ಇನ್ನೇನು ನವರಾತ್ರಿ ಸಮೀಪಿಸುತ್ತಿದೆ ತಾಯಿ ಲಕ್ಷ್ಮಿಯು ಈ ನವರಾತ್ರಿಯ ದಿನಗಳಲ್ಲಿ ಭಕ್ತರಿಗೆ ಬಹಳಷ್ಟು ಹತ್ತಿರವಾಗಲಿದ್ದಾಳೆ ತನ್ನ ಭಕ್ತರ ಕೋರಿಕೆಯನ್ನು ಈಡೇರಿಸಲೆಂದೇ ಆಕೆ ಮೈತಾಳಿ ನಿಲ್ಲಲ್ಲಿದ್ದಾಳೆ. ಹೀಗಾಗಿ ಬರೋಬ್ಬರಿ 110 ವರ್ಷದ ಬಳಿಕ ಆಗಲಿರುವ ಈ ಪರಿವರ್ತನೆ ಮೂರು ರಾಶಿಗಳ ಮೇಲೆ ಪರಿಣಾಮಕಾರಿಯಾಗಲಿದೆ. ಧನಲಕ್ಷ್ಮಿಯ ಕ್ರಪೆ ಇವರ ಮೇಲಾಗಿ ಸಂಪತ್ತಿನ ಅಧಿಪತಿಯಾಗಲಿದ್ದಾರೆ.ಸೃಷ್ಟಿ, ಪೋಷಣೆ, ಲಯ, ಇವು ಜಗತ್ತಿನ ಮುಖ್ಯ ಆಧಾರಗಳು. ಜಗತ್ತಿನಲ್ಲಿ ಈ ಎಲ್ಲಾ ಕ್ರಿಯೆಗಳು ನಿರ್ವಿಘ್ನವಾಗಿ ಸಾಗಲು ಪ್ರಮುಖವಾಗಿ ದೈವಿಕ ಶಕ್ತಿಯಲ್ಲಿ ನಂಬಿಕೆ ಮುಖ್ಯ. ಈ ದೈವೀ ಶಕ್ತಿಯೇ ಓಂಕಾರ ಸ್ವರೂಪಿಯಾದ ಆದಿಶಕ್ತಿ. ದೇವಿಪೂಜೆಯ ಆಚರಣೆ ಭಾರತದ ಉದ್ದಗಲಕ್ಕೂ ವಿವಿಧ ರೂಪಗಳಲ್ಲಿ ವಿಧಗಳಲ್ಲಿ ಪೂಜಿಸುತ್ತಾರೆ.

ಜಗನ್ಮಾತೆಯನ್ನು ನವವಿಧವಾಗಿ ಪೂಜಿಸುವುದು ಈ ನವರಾತ್ರಿಯ ವೈಶಿಷ್ಟ್ಯ. ನವರಾತ್ರಿಯ ಮೊದಲ ಮೂರು ದಿನ ದುರ್ಗೆಯನ್ನು ಪೂಜಿಸಲಾಗುತ್ತದೆ. ಅಸುರ ಶಕ್ತಿಯನ್ನು ದಮನಿಸುವ ಜೊತೆಗೆ ನಮ್ಮೊಳಗಿರುವ ಹುದುಗಿರುವ ದುಷ್ಟತೆ, ಕೌರ್ಯಗಳ ಮೇಲೆ ವಿಜಯಿಸುವ ಕಾಲ. ನಂತರದ ಮೂರು ದಿನ ಲಕ್ಷ್ಮಿಯನ್ನು ಆರಾಧಿಸಲಾಗುತ್ತದೆ. ಈಕೆ ಜಗದ ಮಕ್ಕಳಿಗೆ ಸಂಪತ್ತು, ಮಮತೆ, ಸಮೃದ್ದಿ, ಧಾರೆ ಎರೆಯವ ಪ್ರತೀಕವಾಗಿರುತ್ತಾಳೆ. ಮಹಾನವಮಿಯವರೆಗಿನ ನಂತರದ ಮೂರು ದಿನಗಳಲ್ಲಿ ವಿದ್ಯಾಧಿದೇವತೆ ಸರಸ್ವತಿಯನ್ನು ಪೂಜಿಸಲಾಗುತ್ತದೆ. ಈ ಸಂದರ್ಭದಲ್ಲಿ ತಂದೆತಾಯಿ ಇನ್ನೇನು ಅಕ್ಷರ ಕಲಿಯಲು ಹೊರಟ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನಿರ್ವಿಘ್ನವಾಗಿ ಸಾಗಲು ಸರಸ್ವತಿಯ ಸಾನಿಧ್ಯದಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಾರೆ.

