New news of Husband wife

ಒಬ್ಬೊಬ್ಬರಿಗೆ ಒಂದೊಂದು ರೀತಿಯ ವಿಚಿತ್ರ ಚಟಗಳು ಇರುತ್ತದೆ, ಹಾಗೆ ನಾವು ಹೇಳುತ್ತಿರುವ ಈ ಪತಿಗೂ ಒಂದು ವಿಚಿತ್ರ ಚಟ ಇತ್ತು, ಅದಕ್ಕಾಗಿ ಈತ ಮಾಡುತ್ತಿದ್ದ ನೀಚ ಕೆಲಸದ ಏನು ಅನ್ನುವುದರ ಬಗ್ಗೆ ನಾವು ಹೇಳುತ್ತೀವಿ ಓದಿ.

ಈ ಘಟನೆ ನಡೆದಿರುವುದು UAE ನಲ್ಲಿ, ತನ್ನ ಪತ್ನಿ ಮಲಗಿದ ನಂತರ ಆಕೆಯ ಮೊಬೈಲ್ ತಗೆದುಕೊಳ್ಳುತ್ತಿದ್ದ ಗಂಡ, ಹೆಂಡತಿಯ ಸ್ನೇಹಿತೆಯರ ಜೊತೆ ಅಶ್ಲೀಲವಾಗಿ ಚಾಟ್ ಮಾಡುತ್ತಿದ್ದ.

New news of Husband wife

ತಮ್ಮ ಜೊತೆ ಚಾಟ್ ಮಾಡುತ್ತಿರುವುದು ಸ್ನೇಹಿತೆಯ ಗಂಡ ಎಂದು ತಿಳಿಯದೆ ಅವರೂ ಕೂಡ ಚಾಟ್ ಮಾಡುತ್ತಿದ್ದರು, ಇನ್ನು ಅಷ್ಟಕ್ಕೇ ಬಿಡದ ಈ ಪತಿರಾಯ ಹೆಂಡತಿಯ ಸ್ನೇಹಿತೆಯರ ಜೊತೆ ಅಶ್ಲೀಲವಾಗಿ ಚಾಟ್ ಮಾಡಿ ಅವರ ಪ್ರೈವೇಟ್ ಫೋಟೋ ಗಳನ್ನ ಕದಿಯುತ್ತಿದ್ದ.

ಹಾಗೆ ಹೆಂಡತಿಯ ಮೊಬೈಲ್ ನಲ್ಲಿ ಇರುವ ಫೋಟೋ ಗಳನ್ನ ಕೂಡ ಕದಿಯುತ್ತಿದ್ದ.ಹೀಗೆ ನಡೆಯುತ್ತಿರುವ ಒಂದು ಹೆಂಡತಿಯ ಸ್ನೇಹಿತೆಗೆ ಡೌಟ್ ಬಂದು ಪೊಲೀಸರಿಗೆ ಕಂಪ್ಲೇಟ್ ಕೊಟ್ಟಳು, ಆಗ ಎಲ್ಲಾ ವಿಷಯ ಬಯಲಿಗೆ ಬಂದವು.

 

New news of Husband wife

ನಂತರ ಪೊಲೀಸರು ಗಂಡನ ಮೊಬೈಲ್ ಪರಿಶೀಲಿಸಿದಾಗ ಆತ ಮೊಬೈಲ್ ನಲ್ಲಿ ಹೆಂಡತಿಯ ಸ್ನೇಹಿತೆಯರ ಅಶ್ಲೀಲ ಫೋಟೋ ಗಳು ಸಿಕ್ಕವು, ನಂತರ ತನ್ನ ತಪ್ಪನ್ನ ಒಪ್ಪಿಕೊಂಡಿದ್ದಾನೆ ಗಂಡ.

ಇನ್ನು ಈತನನ್ನ ತಕ್ಷಣ ಅರೆಸ್ಟ್ ಮಾಡಿದ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ, ಗಂಡನ ಈ ನೀಚ ಕೆಲಸವನ್ನ ನೋಡಿ ತನಗೆ ಆತನಿಂದ ವಿಚ್ಛೇದನ ಕೊಡಿಸಿ ಎಂದು ಕೋರ್ಟ್ ಮೆಟ್ಟಿಲೇರಿದ್ದಾಳೆ ಹೆಂಡತಿ. ಗಂಡನಿಗೆ ಒಂದು ತಿಂಗಳ ಸೆರೆವಾಸ ಹಾಗು 19 ಸಾವಿರ ದಂಡ ವಿಧಿಸಲಾಗಿದೆ, ಸ್ನೇಹಿತರೆ ಈ ಗಂಡನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

New news of Husband wife

Please follow and like us:
0
http://karnatakatoday.in/wp-content/uploads/2018/11/news-of-Husband-and-wife-1024x576.jpghttp://karnatakatoday.in/wp-content/uploads/2018/11/news-of-Husband-and-wife-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಒಬ್ಬೊಬ್ಬರಿಗೆ ಒಂದೊಂದು ರೀತಿಯ ವಿಚಿತ್ರ ಚಟಗಳು ಇರುತ್ತದೆ, ಹಾಗೆ ನಾವು ಹೇಳುತ್ತಿರುವ ಈ ಪತಿಗೂ ಒಂದು ವಿಚಿತ್ರ ಚಟ ಇತ್ತು, ಅದಕ್ಕಾಗಿ ಈತ ಮಾಡುತ್ತಿದ್ದ ನೀಚ ಕೆಲಸದ ಏನು ಅನ್ನುವುದರ ಬಗ್ಗೆ ನಾವು ಹೇಳುತ್ತೀವಿ ಓದಿ. ಈ ಘಟನೆ ನಡೆದಿರುವುದು UAE ನಲ್ಲಿ, ತನ್ನ ಪತ್ನಿ ಮಲಗಿದ ನಂತರ ಆಕೆಯ ಮೊಬೈಲ್ ತಗೆದುಕೊಳ್ಳುತ್ತಿದ್ದ ಗಂಡ, ಹೆಂಡತಿಯ ಸ್ನೇಹಿತೆಯರ ಜೊತೆ ಅಶ್ಲೀಲವಾಗಿ ಚಾಟ್ ಮಾಡುತ್ತಿದ್ದ. ತಮ್ಮ ಜೊತೆ ಚಾಟ್ ಮಾಡುತ್ತಿರುವುದು ಸ್ನೇಹಿತೆಯ ಗಂಡ...Kannada News