new news about facebook

ಹೌದು ಈಗಾಗಲೇ ಫೇಸ್ಬುಕ್ ನಲ್ಲಿ ಒಳಿತು ಇದೆ ಅಷ್ಟೇ ಕೆಡುಕು ಇದೆ ಆದರೆ ಅನೇಕರು ಫಸಬೂಕ್ ನಲ್ಲಿ ಚಾಟಿಂಗ್ ಮಾಡಿ ಲವ್ ಮಾಡಿದವರು ಇದ್ದಾರೆ ಹಾಗೆ ಲವ್ ಮಾಡಿ ಮೋಸ ಹೋದವರು ಇದ್ದಾರೆ.

ಅದೇ ಈಗ ನಾವು ಹೇಳುವ ಮಾಹಿತಿ ಏನೆಂದರೆ ಕ್ಯಾಲಿಫೊರ್ನಿಯಾದ ಸ್ಯಾನ್‌ ಜೋಸ್‌ನಲ್ಲಿ ನಡೆದ ‘ಫೇಸ್‌ಬುಕ್ ಎಫ್‌8’ ಡೆವಲಪರ್‌ಗಳ ವಾರ್ಷಿಕ ಸಭೆಯಲ್ಲಿ ಫೇಸ್‌ಬುಕ್, ತನ್ನ ಒಡೆತನಕ್ಕೆ ಸೇರಿರುವ ಸೋಶಿಯಲ್ ಮೀಡಿಯಾಗಳ ಮುಂದಿನ ಬದಲಾವಣೆಯ ಬಗ್ಗೆ ಸಾಕಷ್ಟು ವಿಷಯಗಳು ಬಹಿರಂಗಗೊಳಿಸಿದೆ.

new news about facebook

ಇದೇ ಮಾದರಿಯಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಫೇಸ್‌ಬುಕ್ ತನ್ನ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಸಲುವಾಗಿ ಹೊಸದೊಂದು ಆಯ್ಕೆಯನ್ನು ನೀಡುವ ವಿಚಾರವನ್ನು ತಿಳಿಸಿದೆ.

ಈಗಾಗಲೇ ಪಶ್ವಿಮದ ರಾಷ್ಟ್ರಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿಯೇ ಡೇಟಿಂಗ್ ಮಾಡುವ ಪದ್ದತಿ ಹೆಚ್ಚಾಗುತ್ತಿದ್ದು, ಇದನ್ನು ವಿಶ್ವದ ಮೂಲೆ ಮೂಲೆಗೆ ತಲುಪಿಸಲು ಫೇಸ್‌ಬುಕ್ ತನ್ನ ವಿಶ್ವಾದಾದ್ಯಂತ ಇರುವ ಬಳಕೆದಾರರಿಗೆ ಹೊಸದಾಗಿ ಡೇಟಿಂಗ್‌ ಸೇವೆಯನ್ನೂ ನೀಡಲಿದೆ ಎನ್ನಲಾಗಿದೆ.

new news about facebook

ಇದರಿಂದಾಗಿ 2.2 ಬಿಲಿಯನ್‌ ಸಂಖ್ಯೆಯಲ್ಲಿರುವ ಫೇಸ್‌ಬುಕ್ ಬಳಕೆದಾರರು ಡೇಟಿಂಗ್‌ಗಾಗಿ ಮತ್ತೊಂದು ಆಪ್ ಬಳಸುವ ಅವಶ್ಯಕತೆ ಇಲ್ಲ, ‘ಫೇಸ್‌ಬುಕ್ ಆಪ್’ ಡೆವಲಪರ್‌ಗಳ ವಾರ್ಷಿಕ ಸಭೆಯಲ್ಲಿ CEO ಮಾರ್ಕ್‌ ಜುಕರ್‌ಬರ್ಗ್ ಈ ಮಾಹಿತಿ ನೀಡಿದ್ದು, ಈಗಾಗಲೇ ಫೇಸ್‌ಬುಕ್ ಹೆಚ್ಚಿನ ಬಳಕೆದಾರರನ್ನು ತಲುಪಿದೆ.

ಇನ್ನಷ್ಟು ಹೊಸ ಬಳಕೆದಾರರನ್ನು ಸೆಳೆಯಲು ಡೇಟಿಂಗ್‌ ಸೇವೆಯನ್ನು ನೀಡಲಾಗುತ್ತಿದೆ ಎಂದಿದ್ದಾರೆ, ಪ್ರತಿಬಾರಿಯೂ ಹೊಸದಾಗಿ ಏನ್ನನಾದರು ನೀಡುವ ಫೇಸ್‌ಬುಕ್, ಈ ಹಿಂದೆಯೇ ಕೇಳಿ ಬಂದಿದ್ದ ಡೇಟಿಂಗ್‌ ಸೇವೆಯನ್ನು ಈ ಬಾರಿ ಬಳಕೆದಾರರಿಗೆ ನೀಡಲಿದೆ ಎನ್ನಲಾಗಿದೆ.

new news about facebook

ಫೇಸ್‌ಬುಕ್ ಮೊಬೈಲ್‌ ಆ್ಯಪ್‌ನಲ್ಲಿ ಹೊಸ ಫೀಚರ್ ಅಸ್ತಿತ್ವಕ್ಕೆ ಬರಲಿದೆ, ವರ್ಷದ ಅಂತ್ಯದಲ್ಲಿ ಈ ಹೊಸ ಸೇವೆ ಆರಂಭವಾಗಲಿದೆ.ಅದೇನೇ ಆಗಲಿ ಈ ಯೋಜನೆಯಿಂದ ಒಳಿತಾದರೆ ಸಾಕು.

Please follow and like us:
0
http://karnatakatoday.in/wp-content/uploads/2018/05/fb-1024x576.pnghttp://karnatakatoday.in/wp-content/uploads/2018/05/fb-150x150.pngeditorಎಲ್ಲಾ ಸುದ್ದಿಗಳುಲೈಫ್ ಸ್ಟೈಲ್ಸುದ್ದಿಜಾಲಹೌದು ಈಗಾಗಲೇ ಫೇಸ್ಬುಕ್ ನಲ್ಲಿ ಒಳಿತು ಇದೆ ಅಷ್ಟೇ ಕೆಡುಕು ಇದೆ ಆದರೆ ಅನೇಕರು ಫಸಬೂಕ್ ನಲ್ಲಿ ಚಾಟಿಂಗ್ ಮಾಡಿ ಲವ್ ಮಾಡಿದವರು ಇದ್ದಾರೆ ಹಾಗೆ ಲವ್ ಮಾಡಿ ಮೋಸ ಹೋದವರು ಇದ್ದಾರೆ. ಅದೇ ಈಗ ನಾವು ಹೇಳುವ ಮಾಹಿತಿ ಏನೆಂದರೆ ಕ್ಯಾಲಿಫೊರ್ನಿಯಾದ ಸ್ಯಾನ್‌ ಜೋಸ್‌ನಲ್ಲಿ ನಡೆದ 'ಫೇಸ್‌ಬುಕ್ ಎಫ್‌8' ಡೆವಲಪರ್‌ಗಳ ವಾರ್ಷಿಕ ಸಭೆಯಲ್ಲಿ ಫೇಸ್‌ಬುಕ್, ತನ್ನ ಒಡೆತನಕ್ಕೆ ಸೇರಿರುವ ಸೋಶಿಯಲ್ ಮೀಡಿಯಾಗಳ ಮುಂದಿನ ಬದಲಾವಣೆಯ ಬಗ್ಗೆ ಸಾಕಷ್ಟು ವಿಷಯಗಳು...Karnataka news