Nagara Panchami

ಗಣಪತಿಯ ಹೊಟ್ಟೆಯ ಪಟ್ಟಿಯಾಗಿ, ಶಿವನ ಆಭರಣವಾಗಿ, ವಿಷ್ಣುವಿನ ಹಾಸಿಗೆಯಾಗಿ, ಕುಂಡಲಿನೀ ಶಕ್ತಿಯ ಪ್ರತಿಕವಾಗಿ, ತ್ರಿಪುರ ಸಂಹಾರ ಕಾಲದಲ್ಲಿ ಮೇರುವೆಂಬ ಬಿಲ್ಲಿನ ಹಡೆಯಾಗಿ, ಸಮುದ್ರ ಮಂಥನ ಕಾಲದಲ್ಲಿ ಮಂದರ ಪರ್ವತವೆಂಬ ಕಡಗೋಲಿಗೆ ಹಗ್ಗವಾಗಿ, ದುರ್ಯೋಧನನ ದ್ವಜ ಚಿಹ್ನೆಯಾಗಿ, ಭೂಮಿಯನ್ನು ಹೊತ್ತ ಆದಿಶೇಶನಾಗಿ, ಪಾರ್ಶ್ವನಾಥ ತೀರ್ಥಂಕರನ ಶಿರೋಲಾಂಛನವಾಗಿ, ಲಕ್ಷ್ಮಣ, ಬಲರಾಮ, ಸುಬ್ರಮಣ್ಯ ಸ್ವಾಮಿಯ ಅನನ್ಯ ಸ್ವರೂಪವಾಗಿರುವ ನಾಗ ಭಾರತೀಯರಿಗೆಲ್ಲ ಪೂಜಾರ್ಹವಾಗಿದೆ.

ಈ ನಗರ ಪಂಚಮಿ ಹಬ್ಬ ಈ 6 ರಾಶಿಗಳಿಗೆ ಹೆಚ್ಚಿನ ಫಲ ನೀಡಲಿದೆ ಮತ್ತು ತಾಯಿಯ ಅಪಾರ ಕೃಪೆ ಇವರ ಮೇಲಾಗಲಿದೆ ಮತ್ತು ಈ ರಾಶಿಗಳ ಮೇಲೆ ನಾಗದೇವತೆಯ ಕೃಪೆಯಿಂದ ಇವರ ಕಷ್ಟಗಳೆಲ್ಲ ದೂರವಾಗಿ ನೆಮ್ಮದಿಯ ಬದುಕು ಸಾಗಲಿದೆ.ಹಾಗಾದರೆ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯು ಇದ್ದರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Nagara Panchami

ಮೊದಲನೆಯ ರಾಶಿ ಮೇಷ ರಾಶಿ, ಈ ರಾಶಿಯವರು ತಪ್ಪದೆ ನಾಗ ಪಂಚಮಿಯಂದು ನಾಗ ಬನದ ಪೂಜೆ ಮಾಡಿ ಮಂದಿರಕ್ಕೆ ಭೇಟಿ ನೀಡಿ ಮತ್ತು ಈ ನಗರ ಪಂಚಮಿ ದಿನ ದಾನ ಧರ್ಮವನ್ನು ಮಾಡಿ ಮತ್ತು ನೀವು ಮಾಡುವ ದಾನ ಧರ್ಮಗಳಿಂದ ನಿಮ್ಮ ಕಷ್ಟಗಳೆಲ್ಲ ದೂರವಾಗುತ್ತದೆ.

ಇನ್ನು ಎರಡನೆಯದಾಗಿ ಮಿಥುನ ರಾಶಿ, ಈ ರಾಶಿಯವರು ಈ ನಾಗರಪಂಚಮಿಯ ದಿನ ಶಿವನಿಗೆ ಪೂಜೆಯನ್ನ ಮಾಡಿದರೆ ತುಂಬಾ ಒಳ್ಳೆಯದು, ಮಿಥುನ ರಾಶಿಯರು ಆರೋಗ್ಯದ ದೃಷ್ಟಿಯಲ್ಲಿ ಸ್ವಲ್ಪ ಎಚ್ಚರವಿರಬೇಕು ಮತ್ತು ಇನ್ನು ನಾಗ ದೇವತೆಯ ಅನುಗ್ರಹದಿಂದ ಈ ರಾಶಿಯವರು ಮಾಡುವ ಕೆಲಸದಲ್ಲಿ ಯಶಸ್ಸನ್ನ ಸಾಧಿಸಲಿದ್ದಾರೆ. ಇನ್ನುಮೂರನೆಯದಾಗಿ ಸಿಂಹ ರಾಶಿ, ಈ ರಾಶಿಯವರು ನಿಮ್ಮ ಕೋಪದ ಬಗ್ಗೆ ಹಿಡಿತವಿರಲಿ, ಇನ್ನು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಹತ್ತಿರದ ನಾಗದೇವತೆಗೆ ಪೂಜೆಯನ್ನ ಸಲ್ಲಿಸಿದರೆ ನಾಗ ದೇವತೆಯ ಅನುಗ್ರಹ ನಿಮಗೆ ಸಿಗಲಿದೆ.

