Narendra Modi new affer to farmers

ಎರಡನೆಯ ಬಾರಿಗೆ ಭಾರತದ ಪ್ರಧಾನಿಯಾಗಿ ಅಧಿಕಾರದ ಗದ್ದುಗೆಯನ್ನ ಏರಿರುವ ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಸ್ಥಾಪನೆಯಾದ NDA ಸರ್ಕಾರದ ಮುಖ್ಯಸ್ಥರಾಗಿ ದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ನಂತರ ದೇಶದ ಜನರಿಗೆ ಬಂಪರ್ ಕೊಡುಗೆಯನ್ನ ನೀಡಿದ್ದಾರೆ.

ಹಾಗಾದರೆ ಮೋದಿ ಸರ್ಕಾರ ಜನರಿಗೆ ಕೊಡುತ್ತಿರುವ ಮೂರೂ ಬಂಪರ್ ಕೊಡುಗೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ನರೇಂದ್ರ ಮೋದಿಯವರು ಇಡೀ ಪ್ರಪಂಚಾನೇ ಭಾರತವನ್ನ ತಿರುಗಿ ನೋಡುವಂತೆ ಮಾಡಿದ ಪ್ರಧಾನಿ, ತಮ್ಮ ಮೊದಲ 5 ವರ್ಷದ ಅಧಿಕಾರದ ಅವಧಿಯಲ್ಲಿ ಭರ್ಜರಿ ಕೊಡುಗೆಗಳನ್ನ ಕೊಟ್ಟಿದ್ದ ಅವರು ಈಗ ಮತ್ತೆ ಆ ಯೋಜನೆಗಳನ್ನ ಮತ್ತಷ್ಟು ಮುಂದುವರಿಸುವ ಮತ್ತು ಇನ್ನಷ್ಟು ಜನರಿಗೆ ವಿಸ್ತರಿಸುವ ಕೆಲಸವನ್ನ ಮಾಡುತ್ತಿದ್ದಾರೆ.

Narendra Modi new affer to farmers

ಮೊದಲಿಗೆ ದೇಶದ ಬೆನ್ನೆಲುಬಾದ ರೈತರಿಗೆ ನೀಡಿದ್ದ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೆಲವು ಜನರಿಗೆ ಮಾತ್ರ ಕೃಷಿ ಚಟುವಟಿಕೆಗಳಿಗೆ ಉಚಿತ ಹಣವನ್ನ ನೀಡಲಾಗುತ್ತಿತ್ತು ಆದರೆ ಈಗ ನರೇಂದ್ರ ಮೋದಿಯವರು ದೇಶದ ಎಲ್ಲಾ ರೈತರಿಗೆ ಸಿಗುವಂತೆ ಮಾಡಲಿದ್ದು ಇದರ ಲಾಭವನ್ನ ಯಾವುದೇ ಬೇಧ ಭಾವ ಇಲ್ಲದೆ ಎಲ್ಲಾ ರೈತರು ಪಡೆಯಲಿದ್ದಾರೆ.

ಇನ್ನು ಎರಡನೆಯದಾಗಿ ದೇಶದ ಹೆಣ್ಣು ಮಕ್ಕಳ ಕಷ್ಟವನ್ನ ನೋಡಲಾಗದೆ ನರೇಂದ್ರ ಮೋದಿಯವರು ಪ್ರತಿಯೊಂದು ಕುಟುಂಬವೂ LPG ಗ್ಯಾಸ್ ಪಡೆಯಬೇಕು ಅನ್ನುವ ಉದ್ದೇಶದಿಂದ ಉಜ್ವಲ ಯೋಜನೆಯ ಅಡಿಯಲ್ಲಿ ದೇಶದ ಎಲ್ಲಾ BPL ಕಾರ್ಡ್ ಹೊಂದಿರುವ ಕುಟುಂಬದವರಿಗೆ ಉಚಿತವಾಗಿ 5 ಕೆಜಿ ತೂಕದ ಗ್ಯಾಸ್ ನೀಡುವುದರ ಜೊತೆಗೆ ಒಂದು ಸ್ಟವ್ ಮತ್ತು ಒಂದು ರೇಗುಲೇಟರ್ ನ್ನ ಉಚಿತವಾಗಿ ನೀಡಲಾಗುತ್ತಿದೆ.

Narendra Modi new affer to farmers

ಇನ್ನು ಮೂರನೆಯದಾಗಿ ಸರ್ಕಾರದ ಕೆಲಸ ಕಾರ್ಯಗಳನ್ನ ನಿರ್ವಹಿಸಲು ದುಡಿಯುತ್ತಿರುವ ಕೇಂದ್ರ ಸರ್ಕಾರೀ ನೌಕರರಿಗೆ ಅವರ ಸಂಬಳದಲ್ಲಿ 5% ರಷ್ಟು ಹೆಚ್ಚಳ ಮಾಡುವುದರ ಮೂಲಕ ಬಂಪರ್ ಕೊಡುಗೆಯನ್ನ ನೀಡಿದ್ದಾರೆ ನರೇಂದ್ರ ಮೋದಿಯವರು.

ಸ್ನೇಹಿತರೆ ನಮ್ಮ ಪ್ರಧಾನಿಯಾದ ನರೇಂದ್ರ ಮೋದಿಯವರ ಈ ಯೋಜನೆಯ ಲಾಭವನ್ನ ಎಲ್ಲರೂ ಪಡೆಯಲು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Narendra Modi new affer to farmers

Please follow and like us:
error0
http://karnatakatoday.in/wp-content/uploads/2019/05/Modi-affer-to-farmers-1024x576.jpghttp://karnatakatoday.in/wp-content/uploads/2019/05/Modi-affer-to-farmers-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಎರಡನೆಯ ಬಾರಿಗೆ ಭಾರತದ ಪ್ರಧಾನಿಯಾಗಿ ಅಧಿಕಾರದ ಗದ್ದುಗೆಯನ್ನ ಏರಿರುವ ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಸ್ಥಾಪನೆಯಾದ NDA ಸರ್ಕಾರದ ಮುಖ್ಯಸ್ಥರಾಗಿ ದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ನಂತರ ದೇಶದ ಜನರಿಗೆ ಬಂಪರ್ ಕೊಡುಗೆಯನ್ನ ನೀಡಿದ್ದಾರೆ. ಹಾಗಾದರೆ ಮೋದಿ ಸರ್ಕಾರ ಜನರಿಗೆ ಕೊಡುತ್ತಿರುವ ಮೂರೂ ಬಂಪರ್ ಕೊಡುಗೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ...Film | Devotional | Cricket | Health | India