನ್ ನಲ್ಲಿ ಕೂಡ ಅಪ್ಲಿಕೇಶನ್ ಹಾಕಬಹುದು. ಸ್ನೇಹಿತರೆ ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಇದನ್ನ ಪ್ರತಿಯೊಬ್ಬರಿಗೂ ಕಳುಹಿಸಿ ನಿಮಗಲ್ಲದಿದ್ದರು ಬೇರೆಯವರಿಗಾದರು ಉಪಯೋಗವಾಗಲಿ.

Please follow and like us:
0
http://karnatakatoday.in/wp-content/uploads/2018/11/kumarswami-srajan-yojana-1024x576.jpghttp://karnatakatoday.in/wp-content/uploads/2018/11/kumarswami-srajan-yojana-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಸ್ನೇಹಿತರೆ ನಿಮ್ಮದೇ ಹೊಸ ಬಿಸಿನೆಸ್ ಶುರು ಮಾಡಲು ಒಂದು ಒಳ್ಳೆಯ ಅವಕಾಶ ಇದೆ ನೋಡಿ, ಇದೆ ನವೆಂಬರ್ ಕೊನೆಯ ದಿನಾಂಕ ಆದ ಕಾರಣ ಈ ಮಾಹಿತಿಯನ್ನ ಆದಷ್ಟು ಬೇಗ ಪ್ರತಿಯೊಬ್ಬರಿಗೂ ಕಳುಹಿಸಿ. ಹೌದು ಸ್ನೇಹಿತರೆ ಸರ್ಕಾರದಿಂದ ಸ್ವಂತ ಉದ್ಯೋಗ ಮಾಡುವವರಿಗೆ 3.5 ಲಕ್ಷ ರೂಪಾಯಿಯನ್ನ ಉಚಿತವಾಗಿ ನೀಡಲಾಗುತ್ತಿದೆ. ಸ್ನೇಹಿತರೆ ಕೆಲವರಿಗೆ ಇದರ ಉಪಯೋಗ ಇಲ್ಲದೆ ಇರಬಹುದು ಆದರೆ ನಮ್ಮ ದೇಶದಲ್ಲಿ ತುಂಬಾ ನಿರುದ್ಯೋಗಿಗಳು ಇಂತಹ ಅವಕಾಶಗಳಿಗಾಗಿ ಕಾಯುತ್ತ ಇರುತ್ತಾರೆ, ಇಂತವರಿಗೆ...Kannada News