New news of Rashmika Mandanna and Rakshith Shetty

ಕಳೆದ ವರ್ಷ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಎಂಗೇಜ್ಮೆಂಟ್ ಆಗಿದ್ದರು ಆದರೆ ಈಗ ಆ ಎಂಗೇಜ್ಮೆಂಟ್ ಮುರಿದು ಬೀಳುತ್ತಿದೆ, ಇದಕ್ಕೆ ಕಾರಣ ತೆಲುಗು ಚಾನೆಲ್ ನಲ್ಲಿ ರಶ್ಮಿಕಾ ಮಂದಣ್ಣ ಕೊಟ್ಟ ಇಂಟರ್ವ್ಯೂ.ಆದರೆ ಅದೇಕೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ರಕ್ಷಿತ್-ರಶ್ಮಿಕಾ ಬಗ್ಗೆ ಇಲ್ಲಸಲ್ಲದ ಗಾಸಿಪ್​ಗಳು ಹರಿದಾಡತೊಡಗಿವೆ. ಅದು ಕೂಡ ತೆಲುಗು ಚಿತ್ರರಂಗದ ಕಡೆಯಿಂದ! ಅವರಿಬ್ಬರು ಇನ್ನೇನು ಬ್ರೇಕಪ್ ಮಾಡಿಕೊಳ್ಳಲಿದ್ದಾರೆ ಎಂಬ ಮಟ್ಟಕ್ಕೆ ವದಂತಿ ಹಬ್ಬಿದೆ.

ಅಸಲಿಗೆ ಅವರು ಏನು ಹೇಳಿದರು ಎನ್ನುವುದನ್ನ ನಾವು ಈಗ ನಿಮಗೆ ಸಂಪೂರ್ಣವಾಗಿ ಹೇಳುತ್ತೀವಿ ಪೂರ್ತಿಯಾಗಿ ಓದಿ, ಕಿರಿಕ್ ಪಾರ್ಟಿ ಚಿತ್ರದ ಮುಕಾಂತರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ತನ್ನ ಮೊದಲ ಸಿನಿಮಾದಲ್ಲೇ ರಕ್ಷಿತ್ ಶೆಟ್ಟಿ ಗೆ ಫಿದಾ ಆಗಿ ಅವರ ಪ್ರೀತಿಯಲ್ಲಿ ಬಿದ್ದರು.

New news of Rashmika Mandanna and Rakshith Shetty

ನಂತರ ಕನ್ನಡದಲ್ಲಿ ಎರಡು ಚಿತ್ರಗಳನ್ನ ಮಾಡಿದ ರಶ್ಮಿಕಾ ನಂತರ ತೆಲುಗು ಚಿತ್ರಗಳಲ್ಲಿ ಬ್ಯುಸಿ ಆದರೂ, ಚಲೋ ಚಿತ್ರ, ಗೀತಾ ಗೋವಿಂದಂ, ನಾಗಾರ್ಜುನ ಜೊತೆ ನಾಣಿ ಮತ್ತು ಮಹೇಶ್ ಬಾಬು ಅವರ ಜೊತೆ ಸಿನಿಮಾ ಮಾಡಲು ಸಹಿ ಹಾಕಿದ್ದಾರೆ.

