Note ban in India

ನಿನ್ನೆಗೆ ಪ್ರದಾನ ಮೋದಿ ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿ ಎರಡು ವರ್ಷ ಕಳೆಯಿತು, ರಾತ್ರೋರಾತ್ರಿ ಇಡೀ ದೇಶದ ಜನತೆಗೆ 8 ನವೆಂಬರ್ 2016 ರಂದು ನಂತೆ ಬ್ಯಾನ್ ಮಾಡಿ ದೊಡ್ಡ ಶಾಕ್ ನೀಡಿದ್ದರು ಪ್ರದಾನ ಮಂತ್ರಿ ನರೇಂದ್ರ ಮೋದಿ. ನಾವು ಯಾಕೆ ಈಗ ಇದನ್ನ ಹೇಳುತ್ತೀವಿ ಅಂದುಕೊಳ್ಳುತ್ತಿದ್ದೀರಾ ಅದಕ್ಕೂ ಕಾರಣ ಇದೆ, ನೋಟ್ ಬ್ಯಾನ್ ಆದಾಗ ನಾವು ಬ್ಯಾಂಕ್ ಮುಂದೆ ಅಲೆದಾಡಿದ್ದೆ ಅಲೆದಾಡಿದ್ದು, ಆದರೆ ಈಗ ಮತ್ತೊಮ್ಮೆ 2000 ರೂಪಾಯಿ ನೋಟ್ ನ್ನ ಬ್ಯಾನ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ನಿಮಗೆಲ್ಲ ಗೊತ್ತಿರುವಾಗ ಹಾಗೆ ಮದ್ಯಾಹ್ನ 1 ಘಂಟೆ ಇಂದ 2:30 ರ ವರೆಗೆ ಲಂಚ್ ಬ್ರೇಕ್ ಇರುತ್ತದೆ, ಆ ಸಮಯದಲ್ಲಿ ಬ್ಯಾಂಕ್ ಯಾವುದೇ ಸರ್ವಿಸ್ ನೀಡುವುದಿಲ್ಲ, ಎಲ್ಲಾ ಗವರ್ನಮೆಂಟ್ ಮತ್ತು ಪ್ರೈವೇಟ್ ಬ್ಯಾಂಕ್ ನಲ್ಲಿ ಈ ನಿಯಮ ಜಾರಿಯಲ್ಲಿದೆ.

Note ban in India

ಈಗ RTI ಕಾರ್ಯಕರ್ತರೊಬ್ಬರು RBI ನಿಂದ ಪಡೆದಿರುವ ಮಾಹಿತಿಯ ಪ್ರಕಾರ, ಈ ರೀತಿಯ ಯಾವುದೇ ನಿಯಮ ಬ್ಯಾಂಕ್ ನಲ್ಲಿ ಇಲ್ಲ, ಬ್ಯಾಂಕ್ ಸಿಬ್ಬಂದಿ ಹೀಗೆ ಹೇಳಿ ನಮಗೆ ಮೋಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೆಳಿಗ್ಗೆ 10 ರಿಂದ 4 ಘಂಟೆ ವರೆಗೆ ಬ್ಯಾಂಕ್ ಸಿಬ್ಬಂದಿ ಯಾವುದೇ ನೆಪವನ್ನ ಹೇಳದೆ ಜನರಿಗೆ ಸೇವೆಯನ್ನ ನೀಡಬೇಕು, ಊಟದ ಸಮಯದಲ್ಲಿ ಒಬ್ಬೊಬ್ಬರಾಗಿ ಹೋಗಿ ಬಂದು ಗ್ರಾಹಕರಿಗೆ ಯಾವುದೇ ತೊದರೆಯಾಗದಂತೆ ನೋಡಿಕೊಳ್ಳಬೇಕು, ಆದರೆ ಬ್ಯಾಂಕ್ ಸಿಬ್ಬಂದಿ ಹೀಗೆ ಮಾಡದೆ ಜನರಿಗೆ ಮಂಕು ಬೂದಿ ಎರಚುತ್ತಿದರೆ ಎಂದು ಹೇಳಿದ್ದಾರೆ RTI ಸಿಬ್ಬಂದಿ.

