New Applycation of Matru vandahan

ಸ್ನೇಹಿತರೆ ರಾಜ್ಯ ಸರ್ಕಾರದಿಂದ ಬಡ ಕುಟುಂಬದ ಮಹಿಳೆಯರಿಗೆ ಸಿಹಿ ಸುದ್ದಿ ಬಂದಿದೆ, ರಾಜ್ಯದ ಮಹಿಳೆಯರು ಕೇಂದ್ರ ಸರ್ಕಾರದಿಂದ 6 ಸಾವಿರ ಹಾಗು ರಾಜ್ಯ ಸರ್ಕಾರದಿಂದ 6 ರೂಪಾಯಿಯ ಹಣವನ್ನ ಪಡೆದುಕೊಳ್ಳಬಹುದು.

ಈ ಯೋಜನೆಗೆ 2019 ರ ಹೊಸ ಅರ್ಜಿಯನ್ನ ಕರೆಯಲಾಗಿದೆ, ಹಾಗಾದರೆ ಮಹಿಳೆಯರು ಈ ಹಣವನ್ನ ಪಡೆಯಬೇಕಾದರೆ ಏನು ಮಾಡಬೇಕು ಮತ್ತು ಈ ಯೋಜನೆ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

New Applycation of Matru vandahan

BPL ಕಾರ್ಡ್ ಹೊಂದಿರುವ ಮಹಿಳೆಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟು 12 ಸಾವಿರ ರೂಪಾಯಿಗಳನ್ನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಾತೃ ವಂದನಾ ಯೋಜನೆಯ ಮೂಲಕ ಹಾಗು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಾತೃಶ್ರೀ ಯೋಜನೆಯ ಮೂಲಕ ಒಟ್ಟು 12 ಸಾವಿರ ರೂಪಾಯಿಯನ್ನ ಮಹಿಳೆಯರು ಪಡೆಬಹುದಾಗಿದೆ.

18-40 ವರ್ಷದ ಒಳಗಿನ ಎಲ್ಲಾ ಗರ್ಭಿಣಿ ಮಹಿಳೆಯರು ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದು, ಈ ಹಣವನ್ನ ಮೊದಲ ಎರಡು ಮಕ್ಕಳಿಗೆ ಮಾತ್ರ ನೀಡಲಾಗುತ್ತದೆ.

ಹೌದು ಗಬಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ ದೊರೆಯಲಿ ಅನ್ನುವ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 12 ಸಾವಿರ ರೂಪಾಯಿಯನ್ನ ನೀಡಲಾಗುತ್ತದೆ.

New Applycation of Matru vandahan

ಇನ್ನು ಗರ್ಭಿಣಿ ಮಹಿಳೆಯರು ತಮ್ಮ ಸುತ್ತಮುತ್ತಲಿನ ಅಂಗನವಾಡಿಯಲ್ಲಿ ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ, ಇನ್ನು ಗರ್ಭಿಣಿ ಮಹಿಳೆಯರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ತಾಯಿ ಕಾರ್ಡ್, ಪಾನ್ ಕಾರ್ಡ್, BPL ರೇಷನ್ ಕಾರ್ಡ್ ಮತ್ತು ತಮ್ಮ ಎರಡು ಭಾವಚಿತ್ರಗಳನ್ನ ತೆಗೆದುಕೊಂಡು ನಿಮ್ಮ ಹತ್ತಿರದ ಅಂಗನವಾಡಿಯಲ್ಲಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಇನ್ನು ಮೂರೂ ಕಂತುಗಳ ಮೂಲಕ ಗರ್ಭಿಣಿ ಮಹಿಳೆಯರಿಗೆ ಹಣವನ್ನ ಅವರ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಲಾಗುತ್ತದೆ, ಹಾಗಾಗಿ ಗರ್ಭಿಣಿ ಹೊಂದಿರುವ ಮಹಿಳೆಯರಿಗೆ ಈಗ ಹೊಸ ಅರ್ಜಿಗಳು ಆರಂಭ ಆಗಿರುವುದರ ಬಗ್ಗೆ ದಯವಿಟ್ಟು ಅವರಿಗೆ ತಿಳಿಸಿಕೊಡಿ.

BPL ರೇಷನ್ ಕಾರ್ಡ್ ಹೊಂದಿರುವ ಬಡ ಮಹಿಳೆಯರಿಗೆ ಮತ್ತು ನಿಮ್ಮ ಸ್ನೇಹಿತರೆ ಈ ಮಾಹಿತಿಯನ್ನ ತಪ್ಪದೆ ತಲುಪಿಸಿ ಮತ್ತು ಈ ಯೋಜನೆಯ ಲಾಭ ನೀವು ಪಡೆದಿದ್ದರೆ ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

New Applycation of Matru vandahan

Please follow and like us:
error0
http://karnatakatoday.in/wp-content/uploads/2019/06/New-Applycation-to-Matru-vandhana-1024x576.jpghttp://karnatakatoday.in/wp-content/uploads/2019/06/New-Applycation-to-Matru-vandhana-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಸ್ನೇಹಿತರೆ ರಾಜ್ಯ ಸರ್ಕಾರದಿಂದ ಬಡ ಕುಟುಂಬದ ಮಹಿಳೆಯರಿಗೆ ಸಿಹಿ ಸುದ್ದಿ ಬಂದಿದೆ, ರಾಜ್ಯದ ಮಹಿಳೆಯರು ಕೇಂದ್ರ ಸರ್ಕಾರದಿಂದ 6 ಸಾವಿರ ಹಾಗು ರಾಜ್ಯ ಸರ್ಕಾರದಿಂದ 6 ರೂಪಾಯಿಯ ಹಣವನ್ನ ಪಡೆದುಕೊಳ್ಳಬಹುದು. ಈ ಯೋಜನೆಗೆ 2019 ರ ಹೊಸ ಅರ್ಜಿಯನ್ನ ಕರೆಯಲಾಗಿದೆ, ಹಾಗಾದರೆ ಮಹಿಳೆಯರು ಈ ಹಣವನ್ನ ಪಡೆಯಬೇಕಾದರೆ ಏನು ಮಾಡಬೇಕು ಮತ್ತು ಈ ಯೋಜನೆ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ...Film | Devotional | Cricket | Health | India