ರಕ್ಷಣೆಗೆ ದುರ್ಗೆ, ಸಮೃದ್ದಿಗೆ ಲಕ್ಷ್ಮಿ, ಜ್ಞಾನಕ್ಕೆ ಸರಸ್ವತಿ – ಈ ಮೂರು ಸೇರಿ ಉತ್ಕಟಗೊಳ್ಳುವುದೇ ಆದಿಶಕ್ತಿ. ಈ ನವರಾತ್ರಿ ಮೇಷ, ಸಿಂಹ ಮತ್ತು ವೃಷ್ಚಿಕ ರಾಶಿಗಳಿಗೆ ಅಪಾರ ಲಾಭವಿದೆ. ಸಾಲಭಾದೆಗಳಿಂದ ಇವರು ಮುಕ್ತವಾಗಲಿದ್ದಾರೆ. ಕೈಯಲ್ಲಿ ಸ್ವಲ್ಪಮಟ್ಟಿನ ಹಣ ಉಳಿದು ಆ ಹಣದಿಂದ ನಿಮಗೆ ಮುಂದಿನ ಸರ್ವಕೆಲಸಗಳು ಕೈಗೂಡಲಿದೆ. ಯಾವುದೇ ಹೊಸ ಉದ್ಯೋಗ ಆರಂಭಿಸಲು ಹಿಂಜರಿಯದೆ ಪ್ರಯತ್ನಿಸಿ ಧನಲಕ್ಷ್ಮೀ ಸದಾ ನಿಮ್ಮ ಕೈ ಹಿಡಿಯಲಿದ್ದಾಳೆ.

ನಿಮ್ಮ ಅಮೂಲ್ಯ ಸಮಯವನ್ನು ನೀವು ಹಾಳುಮಾಡಿಕೊಳ್ಳುದೆ ನಿಮ್ಮ ಕೆಲಸದತ್ತ ಗಮನವಿಡಿ. ಹೆಚ್ಚು ಕಷ್ಟಪಟ್ಟಷ್ಟು ನಿಮಗೆ ಸುಖ ಸಿಗಲಿದೆ ಸ್ವಲ್ಪ ಸಮಯವನ್ನು ನಿಮ್ಮ ಭವಿಷ್ಯದತ್ತ ನೀಡಿ. ಈ ಬಾರಿಯ ನವರಾತ್ರಿಯ ಸಮಯದಲ್ಲಿ ಈ ಮೂರು ರಾಶಿಗಳು ಸಾಧ್ಯವಾದಷ್ಟು ಸಂತೋಷದಿಂದ ಬಡವರಿಗೆ ಮತ್ತು ಅಸಹಾಯಕರಿಗೆ ನೆರವಾಗಿ ಇದರಿಂದ ಧನಲಕ್ಷ್ಮೀ ಸಂತೃಪ್ತಳಾಗುತ್ತಾಳೆ.

Please follow and like us:
0
http://karnatakatoday.in/wp-content/uploads/2018/10/110-YEARS-1024x576.pnghttp://karnatakatoday.in/wp-content/uploads/2018/10/110-YEARS-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯಇನ್ನೇನು ನವರಾತ್ರಿ ಸಮೀಪಿಸುತ್ತಿದೆ ತಾಯಿ ಲಕ್ಷ್ಮಿಯು ಈ ನವರಾತ್ರಿಯ ದಿನಗಳಲ್ಲಿ ಭಕ್ತರಿಗೆ ಬಹಳಷ್ಟು ಹತ್ತಿರವಾಗಲಿದ್ದಾಳೆ ತನ್ನ ಭಕ್ತರ ಕೋರಿಕೆಯನ್ನು ಈಡೇರಿಸಲೆಂದೇ ಆಕೆ ಮೈತಾಳಿ ನಿಲ್ಲಲ್ಲಿದ್ದಾಳೆ. ಹೀಗಾಗಿ ಬರೋಬ್ಬರಿ 110 ವರ್ಷದ ಬಳಿಕ ಆಗಲಿರುವ ಈ ಪರಿವರ್ತನೆ ಮೂರು ರಾಶಿಗಳ ಮೇಲೆ ಪರಿಣಾಮಕಾರಿಯಾಗಲಿದೆ. ಧನಲಕ್ಷ್ಮಿಯ ಕ್ರಪೆ ಇವರ ಮೇಲಾಗಿ ಸಂಪತ್ತಿನ ಅಧಿಪತಿಯಾಗಲಿದ್ದಾರೆ.ಸೃಷ್ಟಿ, ಪೋಷಣೆ, ಲಯ, ಇವು ಜಗತ್ತಿನ ಮುಖ್ಯ ಆಧಾರಗಳು. ಜಗತ್ತಿನಲ್ಲಿ ಈ ಎಲ್ಲಾ ಕ್ರಿಯೆಗಳು ನಿರ್ವಿಘ್ನವಾಗಿ ಸಾಗಲು ಪ್ರಮುಖವಾಗಿ...Kannada News