Nagara Panchami

ಇನ್ನು ನಾಲ್ಕನೆಯದಾಗಿ ಕನ್ಯಾ ರಾಶಿ, ಈ ರಾಶಿಯವರು ನಗರ ಪಂಚಮಿಯಂದು ಮಾಡುವ ಎಲ್ಲಾ ಕೆಲಸಗಳು ಯಶಸ್ವಿಯಾಗಿ ಸಾಗಲಿದೆ ಹಾಗೆ ಮನಶಾಂತಿ ದೊರೆಯಲಿದೆ, ನೀವು ನಾಗರಾಜನಿಗೆ ಪೂಜೆಯನ್ನ ಸಲ್ಲಿಸಿ ಧಾನ ಧರ್ಮಗಳನ್ನ ಮಾಡಿದರೆ ಇನ್ನು ಒಳ್ಳೆಯದು.

ಇನ್ನು ಕೊನೆಯದಾಗಿ ವೃಶ್ಚಿಕ ರಾಶಿ, ಈ ರಾಶಿಯವರಿಗೆ ಈ ನಗರ ಪಂಚಮಿ ದಿನದಿಂದ ಮತ್ತು ನಾಗದೇವತೆಯ ಅನುಗ್ರಹದಿಂದ ಸಮಾಜದಲ್ಲಿ ಉತ್ತಮ ಗೌರವ ಸಿಗಲಿದೆ, ಹೊಸ ಕೆಲಸ ಆರಂಭ ಮಾಡಲು ಇದು ಸರಿಯಾದ ಸಮಯ ಹಾಗೆ ದಿನನಿತ್ಯ ನಾಗ ದೇವತೆಯನ್ನು ಪೂಜಿಸಿ ಹಾಗೆ ಆದಷ್ಟು ಬಡ ಜನರಿಗೆ ಸಹಾಯ ಮಾಡಿ.

Nagara Panchami

Please follow and like us:
error0
http://karnatakatoday.in/wp-content/uploads/2019/08/Nagarapanchami-1024x576.jpghttp://karnatakatoday.in/wp-content/uploads/2019/08/Nagarapanchami-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಗಣಪತಿಯ ಹೊಟ್ಟೆಯ ಪಟ್ಟಿಯಾಗಿ, ಶಿವನ ಆಭರಣವಾಗಿ, ವಿಷ್ಣುವಿನ ಹಾಸಿಗೆಯಾಗಿ, ಕುಂಡಲಿನೀ ಶಕ್ತಿಯ ಪ್ರತಿಕವಾಗಿ, ತ್ರಿಪುರ ಸಂಹಾರ ಕಾಲದಲ್ಲಿ ಮೇರುವೆಂಬ ಬಿಲ್ಲಿನ ಹಡೆಯಾಗಿ, ಸಮುದ್ರ ಮಂಥನ ಕಾಲದಲ್ಲಿ ಮಂದರ ಪರ್ವತವೆಂಬ ಕಡಗೋಲಿಗೆ ಹಗ್ಗವಾಗಿ, ದುರ್ಯೋಧನನ ದ್ವಜ ಚಿಹ್ನೆಯಾಗಿ, ಭೂಮಿಯನ್ನು ಹೊತ್ತ ಆದಿಶೇಶನಾಗಿ, ಪಾರ್ಶ್ವನಾಥ ತೀರ್ಥಂಕರನ ಶಿರೋಲಾಂಛನವಾಗಿ, ಲಕ್ಷ್ಮಣ, ಬಲರಾಮ, ಸುಬ್ರಮಣ್ಯ ಸ್ವಾಮಿಯ ಅನನ್ಯ ಸ್ವರೂಪವಾಗಿರುವ ನಾಗ ಭಾರತೀಯರಿಗೆಲ್ಲ ಪೂಜಾರ್ಹವಾಗಿದೆ. ಈ ನಗರ ಪಂಚಮಿ ಹಬ್ಬ ಈ 6 ರಾಶಿಗಳಿಗೆ ಹೆಚ್ಚಿನ ಫಲ...Film | Devotional | Cricket | Health | India