New news of Rashmika Mandanna and Rakshith Shetty

ತಾನು ಫಿಲಂ ಕ್ಯಾರಿಯರ್ ನಲ್ಲಿ ಉತ್ತುಂಗದಲ್ಲಿ ಇದ್ದಾಗ ಮದುವೆಯಾಗುವುದು ಬೇಡ ಅನ್ನುವುದು ರಶ್ಮಿಕಾ ಅವರ ವಾದ, ಈಗಾಗಲೇ ರಶ್ಮಿಕಾ ಮತ್ತು ರಕ್ಷಿತ್ ನಡುವೆ 14 ವರ್ಷದ ಅಂತರವಿದೆ ಮತ್ತು ತೆಲುಗು ಇಂಟರ್ವ್ಯೂ ನಲ್ಲಿ ರಶ್ಮಿಕಾ ಹೇಳಿದ್ದೇನೆಂದರೆ, ನನಗೆ  ಫಿಲಂ ಗೆ ಸಂಬಂಧ ಪಡದೆ ಇರುವ ವ್ಯಕ್ತಿಯನ್ನ ಮದುವೆ ಆಗುವುದಕ್ಕೆ ಇಷ್ಟ ಎಂದು ಹೇಳಿದ್ದೆ ಎಲ್ಲಾ ರೂಮರ್ಸ್ ಗೆ ಎಡೆಮಾಡಿ ಕೊಟ್ಟಿದೆ.

rashmika breakup

 

 

ಗೀತ ಗೋವಿಂದಂ’ ಚಿತ್ರದ ಪ್ರಚಾರದ ಸಲುವಾಗಿಯೇ ಇಷ್ಟೆಲ್ಲ ಸರ್ಕಸ್ ಮಾಡಲಾಗುತ್ತಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ತೆರೆಹಂಚಿಕೊಂಡಿರುವ ಈ ಚಿತ್ರ ಆ.15ರಂದು ಬಿಡುಗಡೆ ಆಗುತ್ತಿದೆ. ರಿಲೀಸ್ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ರಶ್ಮಿಕಾ ಖಾಸಗಿ ಬದುಕಿನ ಅಂತೆ-ಕಂತೆಗಳು ಜೀವ ಪಡೆದುಕೊಳ್ಳುವುದೇಕೆ ಎಂದು ಅನೇಕರು ಪ್ರಶ್ನಿಸಿದ್ದಾರೆ. ಬ್ರೇಕಪ್ ಸುದ್ದಿ ನಿಜವೇ ಎಂದು ಕೇಳಿದರೆ, ‘ಇದೆಲ್ಲ ದೊಡ್ಡ ಜೋಕ್’ ಎಂದು ರಶ್ಮಿಕಾ ಆಪ್ತ ಮೂಲಗಳು ಪ್ರತಿಕ್ರಿಯಿಸಿವೆ.

Please follow and like us:
0
http://karnatakatoday.in/wp-content/uploads/2018/08/rakshith-1024x576.pnghttp://karnatakatoday.in/wp-content/uploads/2018/08/rakshith-150x104.pngeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕಳೆದ ವರ್ಷ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಎಂಗೇಜ್ಮೆಂಟ್ ಆಗಿದ್ದರು ಆದರೆ ಈಗ ಆ ಎಂಗೇಜ್ಮೆಂಟ್ ಮುರಿದು ಬೀಳುತ್ತಿದೆ, ಇದಕ್ಕೆ ಕಾರಣ ತೆಲುಗು ಚಾನೆಲ್ ನಲ್ಲಿ ರಶ್ಮಿಕಾ ಮಂದಣ್ಣ ಕೊಟ್ಟ ಇಂಟರ್ವ್ಯೂ.ಆದರೆ ಅದೇಕೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ರಕ್ಷಿತ್-ರಶ್ಮಿಕಾ ಬಗ್ಗೆ ಇಲ್ಲಸಲ್ಲದ ಗಾಸಿಪ್​ಗಳು ಹರಿದಾಡತೊಡಗಿವೆ. ಅದು ಕೂಡ ತೆಲುಗು ಚಿತ್ರರಂಗದ ಕಡೆಯಿಂದ! ಅವರಿಬ್ಬರು ಇನ್ನೇನು ಬ್ರೇಕಪ್ ಮಾಡಿಕೊಳ್ಳಲಿದ್ದಾರೆ ಎಂಬ ಮಟ್ಟಕ್ಕೆ ವದಂತಿ ಹಬ್ಬಿದೆ. ಅಸಲಿಗೆ ಅವರು ಏನು ಹೇಳಿದರು ಎನ್ನುವುದನ್ನ...Karnataka news