new news in indonasia

ಕೆಲವು ಜನರು ಅವರದ್ದೇ ಆದ ನಂಬಿಕೆ ಮತ್ತು ಸಂಪ್ರದಾಯಗಳನ್ನ ಪಾಲಿಸುತ್ತಾರೆ, ಜಗತ್ತು ವೈಜ್ಞಾನಿಕವಾಗಿ ಎಷ್ಟೇ ಬೆಳೆದರು ಮೂಢನಂಬಿಕೆ ಮಾತ್ರ ಹೋಗಿಲ್ಲ, ಆದರೆ ಇಂಡೋನೇಷಿಯಾದ ವಿಲಕ್ಷಣ ಪದ್ಧತಿ ಆಶ್ಚರ್ಯ ಹುಟ್ಟಿಸುವಂತಿದೆ. ಇಂಡೋನೇಷಿಯಾದ ಒಂದು ಭಾಗದಲ್ಲಿ ಅಪರಿಚಿತರೊಂದಿಗೆ ರತಿಕ್ರೀಯೆ ನಡೆಸಿದರೆ ನಿಮ್ಮ ಅದೃಷ್ಟ ಬದಲಾಗುತ್ತದೆ ಎನ್ನುವ ನಂಬಿಕೆ ಇದೆ, ಈ ರಹಸ್ಯ ಪದ್ಧತಿ ಇನ್ನು ನಡೆದುಕೊಂಡು ಬರುತ್ತಾ ಇದೆ.

new news in indonasia

ಮೌಂಟನ್ ಎನ್ನುವ ಹೆಸರಿನ ಒಂದು ಭಾಗವಿದೆ, ಇಲ್ಲಿ ಮಿಲನಕ್ರಿಯೆ ನಡೆಯುತ್ತದೆ, ಇಲ್ಲಿಗೆ ಬರುವ ನೂರಾರು ಮಂದಿ ತಮ್ಮ ಅದೃಷ್ಟಕ್ಕಾಗಿ ಅಪರಿಚಿತರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರಂತೆ.

new news in indonasia

ಪತಿ, ಪತ್ನಿ, ವಿಧವೆಯರು ಮತ್ತು ವೇಶ್ಯಯರು ಇಲ್ಲಿಗೆ ಬರುತ್ತಾರಂತೆ, ಒಮ್ಮೆ ಬಂದವರು 35 ದಿನಗಳ ನಂತರ ಇಲ್ಲಿಗೆ ಬರಬೇಕು, ಹಾಗೆ 7 ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಅವರು ಅಂದುಕೊಂಡದ್ದು ನೆರವೇರುತ್ತದೆ ಎನ್ನುವ ನಂಬಿಕೆ ಇದೆ.

ಈ ವಿಲಕ್ಷಣ ಪದ್ಧತಿ ಜಾರಿಗೆ ಬರುವುದರ ಹಿಂದೆ ಒಂದು ಕಥೆ ಕೂಡ ಇದೆ, ಲೈಂಗಿಕ ಕ್ರಿಯೆಗಿಂತ ಮೊದಲು ಸ್ನಾನ ಮಾಡಿ ಪ್ರಾರ್ಥನೆ ಕೂಡ ಮಾಡುತ್ತಾರಂತೆ ಇಲ್ಲಿಗೆ ಬಂದವರು.

new news in indonasia

Please follow and like us:
0
http://karnatakatoday.in/wp-content/uploads/2018/06/aoa-1024x576.pnghttp://karnatakatoday.in/wp-content/uploads/2018/06/aoa-150x150.pngeditorಆರೋಗ್ಯಎಲ್ಲಾ ಸುದ್ದಿಗಳುಸುದ್ದಿಜಾಲಕೆಲವು ಜನರು ಅವರದ್ದೇ ಆದ ನಂಬಿಕೆ ಮತ್ತು ಸಂಪ್ರದಾಯಗಳನ್ನ ಪಾಲಿಸುತ್ತಾರೆ, ಜಗತ್ತು ವೈಜ್ಞಾನಿಕವಾಗಿ ಎಷ್ಟೇ ಬೆಳೆದರು ಮೂಢನಂಬಿಕೆ ಮಾತ್ರ ಹೋಗಿಲ್ಲ, ಆದರೆ ಇಂಡೋನೇಷಿಯಾದ ವಿಲಕ್ಷಣ ಪದ್ಧತಿ ಆಶ್ಚರ್ಯ ಹುಟ್ಟಿಸುವಂತಿದೆ. ಇಂಡೋನೇಷಿಯಾದ ಒಂದು ಭಾಗದಲ್ಲಿ ಅಪರಿಚಿತರೊಂದಿಗೆ ರತಿಕ್ರೀಯೆ ನಡೆಸಿದರೆ ನಿಮ್ಮ ಅದೃಷ್ಟ ಬದಲಾಗುತ್ತದೆ ಎನ್ನುವ ನಂಬಿಕೆ ಇದೆ, ಈ ರಹಸ್ಯ ಪದ್ಧತಿ ಇನ್ನು ನಡೆದುಕೊಂಡು ಬರುತ್ತಾ ಇದೆ. ಮೌಂಟನ್ ಎನ್ನುವ ಹೆಸರಿನ ಒಂದು ಭಾಗವಿದೆ, ಇಲ್ಲಿ ಮಿಲನಕ್ರಿಯೆ ನಡೆಯುತ್ತದೆ, ಇಲ್ಲಿಗೆ ಬರುವ...Kannada News