ಒಂದು ದೇಶದ ಬಾವುಟವೆಂದರೆ ಅದು ಆ ದೇಶದ ಹೆಮ್ಮೆಯ ಸಂಕೇತ , ಇನ್ನು ಪ್ರತಿಯೊಬ್ಬ ನಾಗರಿಕನು ಇದಕ್ಕೆ ತಲೆ ಬಾಗಲೇಬೇಕು , ರಾಷ್ಟ್ರದ ಏಕತೆಯನ್ನು ಸಾರುವ ದ್ವಜದ ಬಗ್ಗೆ ಕೆಲ ಸಂಗತಿಗಳು ನಮಗೆ ತಿಳಿದಿರಲೇಬೇಕು ಆ ಸಂಗತಿಯನ್ನು ನೀವು ಒಮ್ಮೆ ಓದಿ. ಪ್ರತಿಯೊಂದು ದೇಶದ ದ್ವಜಕ್ಕೂ ತನ್ನದೇ ಆದ ಕೆಲ ರೀತಿ ರಿವಾಜುಗಳು ಸಂವಿಧಾನದಲ್ಲಿ ಇರುತ್ತದೆ ಅದೇ ರೀತಿ ನಮ್ಮ ದ್ವಜಕ್ಕೂ ಇದೆ.

ಇನ್ನು ಕತ್ತಲು ಅಥವಾ ರವಿ ಮರೆಯಾಗುತ್ತಿದ್ದಂತೆ ದ್ವಜ ಕೆಳಗಿಳಿಯಲು ಕಾರಣವೇನೆಂದ್ರೆ ಈ ದ್ವಜ ಕ್ಕೆ ನಿರ್ದಿಷ್ಟ ಪ್ರಮಾಣದ ಬೆಳಕು ಇದ್ದಾಗ ಮಾತ್ರ ಬಾವುಟ ಹಾರಬೇಕೆಂಬ ನಿಯಮ ಕಾನೂನಿನಲ್ಲಿದೆ.ಯಾವುದೇ ರೀತಿಯ ಮಂದವಾದ ಬೆಳಕಿನಲ್ಲಿ ರಾಷ್ಟ್ರ ದ್ವಜವನ್ನು ಹಾರಿಸುವುದು ಅದಕ್ಕೆ ಅಗೌರವ ತೋರಿದಂತೆ. ಈ ಬಗ್ಗೆ ಕಾನೂನಿನಲ್ಲೇ ತಿಳಿಸಲಾಗಿದೆ.

ಆದರೆ ಕೆಲ ವರ್ಷಗಳ ಹಿಂದೆ 2009 ರಲ್ಲಿ ಕಾಂಗ್ರೆಸ್ ಸರ್ಕಾರದ ಮಂತ್ರಿಯೊಬ್ಬರು ಕತ್ತಲಾದ ಬಳಿಕವೂ ಬಾವುಟ ಹಾರಿಸುವ ಬಗ್ಗೆ ಸುಪ್ರೀಂ ಕೋರ್ಟ್ ಗೆ ಸೂಕ್ತವಾದ ಸಲಹೆಯೊಂದಿಗೆ ಅರ್ಜಿ ಸಲ್ಲಿಸುತ್ತಾರೆ. ಇದಕ್ಕೆ ಒಪ್ಪಿದ ಕೋರ್ಟ್ ದ್ವಜದ ಹೈಟ್ ಮಿನಿಮಮ್ 100 ಅಡಿ ಎತ್ತರವಿರುವಂತೆ ಇರಬೇಕು ಎಂದು ತೀರ್ಪು ನೀಡುತ್ತಾರೆ.

ಅಲ್ಲದೆ ದ್ವಜ ಹಾರುವಾಗ ಯಾವುದೇ ರೀತಿಯ ಅಡಚಣೆಗಳು ಇರಬಾರದು, ಯಾವುದೇ ಮರ ಗಿಡ , ಎಲೆಗಳು ಅಡ್ಡಿಪಡಿಸದಂತಿರಬೇಕು . ಈ ತೀರ್ಪಿನ ನಂತರ ಈಗಲೂ ನಾವು ಕೆಲ ಸರ್ಕಾರಿ ಕಚೇರಿಗಳಲ್ಲಿ ಕತ್ತಲಾದ ಬಳಿಕವೂ ದ್ವಜವನ್ನು ನೋಡಬಹುದು. ಉತ್ತಮ ಮಾಹಿತಿಯನ್ನು ದೇಶದ ಪ್ರಜೆಗಳು ಎಲ್ಲರಿಗು ತಲುಪಿಸಿ.

Please follow and like us:
0
http://karnatakatoday.in/wp-content/uploads/2018/06/FLAG-1024x576.pnghttp://karnatakatoday.in/wp-content/uploads/2018/06/FLAG-150x150.pngKarnataka Today's Newsಅಂಕಣಆಟೋಎಲ್ಲಾ ಸುದ್ದಿಗಳುಒಂದು ದೇಶದ ಬಾವುಟವೆಂದರೆ ಅದು ಆ ದೇಶದ ಹೆಮ್ಮೆಯ ಸಂಕೇತ , ಇನ್ನು ಪ್ರತಿಯೊಬ್ಬ ನಾಗರಿಕನು ಇದಕ್ಕೆ ತಲೆ ಬಾಗಲೇಬೇಕು , ರಾಷ್ಟ್ರದ ಏಕತೆಯನ್ನು ಸಾರುವ ದ್ವಜದ ಬಗ್ಗೆ ಕೆಲ ಸಂಗತಿಗಳು ನಮಗೆ ತಿಳಿದಿರಲೇಬೇಕು ಆ ಸಂಗತಿಯನ್ನು ನೀವು ಒಮ್ಮೆ ಓದಿ. ಪ್ರತಿಯೊಂದು ದೇಶದ ದ್ವಜಕ್ಕೂ ತನ್ನದೇ ಆದ ಕೆಲ ರೀತಿ ರಿವಾಜುಗಳು ಸಂವಿಧಾನದಲ್ಲಿ ಇರುತ್ತದೆ ಅದೇ ರೀತಿ ನಮ್ಮ ದ್ವಜಕ್ಕೂ ಇದೆ. ಇನ್ನು ಕತ್ತಲು ಅಥವಾ ರವಿ ಮರೆಯಾಗುತ್ತಿದ್ದಂತೆ...Kannada News