Note ban in India

ಇನ್ನು ಬೆಳಿಗ್ಗೆ ಬ್ಯಾಂಕ್ ಓಪನ್ ಆದಾಗ ಬ್ಯಾಂಕ್ ಕ್ಯಾಶ್ ಕೌಂಟರ್ ನಲ್ಲಿ ಗ್ರಾಹಕರಿಗೆ ಸೇವೆಯನ್ನ ನೀಡಲು ಯಾರಾದರೂ ಒಬ್ಬರು ಸಿಬ್ಬಂದಿ ಇರಲೇಬೇಕು ಇದು RBI ತಿಳಿಸಿರುವ ನಿಯಮದಲ್ಲಿದೆ.

ಇನ್ನು ನೀವು ಬ್ಯಾಂಕ್ ನಲ್ಲಿ ಯಾವುದೇ ಹಣವನ್ನ ಕೂಡ ಡೆಪಾಸಿಟ್ ಮಾಡಬಹುದು, ಉದಾಹರಣೆಗೆ 1111, 2002, 1001 ಹೀಗೆ ಯಾವ ಹಣವನ್ನ ಕೂಡ ಡೆಪಾಸಿಟ್ ಮಾಡಬಹುದು, ಬ್ಯಾಂಕ್ ನಲ್ಲಿ ನಿಮ್ಮ ಬಳಿ ರೌಂಡ್ ಫಿಗರ್ ಹಣವನ್ನ ಮಾತ್ರ ಡೆಪಾಸಿಟ್ ಮಾಡಿ ಎಂದು ಹೇಳುತ್ತಾರೆ ಆದರೆ ಈ ಯಾವುದೇ ನಿಯಮ RBI ನಲಿ ಇಲ್ಲ.

Note ban in India

ಇನ್ನು ಕೆಲವೊಮ್ಮೆ ನಿಮಗೆ ನಿಮ್ಮ ಅಕೌಂಟ್ ನಲ್ಲಿ ಟ್ರಾನ್ಸಾಕ್ಷನ್ ನಡೆಯುತ್ತದೆ, ಹೀಗೆ ನಡೆಯುವ ಟ್ರಾನ್ಸಾಕ್ಷನ್ ಗಳಿಗೆ ಬ್ಯಾಂಕ್ ನವರು ನಿಮ್ಮನ್ನ ಹೊಣೆ ಮಾಡುವಂತಿಲ್ಲ. ಇನ್ನು ಬ್ಯಾಂಕ್ ನವರು ನಿಮ್ಮ ಅಕೌಂಟ್ ಮಾಹಿತಿಯನ್ನ ಗೌಪ್ಯವಾಗಿ ಇಡಬೇಕು ಯಾರಿಗೂ ಕೂಡ ಶೇರ್ ಮಾಡುವಂತಿಲ್ಲ.

ಸ್ನೇಹಿತರೆ ಈ ಮಾಹಿತಿ ಎಷ್ಟೇ ಜನರಿಗೆ ತಿಳಿದಿರುವುದಿಲ್ಲ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ದಯವಿಟ್ಟು ಪ್ರತಿಯೊಬ್ಬರಿಗೂ ತಲುಪಿಸಿ.

Please follow and like us:
0
http://karnatakatoday.in/wp-content/uploads/2018/11/Note-ban-1024x576.jpghttp://karnatakatoday.in/wp-content/uploads/2018/11/Note-ban-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣನಿನ್ನೆಗೆ ಪ್ರದಾನ ಮೋದಿ ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿ ಎರಡು ವರ್ಷ ಕಳೆಯಿತು, ರಾತ್ರೋರಾತ್ರಿ ಇಡೀ ದೇಶದ ಜನತೆಗೆ 8 ನವೆಂಬರ್ 2016 ರಂದು ನಂತೆ ಬ್ಯಾನ್ ಮಾಡಿ ದೊಡ್ಡ ಶಾಕ್ ನೀಡಿದ್ದರು ಪ್ರದಾನ ಮಂತ್ರಿ ನರೇಂದ್ರ ಮೋದಿ. ನಾವು ಯಾಕೆ ಈಗ ಇದನ್ನ ಹೇಳುತ್ತೀವಿ ಅಂದುಕೊಳ್ಳುತ್ತಿದ್ದೀರಾ ಅದಕ್ಕೂ ಕಾರಣ ಇದೆ, ನೋಟ್ ಬ್ಯಾನ್ ಆದಾಗ ನಾವು ಬ್ಯಾಂಕ್ ಮುಂದೆ ಅಲೆದಾಡಿದ್ದೆ ಅಲೆದಾಡಿದ್ದು, ಆದರೆ ಈಗ ಮತ್ತೊಮ್ಮೆ...Kannada News