Netravati Flood in Dharmasthala

ಸ್ನೇಹಿತರೆ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು ಧರ್ಮಸ್ಥಳದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಆಗುವುದರ ಜೊತೆಗೆ ದಕ್ಷಿಣ ಕನ್ನಡದ ಸಾವಿರಾರು ಜನರ ಜೀವನವನ್ನ ಕಿತ್ತುಕೊಂಡಿದೆ ಈ ಮಹಾಮಳೆ.

ಈ ಭಾರಿ ಯಾಕೋ ಮಂಜುನಾಥ ಕರುಣೆ ತೋರಿಸಲಿಲ್ಲ, ಹಿಂದೆ ಮಳೆ ಇಲ್ಲದೆ ಧರ್ಮಸ್ಥಳದಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು ಆದರೆ ಈಗ ಮಳೆ ಹೆಚ್ಚಾಗಿ ಪ್ರವಾಹ ಉಂಟಾಗಿದೆ, ಅತಿಯಾದ ಆಸೆಗಳಿಂದ ಮಾನವ ಮಾಡಿದ ಪಾಪಗಳಿಗೆ ಶಿಕ್ಷೆ ಆಗಲಿ ಎಂದು ಮಂಜುನಾಥ ಕರುಣೆ ತೋರಲಿಲ್ಲ ಎಂದು ಕಾಣುತ್ತದೆ.

ಶ್ರೀ ಕ್ಷೇತ್ರವಾದ ಧರ್ಮಸ್ಥದಲ್ಲಿ ಏನಾಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Netravati Flood in Dharmasthala

ಹಿಂದುಗಳಿಗೆ ಪುಣ್ಯವಾದ ಕ್ಷೇತ್ರವೆಂದರೆ ಅದೂ ಧರ್ಮಸ್ಥಳ, ಪ್ರತಿದಿನ ಲಕ್ಷಾಂತರ ಇಲ್ಲಿಗೆ ಭೇಟಿನೀಡಿ ನೇತ್ರಾವತಿ ನದಿಯಲ್ಲಿ ಸ್ನಾನವನ್ನ ಮಾಡಿ ಶ್ರೀ ಮಂಜುನಾಥನ ದರ್ಶನವನ್ನ ಪಡೆದು ಪಾವನರಾಗುತ್ತಾರೆ.

ಇನ್ನು ಈ ಭಾರಿ ಮಹಾಮಳೆಯಿಂದ ಧರ್ಮಸ್ಥಳದಲ್ಲಿ ಪ್ರವಾಹ ಉಂಟಾಯಿತು, ಇನ್ನು ಪ್ರವಾಹದಿಂದ ಹಿಂದೆಂದೂ ಕಂಡರಿಯದ ರೀತಿಯಲ್ಲಿ ನೇತ್ರಾವತಿ ನದಿ ಉಕ್ಕಿ ಹರಿಯಿತು, ಇನ್ನು ಲಕ್ಷಾಂತರ ಜನರು ಸ್ನಾನವನ್ನ ಮಾಡುವ ಧರ್ಮಸ್ಥಳ ನೇತ್ರಾವತಿ ನದಿಯ ಸ್ನಾನಘಟ್ಟ ನೇತ್ರಾವತಿ ನದಿಯಲ್ಲಿ ಕೊಟ್ಟಿ ಹೋಗಿದೆ. ಇನ್ನು 30 ಕ್ಕೂ ಹೆಚು ಸ್ನಾನಗೃಹಗಳು ನೇತ್ರಾವತಿ ನದಿಯಲ್ಲಿ ತೇಲಿ ಹೋಗಿದೆ ಮತ್ತು ಸ್ನಾನಘಟ್ಟದ ಮೆಟ್ಟಿಲುಗಳು ಕೂಡ ನದಿಯಲ್ಲಿ ಕೊಚ್ಚಿ ಹೋಗಿದೆ.

Netravati Flood in Dharmasthala

ಇನ್ನು ಸ್ನಾನಘಟ್ಟದ ತಡೆಗೋಡೆಗಳು ಸಂಪೂರ್ಣವಾಗಿ ನೇತ್ರಾವತಿ ನದಿಯ ಪಾಲಾಗಿದ್ದು ಭೀಕರ ಪ್ರವಾಹದಿಂದ ಸ್ನಾನಘಟ್ಟ ಸಂಪೂರ್ಣವಾಗಿ ಅಸ್ತವೆಸ್ತವಾಗಿದೆ, ಇನ್ನು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಭಕ್ತರ ಸಂಖ್ಯೆ ಬೆರೆಳೆಣಿಕೆಯಷ್ಟು ಆಗಿದೆ.

ಇನ್ನು ಧರ್ಮಸ್ಥಳ ಮೊದಲಿನ ಸ್ಥಿತಿಗೆ ಬರಲು ಕೆಲವು ತಿಂಗಳುಗಳು ಬೇಕಾಗಬಹುದು ಎಂದು ಹೇಳಲಾಗುತ್ತಿದೆ, ನೇತ್ರಾವತಿ ತಾಯಿಯ ಕೋಪ ತಣ್ಣಗಾಗಿ ನದಿ ಹಿಂದಿನ ಸ್ಥಿತಿಗೆ ಬಂದು ಆದಷ್ಟು ಬೇಗ ಭಕ್ತಾದಿಗಳು ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Netravati Flood in Dharmasthala

Please follow and like us:
error0
http://karnatakatoday.in/wp-content/uploads/2019/08/Dharmasthala-Snanaghatta-1024x576.jpghttp://karnatakatoday.in/wp-content/uploads/2019/08/Dharmasthala-Snanaghatta-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲಸ್ನೇಹಿತರೆ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು ಧರ್ಮಸ್ಥಳದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಆಗುವುದರ ಜೊತೆಗೆ ದಕ್ಷಿಣ ಕನ್ನಡದ ಸಾವಿರಾರು ಜನರ ಜೀವನವನ್ನ ಕಿತ್ತುಕೊಂಡಿದೆ ಈ ಮಹಾಮಳೆ. ಈ ಭಾರಿ ಯಾಕೋ ಮಂಜುನಾಥ ಕರುಣೆ ತೋರಿಸಲಿಲ್ಲ, ಹಿಂದೆ ಮಳೆ ಇಲ್ಲದೆ ಧರ್ಮಸ್ಥಳದಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು ಆದರೆ ಈಗ ಮಳೆ ಹೆಚ್ಚಾಗಿ ಪ್ರವಾಹ ಉಂಟಾಗಿದೆ, ಅತಿಯಾದ ಆಸೆಗಳಿಂದ ಮಾನವ ಮಾಡಿದ ಪಾಪಗಳಿಗೆ ಶಿಕ್ಷೆ ಆಗಲಿ...Film | Devotional | Cricket | Health | India